Breakingದೇಶ-ವಿದೇಶ

ಉಕ್ರೇನ್ ಮೇಲೆ `ಸೂಪರ್ ಪವರ್ ಫುಲ್ ಬಾಂಬ್’ ಹಾಕಿದ ರಷ್ಯಾ! russia use super powerfull bomb

ಉಕ್ರೇನ್ ಬಂದರು ನಗರಿ ಮರಿಯೊಪಾಲ್ ಮೇಲೆ ರಷ್ಯಾ ಸೂಪರ್ ಪವರ್ ಫುಲ್ ಬಾಂಬ್ ದಾಳಿ ನಡೆಸಿದೆ. ಇದರಿಂದ 2 ಲಕ್ಷಕ್ಕೂ ಅಧಿಕ ಜನರು ಸಿಲುಕಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 27 ದಿನಗಳು ಕಳೆದಿವೆ. ಇದೀಗ ರಷ್ಯಾ ಭಾರೀ ಪ್ರಮಾಣದ ದಾಳಿ ನಡೆಸುತ್ತಿದ್ದು, ಮರಿಯೊಪಾಲ್ ನಲ್ಲಿ ಸಿಲುಕಿರುವ ನಾಗರಿಕರ ರಕ್ಷಣೆ ವೇಳೆ ಮಂಗಳವಾರ ರಷ್ಯಾ ಸೂಪರ್ ಪವರ್ ಫುಲ್ ಬಾಂಬ್ ಗಳಿಂದ ದಾಳಿ ಮಾಡಿದೆ.

ರಷ್ಯಾ ನಡೆಸಿದ ಅತ್ಯಾಧುನಿಕ ಪವರ್ ಫುಲ್ ಬಾಂಬ್ ಗಳ ದಾಳಿ ನಡೆಸಿದ್ದರಿಂದ ಕಟ್ಟಡಗಳು ಛಿದ್ರಗೊಂಡಿದ್ದು, ಹಲವಾರು ಮಂದಿ ಮೃತಪಟ್ಟಿದ್ದಾರೆ. ಇದರ ಅಂದಾಜು ಮಾಡಲು ಆಗದಷ್ಟು ಹಾನಿ ಆಗಿದೆ ಎಂದು ಉಕ್ರೇನ್ ಮಾನವ ಹಕ್ಕುಗಳ ಸಚಿವಾಲಯ ಆರೋಪಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News