ಆಸ್ಕರ್ ಪ್ರಶಸ್ತಿ: ವಿಲ್ ಸ್ಮಿತ್, ಜೆಸ್ಸಿಕಾಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ will smith win oscar actor

ಆಸ್ಕರ್ ಪ್ರಶಸ್ತಿ: ವಿಲ್ ಸ್ಮಿತ್, ಜೆಸ್ಸಿಕಾಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ

0

ವಿಲ್ ಸ್ಮಿತ್ ಮತ್ತು ಜೆಸ್ಸಿಕಾ ಕ್ರಿಸ್ಚಿಯಾನ್ ಉತ್ತಮ ನಟನೆಗಾಗಿ ಪ್ರತಿಷ್ಠಿತ ಆಸ್ಕರ್ ನ ಶ್ರೇಷ್ಠ ನಟ ಮತ್ತು ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಲಾಸ್ ಏಂಜಲೀಸ್ ನ ಡೊಡ್ಲೆ ಥಿಯೇಟರ್ ನಲ್ಲಿ ಭಾನುವಾರ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ 3 ವರ್ಷಗಳ ನಂತರ ಇದೇ ಮೊದಲ ಬಾರಿ ಸಮಾರಂಭ ನಡೆಯಿತು. ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ ಸಮಾರಂಭ ತಡವಾಗಿ ನಡೆಯಿತು.

ಪವರ್ ಆಫ್ ಡಾಗ್ ಚಿತ್ರದ ನಿರ್ದೇಶನಕ್ಕಾಗಿ ಜೇನಿ ಕ್ಯಾಂಪೇನ್ ಶ್ರೇಷ್ಠ ನಿರ್ದೇಶಕಿ ಪ್ರಶಸ್ತಿ ಪಡೆದರು. ಈ ಮೂಲಕ ಆಸ್ಕರ್ ಗೆದ್ದ ಮೂರನೇ ಮಹಿಳಾ ನಿರ್ದೇಶಕಿ ಎಂಬ ಗೌರವಕ್ಕೆ ಪಾತ್ರರಾದರು. ಸಿಒಡಿಎ ಚಿತ್ರ ಶ್ರೇಷ್ಠ ಚಿತ್ರ ಪ್ರಶಸ್ತಿ ಬಾಚಿಕೊಂಡರು.

Spread the love
Leave A Reply

Your email address will not be published.

Flash News