Breakingದೇಶ-ವಿದೇಶ

5000 ಜಗತ್ತು ಇವೆ. ಕೆಲವು ಭೂಮಿ ಹೋಲುತ್ತವೆ: ನಾಸಾ ಸಂಶೋಧನೆ ಪತ್ತೆ! There are 5,000 worlds outside our solar system, some like Earth, confirms Nasa

ನಮ್ಮ ಜಗತ್ತಿನ ಹೊರಗೆ ಇನ್ನೂ 5000 ಜಗತ್ತುಗಳು ಇವೆ. ಅದರಲ್ಲಿ ಕೆಲವು ಭೂಮಿಯನ್ನು ಹೋಲುತ್ತವೆ ಎಂದು ನಾಸಾ ದೃಢಪಡಿಸಿದೆ.

ಸೋಲಾರ್ ಸಿಸ್ಟಮ್ ನಡುವೆ ಶತಕೋಟಿ ಕಿಲೋಮೀರ್ ಅಂತರ ಇದ್ದು, ಈಗಾಗಲೇ 65 ಹೊಸ ಗ್ರಹಗಳನ್ನು ಪತ್ತೆ ಮಾಡಿರುವ ನಾಸಾ, ಸುಮಾರು 5000 ಜಗತ್ತು ಇರುವುದನ್ನು ಪತ್ತೆಹಚ್ಚಿದೆ.

ಬಾಹ್ಯಕಾಶದಲ್ಲಿ ಒಂದರಿಂದ ಮತ್ತೊಂದು ಸೋಲಾರ್ ನಡುವೆ ಸಾವಿರಾರು ಕಿಲೋಮೀಟರ್ ನಡುವೆ ಅಂತರದ ನಡುವೆ 5000 ಗ್ರಹಗಳಿವೆ. ಇದರಲ್ಲಿ ಚಿಕ್ಕದು, ತುಂಬಾ ಚಿಕ್ಕದು, ದೊಡ್ಡದು ಸೇರಿದಂತೆ ಹಲವಾರ ಗಾತ್ರಗಳಲ್ಲಿವೆ ಎಂದು ನಾಸಾ ತಿಳಿಸಿದೆ.

ಕೆಲವು ಗ್ರಹಗಳು ಜುಪಿಟರ್ ಗಿಂತಲೂ ದೊಡ್ಡದಾಗಿವೆ. ಕೆಲವು ಸೂಪರ್ ಅರ್ಥ್ ಅಂದರೆ ಸೂಪರ್ ಭೂಮಿ ಗಾತ್ರದಲ್ಲಿವೆ. ಇದರಲ್ಲಿ ಭೂಮಿಯಲ್ಲಿರುವ ಬೆಟ್ಟ ಗುಡ್ಡಗಳಂತೆ ಅಲ್ಲಿಯೂ ಇವೆ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published.

Back to top button
Flash News