“GUJARAT TITANS” NEW IPL-2022 CHAMPIONS:TITAN DEFEATED ROYALS:ಗುಜರಾತ್ ಟೈಟನ್ಸ್ “ಐಪಿಎಲ್-2022: ಚಾಂಪಿಯನ್ಸ್.,..

ರಾಜಸ್ಥಾನ ರಾಯಲ್ಸ್ ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ಹಾರ್ದಿಕ್ ಪಾಂಡ್ಯ ಪಡೆ:ಆವೃತ್ತಿಯುದ್ದಕ್ಕೂ ಅತ್ಯದ್ಭುತ ಪ್ರದರ್ಶನ ನೀಡಿ ಫೈನಲ್ಸ್ ನಲ್ಲಿ ಮುಗ್ಗರಿಸಿದ ರಾಯಲ್ಸ್ ತಂಡ

0

ಐಪಿಎಲ್-2022 ಆವೃತ್ತಿಯನ್ನು ಹಾರ್ದಿಕ್ ಪಾಂಡ್ಯ ಪಡೆ ಗೆದ್ದುಕೊಂಡಿದೆ.ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಪಾದಾರ್ಪಣೆಯಲ್ಲೇ ಟ್ರೋಫಿಗೆ ಮುತ್ತಿಟ್ಟಿದೆ.ಇನ್ನು 11 ಬಾಲ್ ಗಳಿರುವಾಗಲೇ ಟೈಟನ್ಸ್ ಪಂದ್ಯವನ್ನು ಗೆದ್ದುಕೊಂಡಿದೆ.ಐಪಿಎಲ್ -15 ಆವೃತ್ತಿಯುದ್ದಕ್ಕೂ ಅತ್ಯದ್ಭುತ ಸಾಂಘಿಕ ಪ್ರದರ್ಶನ ನೀಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸೋತಿದೆ.

*ಗುಜರಾತ್ ಟೈಟನ್ಸ್ ಐಪಿಎಲ್ ನೂತನ ಚಾಂಪಿಯನ್ಸ್

**ರಾಜಸ್ಥಾನ್ ರಾಯಲ್ಸ್ ಮಣಿಸಿ ಟ್ರೋಫಿಗೆ ಬಾಸ್

**18.1 ಓವರ್ ಗಳಲ್ಲೇ ಗೆಲುವಿನ ಸಿಹಿ ಪಡೆದ ಟೈಟನ್ಸ್

**11 ಬಾಲ್ ಬಾಕಿ ಇರುವಾಗಲೇ ಅಬ್ಬರಿಸಿದ ಟೈಟನ್ಸ್

**7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಪಾಂಡ್ಯ ಪಡೆ

**ಶುಭ್ ಮನ್ ಗಿಲ್- ಡೇವಿಡ್ ಮಿಲ್ಲರ್-ಮ್ಯಾಚ್ ವಿನ್ನರ್ಸ್

**43 ಬಾಲ್ ಗಳಲ್ಲಿ 45 ರನ್ ಸಿಡಿಸಿದ ಶುಭಮನ್ ಗಿಲ್

**19 ಬಾಲ್ ಗಳಲ್ಲಿ 32 ರನ್ ಸಿಡಿಸಿದ ಡೇವಿಡ್ ಮಿಲ್ಲರ್

**ಕಳಪೆ ಪ್ರದರ್ಶನಕ್ಕೆ ಭಾರೀ ಬೆಲೆ ತೆತ್ತ ರಾಯಲ್ಸ್

**ಪಂದ್ಯದುದ್ದಕ್ಕೂ ಅಬ್ಬರಿಸಿದ ಟೈಟನ್ಸ್ ಟೀಮ್

**ಟೈಟನ್ಸ್ ಅಬ್ಬರದ ಎದುರು ಮುಗ್ಗರಿಸಿದ ರಾಯಲ್ಸ್

**20 ಓವರ್ ಗಳಲ್ಲಿ ಕೇವಲ 130 ರನ್ ಗಳನ್ನಷ್ಟೇ ದಾಖಲಿಸಿದ ರಾಯಲ್ಸ್

**ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ

**ಪ್ರತಿ ಹಂತದಲ್ಲೂ ನಿರಾಶೆ ಮೂಡಿಸಿದ ರಾಯಲ್ಸ್ ಟೀಮ್

**ಪಂದ್ಯದಲ್ಲಿ ಮುಗ್ಗರಿಸಿದ ಶತಕವೀರ ಜೋಸ್ ಬಟ್ಲರ್

**ತಂಡವನ್ನು ವಿಜಯದ ದಡ ಸೇರಿಸುವಲ್ಲಿ ವಿಫಲವಾದ ಸಂಜು ಸ್ಯಾಮ್ಸನ್

**ಅತ್ಯಂತ ಹೀನಾಯ ಪ್ರದರ್ಶನದಿಂದಲೇ ಸೋಲುಂಡ ರಾಯಲ್ಸ್

**ಆವೃತ್ತಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ರಾಯಲ್ಸ್

**ಫೈನಲ್ ನಲ್ಲಿ ಕಳಪೆ ಪ್ರದರ್ಶನದಿಂದ ಪ್ರಶಸ್ತಿ ಗೆಲ್ಲಲು ವಿಫಲ

**ರಾಯಲ್ಸ್ ವೈಫಲ್ಯವನ್ನು ಎನ್ ಕ್ಯಾಶ್ ಮಾಡಿಕೊಂಡ ಟೈಟನ್ಸ್

**ಸಾಂಘಿಕ ಪ್ರದರ್ಶನದಿಂದ ಟ್ರೋಫಿ ಗೆದ್ದ ಟೈಟನ್ಸ್

**ಶುಭಮನ್ ಗಿಲ್(37),ಹಾರ್ದಿಕ್ ಪಾಂಡ್ಯ(34) ಉತ್ತಮ ಪ್ರದರ್ಶನ

**ನಾಯಕನ ಆಟವಾಡಿ ತಂಡಕ್ಕೆ ಗೆಲುವು ನೀಡಿದ ಪಾಂಡ್ಯ

**ಬೌಲಿಂಗ್-ಬ್ಯಾಟಿಂಗ್ ಎರಡಲ್ಲೂ ಮಿಂಚಿದ ಪಾಂಡ್ಯ

**ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದ ಪಾಂಡ್ಯ

**ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ

**ಹಾರ್ದಿಕ್ ಪಾಂಡ್ಯಗೆ ಸಾಥ್ ನೀಡಿದ ಟೀಮ್

**ರಾಜಸ್ಥಾನ ರಾಯಲ್ಸ್ ನ್ನು  ಸೋಲಿಸಿದ ಟೈಟನ್ಸ್

Spread the love
Leave A Reply

Your email address will not be published.

Flash News