Top News

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಫ್ಟರ್ ಪತನ army chopper crash in jammu kashmir

ಭಾರತದ ಸೇನಾ ಹೆಲಿಕಾಫ್ಟರ್ ಜಮ್ಮು ಕಾಶ್ಮೀರದ ಬಂಡೀಪುರದಲ್ಲಿ ಪತನಗೊಂಡಿದ್ದು, ರಕ್ಷಣಾ ಪಡೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ.

ಬಂಡೀಪುರ ಜಿಲ್ಲೆಯ ಗುಜ್ರಾನ್ ನಲ್ಲಾಹ್ ಪ್ರದೇಶದ ಗುರೆಜ್ ಕಣಿವೆಯಲ್ಲಿ ಶುಕ್ರವಾರ ಮಧ್ಯಾಹ್ನ ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಹಾಗೂ ಸಹ ಪೈಲೆಟ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಹೇಳಲಾಗಿದ್ದು ಸೇನೆ ಈ ವಿಷಯದಲ್ಲಿ ದೃಢಪಡಿಸಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News