Breakingದೇಶ-ವಿದೇಶ

ರಷ್ಯಾ ದಾಳಿ ಖಂಡಿಸಿ 141 ರಾಷ್ಟ್ರ ಮತ: ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ನಿರ್ಣಯ UN meeting: 141 countries vote agenist russia

ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 141 ರಾಷ್ಟ್ರಗಳು ಮತ ಚಲಾಯಿಸಿ ಐತಿಹಾಸಿಕ ದಾಖಲೆ ನಿರ್ಣಯ ಅಂಗೀಕರಿಸಿದೆ.

ಸೋಮವಾರ ನಡೆದ ಮತದಾನದಲ್ಲಿ 193 ರಾಷ್ಟ್ರಗಳ ಪೈಕಿ 141 ರಾಷ್ಟ್ರಗಳು ರಷ್ಯಾ ದಾಳಿ ಖಂಡಿಸಿ ಮತ ಚಲಾಯಿಸಿದರೆ, 35 ರಾಷ್ಟ್ರಗಳು ಪರ ಹಾಗೂ ಭಾರತ ಸೇರಿದಂತೆ 5 ರಾಷ್ಟ್ರಗಳು ತಟಸ್ಥ ನಿಲುವು ಕೈಗೊಂಡಿದ್ದು, ಮತದಾನದಿಂದ ದೂರ ಉಳಿದವು.

Spread the love

Related Articles

Leave a Reply

Your email address will not be published.

Back to top button
Flash News