INTERESTING FACTS ABOUT NEW CHIEF SECRETARY OF KARNATAKA VANDHITA SHARMA: ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಬಗ್ಗೆ ನಿಮಗೆಷ್ಟು ಗೊತ್ತು..

ನಾಲ್ಕನೇ ಮಹಿಳಾ ಐಎಎಸ್,ಸಿಎಸ್ ಹುದ್ದೆಗೆ  ಪತ್ನಿ ಜತೆ ರೇಸ್ ನಲ್ಲಿದ್ದ ಪತಿ, ಪತ್ನಿ ಕೆಳಗೆ ಕೆಲಸ ಮಾಡಬೇಕಿರುವ ಪತಿ,36 ವರ್ಷದ ಸರ್ಕಾರಿ ಸೇವೆ,ಐಎಎಸ್ ಗಳಿಗೆ ಅನ್ಯಾಯವಾದಾಗ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದ ದಿಟ್ಟ ಐಎಎಸ್

0

ಬೆಂಗಳೂರು:ರಾಜ್ಯದ 39ನೇ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಪಂಜಾಬ್ ಮೂಲದ ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರ ಕುರಿತಾದ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಓದುಗರಿಗಾಗಿ

 **ವಂದಿತಾ ಶರ್ಮಾ ಸರ್ಕಾರದ 39ನೇ ನೂತನ ಮುಖ್ಯ ಕಾರ್ಯದರ್ಶಿ

**1986ನೇ ಬ್ಯಾಚ್ ನ ಐಎಎಸ್ ಅಧಿಕಾರಿ

**ಮೂಲತಃ ಪಂಜಾಬ್ ಮೂಲದ ವಂದಿತಾ ಶರ್ಮಾ.

**ಹೆಚ್ಚುವರಿ ,ಮುಖ್ಯ ಕಾರ್ಯದರ್ಶಿ,ಅಭಿವೃದ್ದಿ ಆಯುಕ್ತರಾಗಿದ್ದ ವಂದಿತಾ ಶರ್ಮಾ

**ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುತ್ತಿರುವ 4ನೇ ಮಹಿಳಾ ಐಎಎಸ್

**ರವಿಕುಮಾರ್ ಅವರ ಸ್ಥಾನವನ್ನು ಅಲಂಕರಿಸಲಿರುವ ವಂದಿತಾ ಶರ್ಮಾ

**ಮೇ 31 ರಂದು ನಿವೃತ್ತರಾಗಲಿರುವ ಸರ್ಕಾರದ ಹಾಲಿಮುಖ್ಯ ಕಾರ್ಯದರ್ಶಿ

**2023 ರಂದು ನಿವೃತ್ತರಾಗಲಿರುವ ವಂದಿತಾ ಶರ್ಮಾ

**ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಜವಾಬ್ದಾರಿ ಹೊರಲಿರುವ ವಂದಿತಾ ಶರ್ಮಾ

**ತೆರೆಸಾ ಭಟ್ಟಾಚಾರ್ಯ,ಮಾಲತಿ ದಾಸ್,ಕೆ.ರತ್ನಪ್ರಭಾ ಈವರೆಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿರುವ ಮಹಿಳಾ ಐಎಎಸ್ ಗಳು

**2006 ರಲ್ಲಿ ತೆರಸಾ ಭಟ್ಟಾಚಾರ್ಯ,2006 ರಲ್ಲಿ ಮಾಲತಿ ಪ್ರಸಾದ್ ಚೀಫ್ ಸೆಕ್ರೆಟರಿಯಾಗಿದ್ರು

**2017 ರಲ್ಲಿ ಕೆ.ರತ್ನಪ್ರಭಾ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ರು.

**ವಂದಿತಾ ಶರ್ಮಾ ಪತಿ ಕೂಡ ಐಎಎಸ್ ಅಧಿಕಾರಿ.

**ಪ್ರಸ್ತುತ ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಐಎನ್ ಎಸ್ ಪ್ರಸಾದ್.\

**ಪತ್ನಿಯ ಅಧೀನದಲ್ಲಿ ಕೆಲಸ ಮಾಡಲಿರುವ ಐಎನ್ ಎಸ್ ಪ್ರಸಾದ್

**ಪತ್ನಿ ಜತೆಗೆ ಮುಖ್ಯ ಕಾರ್ಯದರ್ಶಿ ರೇಸ್ನಲ್ಲಿದ್ದ ಪತಿ ಐಎನ್ ಎಸ್ ಪ್ರಸಾದ್

**ಮುಖ್ಯ ಕಾರ್ಯದರ್ಶಿ ಹುದ್ದೆಗೆ  9 ಅಧಿಕಾರಿಗಳ ಶಾರ್ಟ್ ಲೀಸ್ಟ್ ಮಾಡಿದ್ದ ಸರ್ಕಾರ

**ಎಲ್ಲರನ್ನು ಹಿಂದಿಕ್ಕಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಿದ ಸರ್ಕಾರ

**36 ವರ್ಷದ ಸರ್ಕಾರಿ ಸೇವೆಯಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ

**ಕೊವಿಡ್-19 ವ್ಯಾಕ್ಸಿನ್  ನೋಡಲ್ ಅದಿಕಾರಿಯಾಗಿ ಕಾರ್ಯನಿರ್ವಹಣೆ

**ಐಎಎಸ್ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷರಾಗಿರುವ ವಂದಿತಾ ಶರ್ಮಾ

**ಐಎಎಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಾದಾಗ ಅವರ ಬೆನ್ನಿಗೆ ನಿಲ್ಲುವ ಶರ್ಮಾ

**2021 ರಲ್ಲಿ ಕಿರಿಯ ಐಎಎಸ್ ಯಶ್ವಂತೆ ಮೇಲೆ ಹಲ್ಲೆಯಾದಾಗ ಖಂಡಿಸಿದ್ದರು.

**ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಪತ್ರ ಬರೆದಿದ್ದರು

**ಎಮ್ಮೆಲ್ಲೆ ಸತೀಶ್ ರೆಡ್ಡಿ ಬೆಂಬಲಿಗರ ಕೃತ್ಯವನ್ನು ಬಹಿರಂಗವಾಗೇ ಖಂಡಿಸಿದ್ದರು.

ತೆರೆಸಾ ಭಟ್ಟಾಚಾರ್ಯ
ತೆರೆಸಾ ಭಟ್ಟಾಚಾರ್ಯ
ಕೆ.ರತ್ನಪ್ರಭಾ
ಕೆ.ರತ್ನಪ್ರಭಾ
Spread the love
Leave A Reply

Your email address will not be published.

Flash News