Breakingಕ್ರೈಮ್ /ಕೋರ್ಟ್

ಸಪ್ನಾ ಬುಕ್ ಹೌಸ್ ಸಿಇಒ ವಿರುದ್ಧ ಎಫ್ ಐಆರ್ ದಾಖಲು! FIR registred on sapna book house

ಗೌಪ್ಯವಾಗಿ ಮಾಹಿತಿ ಸಂಗ್ರಹಿಸುತ್ತಿರುವ ಆರೋಪದ ಮೇಲೆ ಸಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ವಿರುದ್ಧ ಬೆಂಗಳೂರು ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಸುಭಾಷ್ ಎಂಟರ್ಪ್ರೈಸಸ್ ಮಾಲೀಕ ನಾಗೇಶ್ ನೀಡಿರುವ ದೂರಿನನ್ವಯ ಸಪ್ನಾ ಬುಕ್ ಹೌಸ್ ಸಿಇಒ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶಾಲಾ ಮಕ್ಕಳ ಪುಸ್ತಕ ಸೇರಿದಂತೆ ಸಾಹಿತ್ಯ ಪುಸ್ತಕಗಳ ವಿತರಣೆ ಹಾಗೂ ಮಾರಾಟದಲ್ಲಿ ದಕ್ಷಿಣ ಭಾರತದಲ್ಲೇ ಖ್ಯಾತಿ ಹೊಂದಿರುವ ಸುಭಾಷ್ ಎಂಟರ್ ಪ್ರೈಸಸ್,  ತಮ್ಮ ಸಿಬ್ಬಂದಿ ಮೂಲಕ ಕಂಪನಿಯ ಗೌಪ್ಯ ಮಾಹಿತಿಯನ್ನು ಪಡೆಯಲಾಗಿದೆ ಎಂದು ದೂರು ದಾಖಲಿಸಿದೆ.

ದೂರಿನಲ್ಲಿ ಇ-ಮೇಲ್ ನ ಮೂಲಕ ಸುಭಾಷ್ ಎಂಟರ್ಪೈಸಸ್ ನ ಆರ್ಡರ್ ಹಾಗೂ ಬೆಲೆಗಳನ್ನ ಮೇಲ್ ಮಾಡಿಸಿಕೊಂಡಿರುವುದು ಮತ್ತು ಹಾಗೂ ಇನ್ನಿತರ ಗೌಪ್ಯ ಮಾಹಿತಿಯನ್ನು ಪಡೆದುಕೊಂಡಿದ್ದು, ಈ ಮೂಲಕ ಕಂಪನಿಗೆ ಭಾರೀ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News