Tag: 2023ASSEMBLYELECTION

DO YOU KNOW THE PROFIT AND LOST OF “FREE BUS TRAVEL FOR WOMENS” SCHEME..!? “ಬೆಂಕಿಯಿಂದ ಬಾಣಲೆ”ಗೆ..!! ಉಚಿತ ಬಸ್ ಪ್ರಯಾಣ ಸ್ಕೀಂ ಹೊಡೆತಕ್ಕೆ‌, ಬರ್ಬಾದ್ ಆಗುತ್ವಾ ಸಾರಿಗೆ ನಿಗಮಗಳು..?! ಸರ್ಕಾರ ಕೈ ಹಿಡುದ್ರೆ ಸಕ್ಸೆಸ್-ಕೈಕೊಟ್ರೆ ಬರ್ಬಾದ್..!

ಭಾರೀ “ನಷ್ಟ”ದಲ್ಲಿರುವ “ಸಾರಿಗೆ” ನಿಗಮಗಳನ್ನು “ದಿವಾಳಿ”ಯಂಚಿಗೆ ಕೊಂಡೊಯ್ಯುತ್ತಾ “ಫ್ರೀ ಪ್ರಯಾಣ”ದ ಸ್ಕಿಂ.. ಬೆಂಗಳೂರು: ನಿಜಕ್ಕು ಇಂತದ್ದೊಂದು ಆತಂಕ-ಅನುಮಾನ ಕಾಡುತ್ತಿರೋದಂತೂ ನಿಜ..ಬರಬೇಕಿರುವ ಸಾವಿರಾರು ಕೋಟಿ ಬಾಕಿ ಅನುದಾನಕ್ಕೆ ಸರ್ಕಾರದ ಮುಂದೆ ಕೈ ಒಡ್ಡಿ ನಿಂತಿರುವ ಸಾರಿಗೆ ನಿಗಮಗಳನ್ನು ಯಾವ್ ರೀತಿ ನಿರ್ಲಕ್ಷ್ಯಿಸಿದೆ ಎನ್ನುವುದು…

“JAIL TO DCM” DKSHIVAKUMAR POLITICAL TRAVEL…“ಆಪಾದನೆ-ಜೈಲು-ನಿಷ್ಟೂರ-ತೆಗಳಿಕೆ-ದಿಕ್ಕಾರ”ಗಳಿಗೆ “ಬಂಡೆ”ಯಾದ ಸಾತನೂರಿನ “ಕನಕ”ಡಿಕೆಶಿವಕುಮಾರ್

ಬೆಂಗಳೂರು: ನಾನು ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅಲಿಯಾಸ್ ಡಿಕೆಶಿವಕುಮಾರ್ ..ರಾಜ್ಯದ ಉಪಮುಖ್ಯಮಂತ್ರಿಯಾಗಿ ದೇಶದ ಉಪಮುಖ್ಯ ಮಂತ್ರಿ..ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ..ಹೀಗೆಂದು ಪ್ರತಿಜ್ಞಾವಿದಿ ಸ್ವೀಕರಿಸುವ  ಸನ್ನಿವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.ಕರ್ನಾಟಕ ರಾಜಕೀಯದಲ್ಲಿ ವರ್ಣರಂಜಿತ ಮತ್ತು ವಿವಾದಾಸ್ಪದ ರಾಜಕಾರಣಿ ಎಂದೇ ಜನಜನಿತವಾದ ರಾಜಕಾರಣಿ ಡಿಕೆ ಶಿವಕುಮಾರ್ …

“ಗದಗ”ದಲ್ಲಿ ಬಿಜೆಪಿ-ಕಮಲ ಸಮಬಲ-ಮಾಜಿ ಸಚಿವ ಎಚ್.ಕೆ ಪಾಟೀಲ ಗೆಲುವು

ಗದಗ:ಗದಗ ಜಿಲ್ಲೆಯ ೪  ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಬಲ ಸ್ಥಾಪಿಸಿದೆ.ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ ಇನ್ನೆರೆಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಗದಗ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಹೊರಹೊಮ್ಮಿರುವ ಫಲಿತಾಂಶ ಕೆಳಕಂಡತಿದೆ. ಗದಗ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್…

