Breakingದೇಶ-ವಿದೇಶ

russia shell attack on kharkiv, 21 killed ಖಾರ್ಕಿವ್ ಮೇಲೆ ರಷ್ಯಾ ಶೆಲ್ ದಾಳಿ: 21 ಸಾವು, 100 ಮಂದಿಗೆ ಗಾಯ

ಶಾಂತಿ ಮಾತುಕತೆ ನಡೆದಿರುವ ಮಧ್ಯೆಯೇ ರಷ್ಯಾ ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದ್ದರಿಂದ 21 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ 7ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಾತ್ರಿ 2ನೇ ಸುತ್ತಿನ ಮಾತುಕತೆ ನಡೆಯಲಿದೆ. ಇದರ ನಡುವೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಖಾರ್ಕಿವ್ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದೆ.

Spread the love

Related Articles

Leave a Reply

Your email address will not be published.

Back to top button
Flash News