BreakingTop Newsದೇಶ-ವಿದೇಶ

ರಷ್ಯಾಗೆ ತಕ್ಕ ಶಾಸ್ತಿ ಕಾದಿದೆ: ಉಕ್ರೇನ್ ಅಧ್ಯಕ್ಷ Russia Will Pay, Will Rebuild Everything, Says Ukraine President

ನಮ್ಮ ಮೇಲೆ ದಾಳಿ ಮಾಡಿದ ರಷ್ಯಾಗೆ ತಕ್ಕ ಶಾಸ್ತಿ ಆಗಲಿದೆ. ಉಕ್ರೇನ್ ನಲ್ಲಿ ಪ್ರತಿಯೊಂದನ್ನೂ ಮತ್ತೆ ಕಟ್ಟಲಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಜೆಲೆನ್ ಸ್ಕಿ ಹೇಳಿದ್ದಾರೆ.

ರಷ್ಯಾ ಉಕ್ರೇನ್ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ರಷ್ಯಾ ಇಡೀ ಉಕ್ರೇನ್ ದೇಶವನ್ನು ವಶಪಡಿಸಿಕೊಳ್ಳಬಹುದು. ಆದರೆ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.

ನಾವು ಪ್ರತಿಯೊಂದು ಮನೆ, ಬೀದಿ ಪ್ರತಿ ನಗರವನ್ನು ಪುನರ್ ರೂಪಿಸಲಿದ್ದೇವೆ. ದೇಶದ ಪ್ರತಿಯೊಬ್ಬರನ್ನು ರಷ್ಯಾ ಎದುರು ಹಾಕಿಕೊಂಡಿದೆ. ರಷ್ಯಾ ಇದಕ್ಕೆ ತಕ್ಕ ಶಾಸ್ತಿ ಅನುಭವಿಸಲಿದೆ ಎಂದು ಜೆಲೆನ್ ಸ್ಕಿ ಹೇಳಿದರು.

Spread the love

Related Articles

Leave a Reply

Your email address will not be published.

Back to top button
Flash News