BreakingTop Newsರಾಜ್ಯ-ರಾಜಧಾನಿ

ಬೆಂಗಳೂರಿನಲ್ಲಿ 45 ದಿನದಲ್ಲಿ ತಲೆ ಎತ್ತಿದ 7 ಅಂತಸ್ತಿನ ಕಟ್ಟಡ! 7 stoey building congteract in 45 days

ಬೆಂಗಳೂರಿನಲ್ಲಿ 45 ದಿನಗಳಲ್ಲಿ ನಿರ್ಮಿಸಿದ 7 ಅಂತಸ್ತಿನ ಬಹುಮಹಡಿ ಕಟ್ಟಡವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ಯುದ್ಧ ವಿಮಾನ ನಿರ್ವಹಣೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಕಟ್ಟಡವನ್ನು ಡಿಆರ್ ಡಿಒ ನಿರ್ಮಿಸಿದೆ.

ಒಂದು ಕಟ್ಟಡ ನಿರ್ಮಿಸಲು ವರ್ಷಗಳೇ ತೆಗೆದುಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕೆಲವೇ ದಿನಗಳಲ್ಲಿ ನಿರ್ಮಿಸಿರುವುದು ನಿಜಕ್ಕೂ ಪವಾಡವೇ ಸರಿ ಎಂದು ಸಚಿವರು ತಿಳಿಸಿದ್ದಾರೆ.

2021 ನವೆಂಬರ್ 22ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 2022, ಫೆಬ್ರವರಿ 1ರಂದು ನಿರ್ಮಾಣ ಕಾರ್ಯ ಆರಂಭಗೊಂಡಿತು. ಆದರೆ 45 ದಿನದಲ್ಲಿ ಪೂರ್ಣಗೊಳಿಸಿ ದಾಖಲೆ ಬರೆಯಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News