Breakingದೇಶ-ವಿದೇಶ

ಭಾರತವನ್ನು ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್! Pakistan PM Imran Khan praises India’s foreign policy, says it ‘stands for its people’

ಭಾರತದ ವಿದೇಶಾಂಗ ನೀತಿ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ವಿದೇಶಾಂಗ ನೀತಿಗಳು ಸ್ವಾತಂತ್ರ್ಯವಾಗಿದ್ದು, ತಮ್ಮ ದೇಶದ ಜನರ ಹಿತದೃಷ್ಟಿಯನ್ನು ಒಳಗೊಂಡಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತವು ಸ್ವತಂತ್ರವಾದ ವಿದೇಶಾಂಗ ನೀತಿಗಳನ್ನು ರೂಪಿಸಿಕೊಂಡಿರುವುದಕ್ಕೆ ನಾನು ಭಾರತವನ್ನು ಹೊಗಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾರತವು ಅಮೆರಿಕ ಸೇರಿದಂತೆ ಹಲವು ಗುಂಪುಗಳನ್ನು ಗುರುತಿಸಿಕೊಂಡಿದೆ. ಆದರೂ ಭಾರತ ಪ್ರತ್ಯೇಕವಾಗಿ ತನ್ನ ನಿಯಮ ಹೊಂದಿದೆ. ರಷ್ಯಾದ ಜೊತೆ ಹೊಂದಾಣಿಕೆ ಮಾಡಿಕೊಂಡು ಕಡಿಮೆ ದರದಲ್ಲಿ ಕಚ್ಛಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ಭಾರತದ ಪ್ರತ್ಯೇಕ ವಿದೇಶಾಂಗ ನೀತಿ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published.

Back to top button
Flash News