ಕಾರ್ಗಿಲ್ ವಿಜಯೋತ್ಸವದ ಮೂಲ ಪುರುಷರು
ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆ ವಿಜಯ ಸಾಧಿಸಲು ಅದರ ಹಿಂದಿರುವ ನಮ್ಮ ಮಾಸ್ಟರ್ ಮೈಂಡ್ ವೀರಕಲಿಗಳನ್ನು ನೆನಪಿಸಿಕೊಳ್ಳದೇ ಹೋದ್ರೆ ಸಂಭ್ರಮಕ್ಕೆ ಸಾರ್ಥಕತೆನೇ ಸಿಗೊಲ್ಲ.ಅಂಥವ್ರ ಪೈಕಿ ಮಂಚೂಣಿಯಲ್ಲಿ ನಿಲ್ಲುವಂಥವ್ರು ವಿಕ್ರಮ್ ಬಾತ್ರಾ,ಯಾದವ್,ಸಂಜಯ ಕುಮಾರ್,ಮನೋಜ್ ಪಾಂಡೆ.
ಕಾರ್ಗಿಲ್ ವಿಜಯೋತ್ಸವಕ್ಕೆ 20ರ ಸಂಭ್ರಮ.
“ಕಾರ್ಗಿಲ್ ಬೆಟ್ಟದ ದಿಟ್ಟ ವಿಜಯಕ್ಕೆ 20ರ ಸಂಭ್ರಮ..ಒಟ್ಟು 83 ದಿನ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯವನ್ನು ಯಾರ್ ತಾನೇ ಮರೆಯಕ್ಕೆ ಸಾಧ್ಯವೇಳಿ.18 ಸಾವಿರ ಎತ್ತರದ ಕೊರಕಲು ಗುಡ್ಡ ಬೆಟ್ಟಗಳ ಕಾರ್ಗಿಲ್ ನಲ್ಲಿ ನೆರೆಯ ಪಾಕಿಸ್ತಾನದ ವಿರುದ್ದ ಸೆಣೆಸಿದ ನಮ್ಮ ವೀರಯೋಧರಲ್ಲಿ…
ಬೆಂಗಳೂರಲ್ಲಿ ಬೀದಿ ನಾಯಿಗಳೆಂದ್ರೆ ಅಷ್ಟೇಕೆ ವೈರತ್ವ..
ರಾಜಧಾನಿ ಬೆಂಗ್ಳೂರಲ್ಲಿ ಮನುಷ್ಯಂಗೂ ಬೀದಿನಾಯಿಗೂ ಅದ್ಹೇಕೆ ಎಣ್ಣೆ ಸೀಗೆ ವೈರತ್ವವೋ ಗೊತ್ತಾಗ್ತಿಲ್ಲ.ಬೀದಿನಾಯಿಗಳು ಮನುಷ್ಯರನ್ನು ಕಂಡ್ರೆ ರಕ್ಕಸರಂತೆ ಮೇಲೆರಗಿ ದಾಳಿ ಮಾಡ್ತಿವೆ.
ಡಿ.ಸಿ ತಮ್ಮಣ್ಣರ ಟ್ರಾನ್ಸ್ ಫರ್ ದಂಧೆಯೂ…ಹಣ ಕಳ್ಕೊಂಡ ನೌಕರರ ಆತಂಕವೂ.. ಇದು ಮಾಜಿ ಸಾರಿಗೆ ಸಚಿವ ತಮ್ಮಣ್ಣನ ಕಿಕ್ ಬ್ಯಾಕ್ ಕಹಾನಿ
ಬೆಂಗಳೂರು:ರಾಜ್ಯ ರಾಜಕಾರಣದ 14 ದಿನಗಳ ದೊಂಬರಾಟ ಕೊನೆಗೂ ಮುಗಿದಿದೆ.ದೊಂಬರಾಟ ಮುಗಿದಿದ್ರೂ ಅಧಿಕಾರದ ಅವಧಿಯಲ್ಲಿ ಮಾಡಿರುವ ಯಡವಟ್ಟುಗಳು ಮಾತ್ರ ಮತ್ತೊಂದು ಸರ್ಕಾರ ಬಂದ್ರೂ ಬಾಧಿಸುತ್ತಲೇ ಇರುತ್ತವೆ.
ತಮಿಳ್ನಾಡಿಗೆ ನೀರು ಬಿಟ್ಟ ಕ್ರಮಕ್ಕೆ ಮೈಸೂರಲ್ಲಿ ರೈತರ ಆಕ್ರೋಶ.
