Breakingದೇಶ-ವಿದೇಶ

ಗೋಡನ್ ಗೆ ಬೆಂಕಿ ಬಿದ್ದು 11 ವಲಸೆ ಕಾರ್ಮಿಕರು ಸಜೀವದಹನ 11 Bihar Migrant Workers Burnt To Death In Huge Godown Fire In Telangana

ತೆಲಂಗಾಣದ ಗೋಡಾನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಬಿಹಾರ ಮೂಲದ 11 ವಲಸೆ ಕಾರ್ಮಿಕರು ಸಜೀವದಹನಗೊಂಡಿದ್ದಾರೆ.

ತೆಲಂಗಾಣದ ಸಿಕಂದರಾಬಾದ್ ನ ಟಿಂಬರ್ ಯಾರ್ಡ್ ನಲ್ಲಿ ಬುಧವಾರ ರಾತ್ರಿ ಈ ದುರಂತ ಸಂಭವಿಸಿದ್ದು, 2 ಮಹಡಿಯ ಕಟ್ಟಡದ ಒಳಗೆ 12 ವಲಸೆ ಕಾರ್ಮಿಕರು ನಿದ್ರಿಸುತ್ತಿದ್ದರು ಎಂದು ಹೇಳಲಾಗಿದೆ.

ಒಬ್ಬ ಕಾರ್ಮಿಕ ಕಟ್ಟಡದ ಮೇಲಿಂದ ಹಾರಿ ಪಾರಾಗಿದ್ದಾನೆ. ಕಟ್ಟಡದಲ್ಲಿ ಕೇವಲ ಒಂದು ಕಡೆ ಮಾತ್ರ ಸಣ್ಣದಾಗಿ ಮೆಟ್ಟಿಲು ವ್ಯವಸ್ಥೆ ಇದ್ದು, ಹೊರಗೆ ಬರಲು ಯಾವುದೇ ವ್ಯವಸ್ಥೆ ಇರಲಿಲ್ಲ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News