ಗುಲ್ಬರ್ಗದಲ್ಲಿ ಗಣೇಶ ಮೂರ್ತಿ ಮಾರಾಟಕ್ಕೆ ಕೊರೋನಾ ವಿಘ್ನ..

ಕೇಳೋರಿಲ್ಲ ಮೂರ್ತಿ ತಯಾರಕರ ಗೋಳು...ಲಕ್ಷಾಂತರ ಬಂಡವಾಳ ನೀರಿನಲ್ಲಿ ಹೋಮ.

0

ಗುಲ್ಬರ್ಗಾ.ದುಡಿದು ಹಬ್ಬದ  ಟೈಮಲ್ಲಿ  ಕೈ ತುಂಬಾ  ಕಾಸು ಮಾಡ್ಕೊಬಹುದು ಅಂತ ಲೆಕ್ಕಾಹಾಕಿದ್ಧ ಗಣೇಶನ ಮೂರ್ತಿ  ತಯಾರಕರಿಗೆ ಸರ್ಕಾರ ಭಾರಿ ಹೊಡೆತ ಕೊಟ್ಟಿದೆ.

ಸರ್ಕಾರದ ಹೊಸ ಗೈಡ್ ಲೈನ್ಸ್  ದಿಂದಾಗಿ ಕಲಬುರಗಿಯಲ್ಲಿನ ಗಣಪತಿ ಮಾಡೋ ಕಲಾವಿದರ ಕುಟುಂಬ ಹೈರಾಣಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ  ಗಣೇಶ ಸ್ಥಾಪನೆಗೆ  ಸರ್ಕಾರ ಬ್ರೇಕ್  ಹಾಕಿದೆ. ಹೀಗಾಗಿ ಸಾವಿರಾರು ರೂಪಾಯಿ  ಖರ್ಚು ಮಾಡಿ ತಯಾರಿಸಿದ  ಮೂರ್ತಿಗಳನ್ನ  ಏನ್  ಮಾಡಬೇಕು.

ಈಗಾಗಲೇ ಕಳೆದ ಬಾರಿಯೂ ಕೊರೊನಾ  ಹೊಡೆತಕ್ಕೆ ನಯಾಪೈಸೆ ಗಳಿಕೆ ಆಗಿಲ್ಲ.ಇದೀಗ ಮತ್ತೆ ನಮ್ಮ ಹೊಟ್ಟೆ ಮೇಲೆ ಕಲ್ಲು ಬಿದ್ದಂತಾಗಿದೆ  ಅನ್ನೋದು ಮೂರ್ತಿ ತಯಾರಕರ  ಮಾತು.

ವರ್ಷಪೂರ್ತಿ ದುಡಿದು ಹಬ್ಬದ ಟೈಮಲ್ಲಿ ಕೈ ತುಂಬಾ ಕಾಸು ಮಾಡ್ಕೊಬಹುದು ಅಂತ ಲೆಕ್ಕಾಹಾಕಿದ್ಧ ಗಣೇಶನ ಮೂರ್ತಿ ತಯಾರಕರಿಗೆ ಸರ್ಕಾರ ಭಾರಿ ಹೊಡೆತ ಕೊಟ್ಟಿದೆ.

ಸರ್ಕಾರದ ಹೊಸ ಗೈಡ್ ಲೈನ್ಸ್ ದಿಂದಾಗಿ ಕಲಬುರಗಿಯಲ್ಲಿನ ಗಣಪತಿ ಮಾಡೋ ಕಲಾವಿದರ ಕುಟುಂಬ ಹೈರಾಣಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಸ್ಥಾಪನೆಗೆ ಸರ್ಕಾರ ಬ್ರೇಕ್ ಹಾಕಿದೆ. ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಯಾರಿಸಿದ ಮೂರ್ತಿಗಳನ್ನ ಏನ್ ಮಾಡಬೇಕು.ಈಗಾಗಲೇ ಕಳೆದ ಬಾರಿಯೂ ಕೊರೊನಾ ಹೊಡೆತಕ್ಕೆ ನಯಾಪೈಸೆ ಗಳಿಕೆ ಆಗಿಲ್ಲ.ಇದೀಗ ಮತ್ತೆ ನಮ್ಮ ಹೊಟ್ಟೆ ಮೇಲೆ ಕಲ್ಲು ಬಿದ್ದಂತಾಗಿದೆ ಅನ್ನೋದು ಮೂರ್ತಿ ತಯಾರಕರ ಮಾತು.

ಒಟ್ಟಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕೊರೋನಾ, ಗಣಪತಿ ಪ್ರತಿಮೆ ತಯಾರಕರ ಬದುಕಿನ ಮೇಲೆ ಬರೆ ಎಳೆದಿದೆ.

Spread the love
Leave A Reply

Your email address will not be published.

Flash News