ದೇಶದಲ್ಲಿ 7554 ಸೋಂಕು ಪತ್ತೆ, 223 ಸಾವು Coronavirus Highlights: India Records 7,554 New Covid Cases

ದೇಶದಲ್ಲಿ 7554 ಸೋಂಕು ಪತ್ತೆ, 223 ಸಾವು

0

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 7554 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 223 ಮಂದಿ ಸಾವಿಗೀಡಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,29,38,599ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 5,14,246ಕ್ಕೆ ಜಿಗಿತ ಕಂಡಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 85,680ಕ್ಕೆ ಕುಸಿತ ಕಂಡಿದೆ. ಇದಲ್ಲದೇ ದೇಶದಲ್ಲಿ ಕೊರೊನಾ ಶೋಂಕು ಪ್ರಕರಣ ಸತತ 24 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗಿದೆ.

Spread the love
Leave A Reply

Your email address will not be published.

Flash News