Top News

ಆರ್ಥಿಕ ದಿವಾಳಿಯತ್ತ ಆಂಧ್ರಪ್ರದೇಶ: ಸಿಬಿಐ ತನಿಖೆಗೆ ಆಗ್ರಹ “Financial Emergency In Andhra”: Opposition Raises Auditor’s Report

ಮುಖ್ಯಮಂತ್ರಿ ವೈಎಸ್ ಜಗಮೋಹನ್ ರೆಡ್ಡಿ ಅವರ ದುರಾಡಳಿತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಆರ್ಥಿಕ ದಿವಾಳಿ ಎಂದು ಘೋಷಿಸಲು ಪ್ರತಿಪಕ್ಷ ತೆಲುಗುದೇಶಂ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಸಂವಿಧಾನ ಸೆಕ್ಷನ್ 360 ವಿಧಿಯನ್ನು ರದ್ದುಮಾಡಿ ರಾಜ್ಯವನ್ನು ಆರ್ಥಿಕ ದಿವಾಳಿ ಎಂದು ಘೋಷಿಸಬೇಕು ಹಾಗೂ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ತೆಲುಗು ದೇಶಂ ಆಗ್ರಹಿಸಿದ್ದು, ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಕಳೆದ ಒಂದು ವರ್ಷದಲ್ಲಿ 48,000 ಕೋಟಿ ರೂ. ಸಾರ್ವಜನಿಕ ಹಣವನ್ನು ಸರಕಾರ ದುರುಪಯೋಗಪಡಿಸಿಕೊಂಡಿದೆ. ಆಡಿಟ್ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಕೂಡಲೇ ಕೇಂದ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ಟಿಡಿಪಿ ಆಗ್ರಹಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News