Breakingಸಿನೆಮಾ ಹಂಗಾಮ

3 ದಿನದಲ್ಲೇ 500 ಕೋಟಿ ಬಾಚಿದ ಆರ್ ಆರ್ ಆರ್! RRR collect 500 crore in 3 days

ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ನಿರೀಕ್ಷೆಯಂತೆ ಬಾಕ್ಸ್ ಆಫೀಸಲ್ಲಿ ದಾಖಲೆ ಬರೆಯುತ್ತಿದ್ದು, ಬಿಡುಗಡೆ ಆದ ಮೂರೇ ದಿನದಲ್ಲಿ 500 ಕೋಟಿ ಗಳಿಸಿದೆ.

ಆರ್ ಆರ್ ಆರ್ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಮೊದಲ ದಿನವೇ 357 ಕೋಟಿ ರೂ. ಬಾಚಿದ್ದ ಆರ್ ಆರ್ ಆರ್ ವೀಕೆಂಡ್ ನ ಉಳಿದೆರಡು ದಿನಗಳಲ್ಲಿ ಕೂಡ ಹೊಸ ದಾಖಲೆ ಬರೆದಿದೆ.

ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿ ಚಿತ್ರವೊಂದು 3 ದಿನದಲ್ಲಿ 500 ಕೋಟಿ ರೂ. ಗಳಿಸುವ ಮೂಲಕ ಆರ್ ಆರ್ ಆರ್ ಹೊಸ ದಾಖಲೆ ಬರೆದಿದೆ.

Spread the love

Related Articles

Leave a Reply

Your email address will not be published.

Back to top button
Flash News