ಮೈಸೂರು: ನಾಡಿನ ಸಾಂಸ್ಕ್ರತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮಳೆರಾಯ ಕೈಕೊಟ್ಟಿದ್ದಾನೆ,.ಇಷ್ಟೊತ್ತಿಗೆ ಅಬ್ಬರಿಸ್ಬೇಕಿದ್ದ ಮಳೆ ಅದೇಕೋ ಮುನಿಸಿಕೊಂಡಂತಿದೆ.
ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ತನಿಖೆಗೆ ಆದೇಶಿಸಿದ್ರೆ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣರೇ ಅಂದರ್!
ತುಮಕೂರು:ಮೈತ್ರಿ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿದ್ದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ದ ಸರ್ಕಾರ ಸೇಡು ತೀರಿಸಿಕೊಂಡಿದೆ.
ಕ್ರೈಸ್ತರ ಮಾಜಿ ಮಹಾಧರ್ಮ ಗುರು ಮೇಲೆ ಭೂಅಕ್ರಮದ ಆರೋಪ ಮಾಜಿ ಅರ್ಚ್ ಬಿಷಪ್ ವಿರುದ್ಧ ದಾಖಲಾಯ್ತು ಎಫ್ ಐಆರ್
ಬೆಂಗಳೂರು:ಇಡೀ ಕರ್ನಾಟಕದ ಕ್ರೈಸ್ತ ಸಮುದಾಯದ ಸ್ವಾಭಿಮಾನ ಹಾಗೂ ಐಕ್ಯತೆಯ ಸಾಕ್ಷಿಪ್ರಜ್ಞೆಯಾಗ್ಬೇಕಿದ್ದ ಕ್ರೈಸ್ತರ ಮಾಜಿ ಸರ್ವೊಚ್ಛ ಗುರು(ನಿವೃತ್ತ ಅರ್ಚ್ ಬಿಷಪ್) ಬರ್ನಾಡ್ ಮೊರಾಸ್ ಅಕ್ರಮವೊಂದರಲ್ಲಿ ಕೈ ಬಾಯಿಯೊಂದಿಗೆ ಹೆಸರನ್ನೂ ಕೆಡಿಸಿಕೊಂಡಿರುವ ಆಪಾದನೆಗೆ ತುತ್ತಾಗಿದ್ದಾರೆ.
ಕೊಲೆಯ ಪ್ರತೀಕಾರಕ್ಕೆ ಮತ್ತೊಂದು ಕೊಲೆ ಪಾತಕಿ ನರಸಿಂಹ ಭೀಕರ ಕೊಲೆ
ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಮತ್ತೊಬ್ಬ ರೌಡಿಯ ಹೆಣ ಬಿದ್ದಿದೆ. ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿತನಾಗಿ ಜೈಲು ಸೇರಿ ಜಾಮೀನಿನಮ ಮೇಲೆ ಬಿಡುಗಡೆಯಾಗಿ ಬಂದಿದ್ದ ಸಿ.ಡಿ ನರಸಿಂಹ ಎಂಬಾತನನ್ನು ಮನೆ ಸಮೀಪವೇ ಹಂತಕರ ತಂಡ ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದೆ.
ಯೋಗ ಮಾಡಿ ಫಿಟ್ ಆಗಿ..
ಯೋಗಾಸನವೇ ನಮ್ಮ ಫಿಟ್ನೆಸ್ ನ ಮಂತ್ರ ಎನ್ನುತ್ತಾರೆ ಬಹುತೇಕರು.ಅದರಲ್ಲೂ ಚಿತ್ರ ತಾರೆಯರು ಏನ್ ಮಾಡೋದನ್ನು ಬೇಕಾದ್ರೂ ಬಿಡ್ತಾರೆ,ಆದ್ರೆ ಯೋಗವನ್ನು ಮಾತ್ರ ಮರೆಯೊಲ್ಲ.ತಮ್ಮ ಲವಲವಿಕೆಯ ಗುಟ್ಟೇ ಯೋಗವಂತೆ.
ಡೆಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಸ್ತಂಗತ
1998ರಿಂದ 2013ರವರೆಗೆ ಮೂರು ಅವಧಿಗೆ ಸಿಎಂ ಆಗಿ ಕೆಲಸ ಮಾಡಿದ್ದ ದೀಕ್ಷಿತ್ ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಮಾಜಿ ಸಂಸದ ಸಂದೀಪ್ ದೀಕ್ಷಿತ್ ಹಾಗೂ ಲತಿಕಾ ಸಯೀದ್ ಅವರನ್ನು ಅಗಲಿದ್ದಾರೆ.