LETTER TO RAJBHAVAN AGAINST BJP LEDERS..?! “ರಾಜಭವನ”ದ ಅಂಗಳ ತಲುಪಿದ “ವಿಪಕ್ಷ ನಾಯಕ”ನ ಆಯ್ಕೆ ಕಗ್ಗಂಟು..ಬಿಜೆಪಿಗರ “ಕಿವಿ ಹಿಂಡು”ವಂತೆ “ರಾಜ್ಯಪಾಲ”ರಿಗೆ ಪತ್ರ..
ಬೆಂಗಳೂರು: ಭಾರತೀಯ ಜನತಾ ಪಾರ್ಟಿಗೆ ಇಂತದ್ದೊಂದು ಅವಮಾನ-ಮುಜುಗರ ಹಿಂದೆಂದೂ ಆಗಲಿಕ್ಕೆ ಇರಲಿಲ್ಲವೇನೋ..? ಕೇಂದ್ರದಲ್ಲಿ ಕಾಂಗ್ರೆಸ್ ಎದುರಿಸಿದಂಥ ಅಪಮಾನದ ಸನ್ನಿವೇಶವನ್ನೇ ಬಿಜೆಪಿ ಇವತ್ತು ರಾಜ್ಯದಲ್ಲಿ ಅನುಭವಿಸಬೇಕಾಗಿ ಬಂದಿದೆ.ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿಕ್ಕಾಗದಂಥ ಹೀನಾಯ ಸನ್ನಿವೇಶಕ್ಕೆ ಕಾರಣವಾಗಿರುವ ರಾಜ್ಯ ಬಿಜೆಪಿ ನಾಯಕರ ಧೋರಣೆ ಪ್ರಧಾನಿ…