ದೇಶ-ವಿದೇಶ

ಮರಿಪೋಲ್ ಪೂರ್ವ ವಶಕ್ಕೆ ಪಡೆದ ರಷ್ಯಾ ಸೇನೆ: ಉಕ್ರೇನ್ Russian forces have captured area east of Mariupol: Ukraine’s Defence Ministry

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಮರಿಪೋಲ್ ನ ಪೂರ್ವ ಭಾಗವನ್ನು ವಶಕ್ಕೆ ಪಡೆದಿದೆ ಎಂದು ಉಕ್ರೆನ್ ರಕ್ಷಣಾ ಸಚಿವಾಲಯ ಹೇಳಿದೆ.

ಫೆಬ್ರವರಿ 24ರಂದು ರಷ್ಯಾ ದಾಳಿ ಆರಂಭಿಸಿದ್ದು, ಇದೀಗ 4.30 ಲಕ್ಷ ವಸತಿ ಹೊಂದಿರುವ ಈ ಪಟ್ಟಣವನ್ನು ಬಹುತೇಕ ವಶಪಡಿಸಿಕೊಂಡಿದೆ.

ಮರಿಪೋಲ್ ಜನತೆ ಕಳೆದ ಒಂದು ವಾರದಿಂದ ಎಲೆಕ್ಟ್ರಿಕ್, ಗ್ಯಾಸ್, ನೀರು ಮುಂತಾದ ಸೇವೆಗಳು ಲಭ್ಯವಾಗುತ್ತಿಲ್ಲ. 1582 ಜನರು ಇದುವರೆಗೆ ಯುದ್ಧದಲ್ಲಿ ಉಕ್ರೇನ್ ಜನತೆ ಜೀವ ಕಳೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News