ಆಲಿಯಾ- ರಣಧೀರ್ ಕಪೂರ್ ಮದುವೆ ಇದೇ ತಿಂಗಳು! alia- ranabir marriage this month

ಆಲಿಯಾ- ರಣಧೀರ್ ಕಪೂರ್ ಮದುವೆ ಇದೇ ತಿಂಗಳು!

0

ಬಾಲಿವುಡ್ ಸ್ಟಾರ್ ಗಳಾದ ರಣಧೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಇದೇ ತಿಂಗಳು ಅಂದರೆ ಏಪ್ರಿಲ್ ನಲ್ಲೇ ನಡೆಯಲಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಆಲಿಯಾ ಭಟ್ ಮತ್ತು ರಣಧೀರ್ ಕಪೂರ್ ಏಪ್ರಿಲ್ ಮಧ್ಯಭಾಗದಲ್ಲಿ ನಡೆಯಲಿದೆ.

ಮದುವೆ ಕುರಿತು ಕೆಲವು ವರ್ಷಗಳಿಂದ ಇಬ್ಬರ ಮದುವೆ ಕುರಿತು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆರಂಭದಲ್ಲಿ ಮೌನವಾಗಿದ್ದ ಇಬ್ಬರು ನಂತರ ಮದುವೆ ಒಪ್ಪಿಕೊಂಡರೂ ಮದುವೆ ದಿನಾಂಕ ಬಹಿರಂಗಪಡಿಸಿರಲಿಲ್ಲ.

ಆಲಿಯಾ-ರಣಧೀರ್ ಈಗಲೂ ಮೌನವಾಗಿದ್ದರೂ ಏಪ್ರಿಲ್ ಮಧ್ಯದಲ್ಲಿ ಇಬ್ಬರು ಮದುವೆ ಆಗಲಿದ್ದಾರೆ. ಮದುವೆ ಅತ್ಯಂತ ಗೌಪ್ಯವಾಗಿ ನಡೆಯಲಿದ್ದು, ಕುಟುಂಬ ಹಾಗೂ ಆಪ್ತ ವಲಯದ ಕೆಲವೇ ಜನರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿದೆ.

Spread the love
Leave A Reply

Your email address will not be published.

Flash News