KUWJ AWARDS TO JOURNALISTS:ಹೆಮ್ಮೆಯ ಪತ್ರಕರ್ತರಿಗೆ ಪ್ರಶಸ್ತಿಯ ಗರಿ:ಅಮ್ಮಿನ್ ಮಟ್-ವಿಶ್ವೇಶ್ವರ ಭಟ್-ಈ ಸಂಜೆ ವೆಂಕಟೇಶ್ ಗೆ ಪ್ರತಿಷ್ಟಿತ ಪ್ರಶಸ್ತಿ

ಹೆಮ್ಮೆಯ ಪತ್ರಕರ್ತರಿಗೆ ಪ್ರಶಸ್ತಿಯ ಗರಿ:ಅಮ್ಮಿನ್ ಮಟ್-ವಿಶ್ವೇಶ್ವರ ಭಟ್-ಈ ಸಂಜೆ ವೆಂಕಟೇಶ್ ಗೆ ಪ್ರತಿಷ್ಟಿತ ಪ್ರಶಸ್ತಿ

0

ಬೆಂಗಳೂರು:2019ರ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಪ್ರಶಸ್ತಿಗಳು ಪ್ರಕಟವಾಗಿವೆ. ಮುಂದಿನ ವರ್ಷದ ದ ಜನವರಿ 3-4 ರಂದು ಕಲ್ಬುರ್ಗಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮುದ್ರಣ ಹಾಗೂ ವಿದ್ಯಾಮಾನ ಮಾದ್ಯಮಗಳ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಿಗೆ  ಪ್ರತ್ಯೇಕ ಪ್ರಶಸ್ತಿ ಘೋಷಿಸಲಾಗಿದ್ದು ಪ್ರಶಸ್ತಿ ವಿಭಾಗಗಳು ಹಾಗೂ ಪುರಸ್ಕ್ರತರ ಹೆಸರುಗಳು ಕೆಳಕಂಡಂತಿವೆ.

ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು* ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಹುಣಸವಾಡಿ ರಾಜನ್ ಸಂಪಾದಕರು ಸಂಯುಕ್ತ ಕರ್ನಾಟಕ.

ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ದಿನೇಶ್ ಅಮೀನ್ ಮಟ್ಟು ಹಿರಿಯ ಪತ್ರಕರ್ತರು

ಪಿ.ರಾಮಯ್ಯ ಪ್ರಶಸ್ತಿ: ವಿಶ್ವೇಶ್ವರ ಭಟ್ ಸಂಪಾದಕರು, ವಿಶ್ವವಾಣಿ

ಮಹದೇವ ಪ್ರಕಾಶ್ ಪ್ರಶಸ್ತಿ: ಎಂ.ಕೆ.ಭಾಸ್ಕರರಾವ್ ಹಿರಿಯ ಪತ್ರಕರ್ತರು

ಮಾ.ರಾಮಮೂರ್ತಿ ಪ್ರಶಸ್ತಿ: (ನಾಡು ನುಡಿಗೆ ಸೇವೆ) ವೆಂಕಟೇಶ್ ಸಂಪಾದಕರು, ಸಂಜೆ, ಅಚ್ಯುತ ಚೇವಾರ್, ಕಾಸರಗೋಡು

ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ : ಜಗದೀಶ್ ಬುರ್ಲಬಡ್ಡಿ, ವಿಜಯವಾಣಿ, ಹುಬ್ಬಳ್ಳಿ. ವಿನಾಯಕಭಟ್ ಮುರೂರು, ಹೊಸದಿಗಂತ

ಅಭಿಮಾನಿ ಪ್ರಕಾಶನ ಪ್ರಶಸ್ತಿ: ಟಿ.ವಿ.ಶಿವಾನಂದನ್, ಕಲಬುರ್ಗಿ ವಿ.ಎನ್.ತಾಳಿಕೋಟಿ, ಕೊಪ್ಪಳ ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ: ಅಶ್ವಿನಿ ಶ್ರೀಪಾದ್, ಇಂಡಿಯನ್ ಎಕ್ಸ್‌ಪ್ರೆಸ್.ಹೃಷಿಕೇಶ್ ಬಹದ್ದೂರ್ ದೇಸಾಯಿ, ದಿ ಹಿಂದು, ಬೆಳಗಾವಿ

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಬಿ.ಪಿ.ಮಲ್ಲಪ್ಪ, ಸಂಜೆವಾಣಿ ಶ್ರೀನಿವಾಸ ಹಳಕಟ್ಟಿ, ರಾಜ್ ಟಿವಿ. ಎಂ.ಸಿ.ಶೋಭಾ, ಸುವರ್ಣ ಟಿವಿ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಗುಡಿಪುರ ನಂದೀಶ್, ಚಾಮರಾಜನಗರ ಬಾ.ಮ.ಬಸವರಾಜಯ್ಯ, ದಾವಣಗೆರೆ.

