55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಕುತ್ತು.. ಅಡಕತ್ತರಿಯಲ್ಲಿ 1772 ಬಿಎಂಟಿಸಿ ಸಾರಿಗೆ ಸಿಬ್ಬಂದಿ ಹುದ್ದೆ

0

55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಇದೀಗ ಕುತ್ತು ಬಂದಿದ್ದು,
ಅಡಕತ್ತರಿಯಲ್ಲಿ 1772 ಬಿಎಂಟಿಸಿ ಸಾರಿಗೆ ಸಿಬ್ಬಂದಿ ಹುದ್ದೆಗಳಿವೆ.
ಸೇವೆಯಲ್ಲಿ ಉಳಿಯಬೇಕೆಂದ್ರೆ ದೈಹಿಕವಾಗಿ ಸದೃಢವಾಗಿರಲೇಬೇಕು
ವೈದ್ಯಕೀಯ-ದೇಹದಾರ್ಢ್ಯತೆ ಸ್ಥಿರವಾಗಿದ್ದಲ್ಲಿ ಮಾತ್ರ ಕೆಲಸ.
ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸಲು ವಿಫಲರಾದವರಿಗೆ ಗೇಟ್ ಪಾಸ್.
ಜಿಲ್ಲಾ ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಸಲ್ಲಿಸಲು ಡೆಡ್ ಲೈನ್
12-04-2021 ರೊಳಗೆ ದೃಢೀಕರಣ ಪತ್ರ ಸಲ್ಲಿಸಲು ಗಡವು
ಸಲ್ಲಿಸಲು ವಿಫಲವಾದವರು ವಾಪಸ್ ಬರದಂತೆ ಎಂಡಿ ಆದೇಶ
-ನಿರ್ವಾಹಹ ಸಿಬ್ಬಂದಿ-532
-ತಾಂತ್ರಿಕ ಸಿಬ್ಬಂದಿ-5
-ಕುಶಲಕರ್ಮಿಗಳು-201
-ಸಹಾಯಕ ಕುಶಲಕರ್ಮಿ ಸಿಬ್ಬಂದಿ-36
-ಚಾಲನಾ ಸಿಬ್ಬಂದಿ-998 ಸಿಬ್ಬಂದಿ
-55 ವರ್ಷ ಮೇಲ್ಪಟ್ಟ ಸಿಬ್ಬಂದಿ ಕೆಲಸಕ್ಕೆ ಕುತ್ತು
-55 ವರ್ಷ ಮೇಲ್ಪಟ್ಟ ಒಟ್ಟು 1772 ಸಿಬ್ಬಂದಿಗೆ ಸಂಕಷ್ಟ ಎದುರಾಯ್ತು ಎದುರಾಗಿದೆ..

Spread the love
Leave A Reply

Your email address will not be published.

Flash News