ರಷ್ಯಾ ಸ್ನೇಹಿತರ ಪಟ್ಟಿಯಿಂದ ಅಮೆರಿಕ, ಬ್ರಿಟನ್, ಜಪಾನ್ ಹೊರಗೆ! russia list friendless

ರಷ್ಯಾ ಸ್ನೇಹಿತರ ಪಟ್ಟಿಯಿಂದ ಅಮೆರಿಕ, ಬ್ರಿಟನ್, ಜಪಾನ್ ಹೊರಗೆ!

0

ಉಕ್ರೇನ್ ಮೇಲಿನ ದಾಳಿ ನಂತರ ರಷ್ಯಾ ಇದೀಗ ಸ್ನೇಹಿತರಲ್ಲದ ರಾಷ್ಟ್ರಗಳ ಪಟ್ಟಿ ಸಿದ್ಧಪಡಿಸುತ್ತಿದ್ದು, ಇದರಲ್ಲಿ ದೊಡ್ಡಣ್ಣ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಸ್ಥಾನ ಪಡೆದಿವೆ ಎಂದು ಹೇಳಲಾಗಿದೆ.

ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿದ್ದೂ ಅಲ್ಲದೇ ಪರೋಕ್ಷವಾಗಿ ನೆರವು ನೀಡುತ್ತಿರುವ ಅಮೆರಿಕ, ಬ್ರಿಟನ್, ಜಪಾನ್ ಹಾಗೂ ಯುರೋಪ್ ದೇಶಗಳನ್ನು ಸ್ನೇಹಿತರ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Spread the love
Leave A Reply

Your email address will not be published.

Flash News