ಆಟೋ ಚಾಲಕಿಗೆ ಕಾಸ್ಟ್ಲೀ ಕಾರ್ ಗಿಫ್ಟ್ ಮಾಡಿದ ಸಮಂತಾ..

0

ಟಾಲಿವುಡ್‌ ಬ್ಯೂಟಿ ಸಮಂತಾ ಸಿನಿಮಾದಿಂದ ಕೊಂಚ ದೂರ ಉಳಿದರೂ, ಸಮಾಜ ಸೇವೆಯಲ್ಲಿ ಮೊದಲಿರುತ್ತಾರೆ. ಅದರಲ್ಲೂ ತಮ್ಮದೇ ಎನ್‌ಜಿಓ Prathyushaದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇದೀಗ ಮಹಿಳಾ ಕವಿತಾ ಹಲವು ವರ್ಷಗಳಿಂದ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಆಟೋದಿಂದನೇ ಜೀವನ ನಡೆಸುವುದು ಕಷ್ಟ ಆಗಿರುವುದರಿಂದ ಸಮಂತಾ ಎನ್‌ಜಿಓ ಸಹಾಯ ಮಾಡಲು ಮುಂದಾಗಿದ್ದಾರೆ. 12.5 ಲಕ್ಷ ರೂ. ಬೆಲೆ ಬಾಳುವ ಕಾರು ನೀಡಿದ್ದಾರೆ.
ಕವಿತಾ ತಮ್ಮ ಏಳು ಸಹೋದರಿಯರು ಹಾಗೂ ಕುಟುಂಬವನ್ನು ನೋಡಿಕೊಳ್ಳಬೇಕಾಗಿದೆ
ಮನೆಯಲ್ಲಿ ದಿನೇ ದಿನೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿರುವ ಕಾರಣ ರಾತ್ರಿ ಹಗಲೂ ಆಟೋ ಓಡಿಸುವುದು ಅನಿವಾರ್ಯವಾಗಿದೆ. ಸಮಂತಾ ಕಾರು ಗಿಫ್ಟ್ ಮಾಡಿರುವ ಕಾರಣ ಕ್ಯಾಬ್ ಸರ್ವಿಸ್‌ ನೀಡಿದರೆ ತಿಂಗಳು ತಿಂಗಳು ಇಂತಿಷ್ಟು ಎಂದು ಹಣ ಸಹಾಯವಾಗುತ್ತದೆ, ಎಂದು ಕವಿತಾ ಹೇಳಿದ್ದಾರೆ.

Spread the love
Leave A Reply

Your email address will not be published.

Flash News