ಬದರಿನಾಥ ಹೊಂಬಾಳೆ ಪ್ರಶಸ್ತಿ: ಕೌಶಲ್ಯ ದತ್ತಾತ್ರೇಯ ಫಳನಾಕರ್, ವಿಜಯಪುರ ಎಸ್.ಬಿ.ಜೋಷಿ, ಕಲಬುರ್ಗಿ

ರಾಜಶೇಖರ ಕೋಟಿ ಪ್ರಶಸ್ತಿ: ನಾಗಣ್ಣ, ಸಂಪಾದಕರು, ಪ್ರಜಾಪ್ರಗತಿ, ತುಮಕೂರು. ಜಿ.ರಾಜೇಂದ್ರ, ಪ್ರಧಾನ ಸಂಪಾದಕರು, ಶಕ್ತಿ ಪತ್ರಿಕೆ, ಕೊಡಗು.

ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ವಿಜಯ ಭರಮಸಾಗರ, ಕೆ.ಬಿ.ಪಂಕಜ

ಅತ್ಯುತ್ತಮ ಮುಖಪುಟ ಪ್ರಶಸ್ತಿ : ವಿಜಯ ಕರ್ನಾಟಕ

ಆಹ್ವಾನಿತ ಅತ್ಯುತ್ತಮ ವರದಿಗಳಿಗೆ ( ತೀರ್ಪುಗಾರರ ಆಯ್ಕೆ) ನೀಡುವ ಕೆಯುಡಬ್ಲ್ಯೂಜೆ ಪ್ರಶಸ್ತಿಗಳು: ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ: ಈಶ್ವರ ಹೋಟಿ, ಬೈಲಹೊಂಗಲ, ಬೆಳಗಾವಿ ಎಂ.ಎಚ್.ನಧಾಫ್, ಮುಧೋಳ, ಬಾಗಲಕೋಟ

ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ: ಸುಭಾಷ್ ಚಂದ್ರ ಎಂ.ಎಸ್., ಇಂಡಿಯನ್ ಎಕ್ಸ್‌ಪ್ರೆಸ್‌, ಕಾರವಾರ ಕರಿಯಪ್ಪ ಎಚ್ ಚೌಡಕ್ಕನವರ, ರಟ್ಟಿಹಳ್ಳಿ, ಹಾವೇರಿ ಜಿಲ್ಲೆ

ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಬೆಂಗಳೂರು ಗಿರೀಶ್ ಮಾದೇನಹಳ್ಳಿ, ಕನ್ನಡ ಪ್ರಭ ವಾದಿರಾಜ್, ಉದಯಕಾಲ

ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ: ವಿಜಯ್ ಕೋಟ್ಯಾನ್, ಮಂಗಳೂರು ಕೃಷ್ಣಿಶಿರೂರು, ಹುಬ್ಬಳ್ಳಿ

ಕೆ..ನೆಟ್ಟಕಲ್ಲಪ್ಪ (ಕ್ರೀಡಾ ವರದಿ): ಕಾರ್ತಿಕ್. ಕೆ.ಕೆ., ಮೈಸೂರು ಟಿ.ಎನ್.ಪದ್ಮನಾಭ, ಮಾಗಡಿ

ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ: ಮುರುಳಿಪ್ರಸಾದ್, ಕೋಲಾರವಾಣಿ ಶಿವಕುಮಾರ್ ಬೆಳ್ಳಿತಟ್ಟೆ, ವಿಶ್ವವಾಣಿ

ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ: ಉಮಾ ವೇಣೂರು, ಸುಧಾ ಎಸ್.ಜಯರಾಂ, ಬಂಟ್ವಾಳ ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ: ವಿಶ್ವನಾಥ್ ಸುವರ್ಣ ಆಸ್ಟ್ರೋ ಮೋಹನ್, ಉಡುಪಿ ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ: ಸೋಮಶೇಖರ, ನಮ್ಮ ನಾಡು, ಶಿವಮೊಗ್ಗ ಬಾಲಕೃಷ್ಣ ಭೀಮಗುಳಿ, ಕುಕ್ಕೆ ಸುಬ್ರಹ್ಮಣ್ಯ

ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)ಪ್ರಶಸ್ತಿ: ಜೋಸೆಫ್ ಡಿಸೋಜ, ಸಕಲೇಶಪುರ. ಶಿವು ಹುಣಸೂರು, ಮೈಸೂರು.

ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ: ಕೆ.ಎಂ.ಮಂಜುನಾಥ್, ಕನ್ನಡ ಪ್ರಭ, ಬಳ್ಳಾರಿ. ಬಸವರಾಜ ಪರಪ್ಪ ದಂಡಿನ, ಗದಗ

ಮಂಡಿಬೆಲೆ ಶಾಮಣ್ಣ ಪ್ರಶಸ್ತಿ : ಶರಣಯ್ಯ ಒಡೆಯರ್, ಮುದಗಲ್, ಬಾಗಲಕೋಟೆ ಮುರುಳೀಧರ ಎಸ್.ಎ., ಸೋಮವಾರಪೇಟೆ, ಕೊಡಗು

ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ: ಶೇಖರ ಸಂಕಗೋಡನಹಳ್ಳಿ ಅರಸೀಕೆರೆ. ಎಚ್.ಎಸ್.ಶ್ರೀಹರಪ್ರಸಾದ್, ಮರಿಯಮ್ಮನಹಳ್ಳಿ , ಹೊಸಪೇಟೆ.

ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ: ನರಸಿಂಹ ಹುಲಿಹೈದರ್ ಸಂಯುಕ್ತ ಕರ್ನಾಟಕ ಚಂದ್ರಶೇಖರ ವಡ್ಡು,‌ ಸಮಾಜಮುಖಿ

ಬೆಸ್ಟ್ ಡೆಸ್ಕ್ ನಿರ್ವಹಣೆ: ಅ.ಮ.ಸುರೇಶ್, ಉದಯವಾಣಿ ಮಲ್ಲಿಕ ಚರಣವಾಡಿ, ವಿಜಯವಾಣಿ ಚಂದ್ರಕಲಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ

ಪುಟವಿನ್ಯಾಸ ಪ್ರಶಸ್ತಿ: ಮಹೇಶ್ ವಿಜಯ ಕರ್ನಾಟಕ ತಿಮ್ಮೇಶ್ ಎಸ್. ವಿಜಯಕರ್ನಾಟಕ, ದಾವಣಗೆರೆ —- ವಿದ್ಯುನ್ಮಾನ ವಿಭಾಗ ಪ್ರಶಸ್ತಿ: ರಾಜಕೀಯ ವಿಶ್ಲೇಷಣೆ: ಪಬ್ಲಿಕ್ ಟಿ.ವಿ., ಬೆಂಗಳೂರು

ಮಾನವೀಯ ವರದಿ; ಪ್ರಶಾಂತ್ ಟಿವಿ 9, ಚಿಕ್ಕಮಗಳೂರು

ಆ್ಯಂಕರಿಂಗ್ ವಿಭಾಗ: ರಾಧ ಹೀರೇಗೌಡರ್, ಬಿಟಿವಿ ಬೆಂಗಳೂರು

ವಿಶೇಷ ಪ್ರಶಸ್ತಿ: ಸುಶೀಲೇಂದ್ರ ಸೌಧೆಗಾರ್ ಅಜೀಜ್ ಮಸ್ಕಿ, ರಾಯಚೂರು ಜಿಲ್ಲೆ ಅನಂತರಾಮು ಸಂಕ್ಲಾಪುರ ಸುಶೀಲೇಂದ್ರ ನಾಯಕ್, ವಿಜಯಪುರ ಹನುಮೇಶ್ ಯಾವಗಲ್ ಆದಿನಾರಾಯಣ ರವೀಂದ್ರ ಸುರೇಶ್ ದೇಶಮುಖ್

Spread the love
Leave A Reply

Your email address will not be published.

Flash News