ಜೆಡಿಎಸ್‌ ಗೆ ಸೆಡ್ಡು ಹೊಡೆದಿದ್ದ ಪ್ರೀತಂ ಗೌಡ ಗೆ ಭಾರೀ ಮುಖಭಂಗ

ಹಾಸನ: ದೊಡ್ಡಗೌಡ್ರ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದ ಬಿಜೆಪಿಯ ಪ್ರೀತಂ ಗೌಡ ಸೋಲಿನ ಕಹಿ ಅನುಭವಿಸಿದ್ದಾರೆ.ಟಿಕೆಟ್‌ ನೀಡುವ ವಿಚಾರದಲ್ಲಿ ಇಡೀ ಕುಟುಂಬವನ್ನು ಎದುರಾಕಿಕೊಂಡು ಸಾಮಾನ್ಯ ಕಾರ್ಯಕರ್ತನಿಗೆ ಅದು ದಕ್ಕುವಂತೆ ಮಾಡಿದ ಕುಮಾರಸ್ವಾಮಿ ತನ್ನ ಹಠದಲ್ಲಿ ಗೆದ್ದಿದ್ದಾರೆ.ಎಚ್‌ ಡಿ ರೇವಣ್ಣನಿಗೆ ಹಾಕಿದ್ದ ಸವಾಲಿನಲ್ಲಿ ಗೆದ್ದಿದ್ದಾರೆ.ಏಕಂದ್ರೆ…

“ಶಿಷ್ಯ”ನಿಂದಲೇ “ಗುರು”ವಿಗೆ ಸೋಲು..! ಜಗದೀಶ್ ಶೆಟ್ಟರ್ ಗೆ ಬಹುತೇಕ ಸೋಲು..!

ಹುಬ್ಬಳ್ಳಿ-ಧಾರವಾಡ: ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್‌ ಗೆ ಸೇರಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಗೆ ಸೋಲಿನ ಕಹಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ.ಹುಬ್ಬಳ್ಳಿ –ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಪ್ರತಿ ಬಾರಿ ಬಿಜೆಪಿ ಅಭ್ಯರ್ತಿಯಾಗಿ ಕಣಕ್ಕಿಳಿದು ಅಪಾರ ಅಂತರದಿಂದ ಗೆಲ್ಲುತ್ತಿದ್ದ ಜಗದೀಶ ಶೆಟ್ಟರ್‌…

ಇಂದೇ “ಸಿಎಂ” ಯಾರೆನ್ನುವುದು ಡಿಸೈಡ್-ರಾತ್ರಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ

ಬೆಂಗಳೂರು: ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿ ಮ್ಯಾಜಿಕ್‌ ನಂಬರ್‌ ಕ್ರಾಸ್‌ ಮಾಡಿರುವ ಕಾಂಗ್ರೆಸ್‌ ಇಂದು ರಾತ್ರಿಯೇ ತನ್ನ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ದರಿಸಿದೆ. ಮಾಜಿ ಸಚಿವ ಹಾಗೂ ಸರ್ವಜ್ಞನಗರ ಶಾಸಕ ಕೆ.ಜೆ ಜಾರ್ಜ್‌ ಅವರಿಗೆ ಸೇರಿದ ಖಾಸಗಿ ಹೊಟೇಲ್‌ ನಲ್ಲಿ…

ಚಾಮರಾಜಪೇಟೆಯಲ್ಲಿ ಜಮೀರ್‌ ಗೆಲುವು-ಚಳ್ಳಕೆರೆಯಲ್ಲಿ ರಘುಮೂರ್ತಿ ಭರ್ಜರಿ ಜಯ-ಜಯದ ಹೊಸ್ತಿಲಲ್ಲಿರುವ ಅಭ್ಯರ್ಥಿಗಳು

ಬೆಂಗಳೂರು: ೨೦೨೩ರ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ ಅಧಿಕಾರ ಸ್ಥಾಪನೆಯ ಮೈಲಿಗಲ್ಲಿನತ್ತ ಸಾಗಿದ್ದು,ಮ್ಯಾಜಿಕ್‌ ನಂಬರ್‌ ದಾಟಿದೆ.೧೧೩ ಸ್ಥಾನಗಳಲ್ಲಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು ಚಾಮರಾಜಪೇಟೆಯ ಜಮೀರ್‌ ಅಹ್ಮದ್‌,ಚಳ್ಳಕರೆಯ ರಘುಮೂರ್ತಿ ಗೆಲುವು ಸಾಧಿಸಿದ್ದಾರೆ.ಇಬ್ಬರೂ ಕೂಡ ಕಾಂಗ್ರೆಸ್‌ ಅಭ್ಯರ್ಥಿಗಳು.ಇನ್ನುಳಿದಂತೆ ಕೆಳಕಂಡ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ ಜಮೀರ್‌…

