SHORTLY.. KANNDA NEWS CHANNEL FAMOUS ANCHOR RESIGN….JOIN POLITICS..: ಶೀಘ್ರವೇ,….ಕನ್ನಡ ನ್ಯೂಸ್ ಚಾನೆಲ್ ನ ಪ್ರಸಿದ್ಧ ನಿರೂಪಕ ಕೆಲಸಕ್ಕೆ ಗುಡ್ ಬೈ….ರಾಜಕೀಯಕ್ಕೆ ಹಾಯ್..ಹಾಯ್ …  

ಈ ಕುತೂಹಲದ ಸುದ್ದಿ ನಿಮ್ಮ ಕನ್ನಡ ಫ್ಲ್ಯಾಶ್ ನ್ಯೂಸ್ ನಲ್ಲಿ ಮಾತ್ರ

0

ನ್ಯೂಸ್ ಡೆಸ್ಕ್-ಪ್ಯಾನೆಲ್ ನಲ್ಲಿ ಕುತ್ಕೊಂಡು ಬೆವರಿಳಿಸುತ್ತಿರುವ ಕನ್ನಡ ನ್ಯೂಸ್ ಚಾನೆಲ್ ನ ನಿರೂಪಕರೊಬ್ಬರು ಶೀಘ್ರವೇ ತಮ್ಮ ಹುದ್ದೆಗೆ ಗುಡ್ ಬೈ ಹೇಳಲಿದ್ದಾರಂತೆ..

ತಮ್ಮ ಮೆಚ್ಚಿನ ರಾಜಕೀಯ ಫೀಲ್ಡ್ ಗೆ ಎಂಟ್ರಿ ಕೊಡಲಿದ್ದಾರಂತೆ..ಅವರ್ಯಾರು ಎನ್ನುವ ಕುತೂಹಲಕ್ಕೆ ಕನ್ನಡ  ಫ್ಲ್ಯಾಶ್ ನ್ಯೂಸ್ ಶೀಘ್ರವೇ ತೆರೆ ಎಳೆಯಲಿದೆ..

ಇದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಎಕ್ಸ್ ಕ್ಲ್ಯೂಸಿವ್ ನ್ಯೂಸ್..ಅಂದ್ಹಾಗೆ ಅವರು ಯಾರು..ಯಾವ ಚಾನೆಲ್ ನವ್ರು..ಅವರು ಆಂಕರಿಂಗ್ ವೃತ್ತಿ ಬಿಡಲಿಕ್ಕೆ ಕಾರಣವೇನು..? ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ..ಯಾವ ಪಕ್ಷದತ್ತ ಅವರ ಒಲವಿದೆ..ಯಾವ ಪಕ್ಷ ಅವರಿಗೆ ಗಾಳ ಹಾಕೊಕ್ಕೆ ಮುಂದಾಗಿದೆ ಎನ್ನುವುದರ ಇಂಟರೆಸ್ಟಿಂಗ್ ವಿವರಗಳಿಗೆ ನೀವು ಕನ್ನಡ ಫ್ಲ್ಯಾಶ್ ನ್ಯೂಸ್ ನ ಈ ಸುದ್ದಿಗಾಗಿ ಕಾಯಲೇಬೇಕು..    

Spread the love
Leave A Reply

Your email address will not be published.

Flash News