Breakingದೇಶ-ವಿದೇಶ

ಮಾ.21ರಂದು ಬರಲಿದೆ ವರ್ಷದ ಮೊದಲ ಚಂಡಮಾರುತ ಆಸಾನಿ! 20222 first cylcone in marach 21

ಮಾರ್ಚ್ 21ರಂದು 2022ರ ಮೊದಲ ಚಂಡಮಾರುತ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಸಾನಿ ಹೆಸರಿನ ಈ ಚಂಡಮಾರುತ ಅಂಡಮಾನ್ ಮತ್ತು ನಿಕೋಬಾರ್ ಗೆ ಅಪ್ಪಳಿಸಿದ ನಂತರ ಮ್ಯಾನ್ಮರ್ ಮತ್ತು ಬಾಂಗ್ಲಾದೇಶದ ಕಡೆಗೆ ತಿರುಗಲಿದೆ. ಹಾಗಾಗಿ ಭಾರತ ಹೆಚ್ಚು ಆತಂಕಕ್ಕೀಡಾಗಬೇಕಾಗಿಲ್ಲ.

ಮಾರ್ಚ್ 17ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರ ಪರಿಣಾಮ ಚಂಡಮಾರುತ ಸೃಷ್ಟಿಯಾಗಿದೆ. ಮಾರ್ಚ್‍ 19ರಂದು ಬೆಳಿಗ್ಗೆ ಇದು ಭಾರತೀಯ ಕಡಲು ಪ್ರದೇಶವನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News