ಬೊಮ್ಮಾಯಿ,ಎಚ್ಡಿಕೆ,ಡಿಕೆಶಿ,ಸಿದ್ರಾಮಯ್ಯ ಮುನ್ನಡೆ-ಶ್ರೀರಾಮುಲು,ಸೋಮಣ್ಣ,ಸಿಟಿ ರವಿ,ಸುಧಾಕರ್‌,ದಿನೇಶ್‌ ಗುಂಡೂರಾವ್‌,ಸೋಮಶೇಖರ್ ಗೆ ಹಿನ್ನಡೆಯ ಶಾಕ್‌

ಮುನ್ನಡೆ ಸಾಧಿಸಿದ ಪ್ರಮುಖರು ಬಸವರಾಜ್‌ ಬೊಮ್ಮಾಯಿ : ಬಿಜೆಪಿ : ಶಿಗ್ಗಾಂವ್ ಎಚ್. ಡಿ. ಕುಮಾರ್‌ಸ್ವಾಮಿ : ಜೆಡಿಎಸ್ : ಚೆನ್ನಪಟ್ಟಣ ಡಿ. ಕೆ ಶಿವಕುಮಾರ್‌ : ಕಾಂಗ್ರೆಸ್‌ : ಕನಕಪುರ ಕುಮಾರಸ್ವಾಮಿ : ಜೆಡಿಎಸ್‌ : ಮುನ್ನಡೆ ಸಿದ್ದರಾಮಯ್ಯ :…

ಶಿವಮೊಗ್ಗ ನಗರ “ಬಿಜೆಪಿ”,ಗ್ರಾಮಾಂತರ “ಜೆಡಿಎಸ್‌” ಮಡಿಲಿಗೆ, ಬಿಜೆಪಿ ಸಿಂಹಪಾಲು…,”ಕೈ”ಓಕೆ..ಓಕೆ.., ಖಾತೆ ತೆರೆದ ಜೆಡಿಎಸ್..!

*** 7  ಕ್ಷೇತ್ರ  ಪೈಕಿ ಶಿವಮೊಗ್ಗ ನಗರ,ಶಿಕಾರಿಪುರ,ತೀರ್ಥಹಳ್ಳಿ,ಸೊರಬಾದಲ್ಲಿ BJP ಗೆ ಅಧಿಕಾರ..! *** ಭದ್ರಾವತಿ,ಸಾಗರದಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಮತದಾರ..! *** ಶಿವಮೊಗ್ಗ ಗ್ರಾಮಾಂತರದಲ್ಲಿ BJP ಯಿಂದ ಮತ್ತೆ ಜೆಡಿಎಸ್‌ ತೆಕ್ಕೆಗೆ ಅಧಿಕಾರ ಧಾರೆ..   *** 2018 ರಲ್ಲಿ 7ರ  ಪೈಕಿ 6…

BMTC ಇತಿಹಾಸದಲ್ಲೇ ಹೊಸ ಪ್ರಯೋಗ-ಮತದಾನಕ್ಕೆ ಬಸ್‌ ಗಳನ್ನು ಅವರವರ ಊರುಗಳಿಗೆ ಕೊಂಡೊಯ್ಯಲು ಸಿಬ್ಬಂದಿಗೆ ಅವಕಾಶ..!-ರಾಜ್ಯದಲ್ಲೆಲ್ಲಾ ಕಂಗೊಳಿಸಿದ ಬಿಎಂಟಿಸಿ ಬಸ್‌.-“ಕಾರ್ಯಾಚರಣೆ”ಯಿಂದ ಕೋಟ್ಯಾಂತರ “ಗಳಿಕೆ”..

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ “ಕನ್ನಡ ಫ್ಲ್ಯಾಶ್‌ ನ್ಯೂಸ್‌” ಗೆ ಒಂದು ಥ್ಯಾಂಕ್ಸ್‌ ಹೇಳಲೇಬೇಕು.ಸಿಬ್ಬಂದಿಗೆ ಮತದಾನ ಮಾಡುವ ವಿಷಯದಲ್ಲಿ ಸೃಷ್ಟಿಯಾಗಿದ್ದ ಗೊಂದಲದ ಬಗ್ಗೆ ಮಾಡಿದ ವರದಿಯಿಂದ ಎಚ್ಚೆತ್ತುಕೊಂಡ ಬೆನ್ನಲ್ಲಿ  ಮಾಡಿದ ವ್ಯವಸ್ಥೆಯಿಂದ ಬಿಎಂಟಿಸಿಗೆ  ಕೋಟ್ಯಾಂತರ ಆದಾಯ ಬಂದಿದೆ ಎನ್ನುವ ಸುದ್ದಿ…

You missed

Flash News