ಡೆಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಸ್ತಂಗತ

0

ನವದೆಹಲಿ:ದಿಲ್ಲಿಯಧೀರ್ಘಾವಧಿಸಿಎಂಎಂದೇಹೆಸರಾಗಿದ್ದಮಾಜಿಸಿಎಂಶೀಲಾದೀಕ್ಷಿತ್ಇನ್ನಿಲ್ಲ.

1998ರಿಂದ 2013ರವರೆಗೆಮೂರುಅವಧಿಗೆಸಿಎಂಆಗಿಕೆಲಸಮಾಡಿದ್ದದೀಕ್ಷಿತ್ತಮ್ಮ 81ನೇವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ.ಮಾಜಿಸಂಸದಸಂದೀಪ್ದೀಕ್ಷಿತ್ಹಾಗೂಲತಿಕಾಸಯೀದ್ಅವರನ್ನುಅಗಲಿದ್ದಾರೆ.

ದಿಲ್ಲಿಗೆಆಧುನಿಕತೆಯಟಚ್ಕೊಟ್ಟುಅಭಿವೃದ್ಧಿಪಡಿಸಿಜಾಗತಿಕಮಟ್ಟದಲ್ಲಿಅದುಎಲ್ಲರಗಮನಸೆಳೆಯುವಂತೆಮಾಡಿದ್ದಕಾಂಗ್ರೆಸ್ನಹಿರಿಯನಾಯಕಶೀಲಾದೀಕ್ಷಿತ್ದಿಲ್ಲಿಯಫೋರ್ಟಿಸ್ಆಸ್ಪತ್ರೆಯಲ್ಲಿಹೃದಯಘಾತದಿಂದನಿಧನರಾಗಿದ್ದಾರೆ.

ಮಾರ್ಚ್ 31,1938ರಲ್ಲಿಜನಿಸಿದಶೀಲಾದೀಕ್ಷಿತ್ಇತಿಹಾಸದವಿಷಯದಲ್ಲಿಎಂ.ಎಪದವೀಧರೆಯಾಗಿದ್ದರು.ಸ್ವಲ್ಪಕಾಲಉಪನ್ಯಾಸಕಿಯಾಗಿಕೆಲಸಮಾಡಿದ್ದರು.ಇದೇವೇಳೆಕಾಂಗ್ರೆಸ್ಪಕ್ಷದಸಿದ್ಧಾಂತಗಳಿಂದಪ್ರೇರೇಪಿತರಾಗಿಕಾಂಗ್ರೆಸ್  ಸೇರ್ಪಡೆಯಾದ್ರು.ಮಾಜಿಕೇಂದ್ರಸಚಿವಹಾಗೂಉತ್ತರಪ್ರದೇಶಕಾಂಗ್ರೆಸ್ನಪ್ರಭಾವಿನಾಯಕಯಾಗಿದ್ದಉಮಾಶಂಕರ್ದೀಕ್ಷಿತ್ಅವರಸೊಸೆಯಾಗಿದ್ದಶೀಲಾಅವರುಅಧೀಕೃತವಾಗಿರಾಜಕೀಯಜೀವನಪ್ರಾರಂಭಿಸಿದ್ದು 1984ರಲ್ಲಿ.ಉತ್ತರಪ್ರದೇಶದಕನೌಜ್ಕ್ಷೇತ್ರದಿಂದಲೋಕಸಭೆಗೆಆಯ್ಕೆಯಾದಅವರುಉತ್ತಮಕೆಲಸಮಾಡುವಮೂಲಕಕೇಂದ್ರನಾಯಕರಗಮನಸೆಳೆದರು.ಅವರಕಾರ್ಯವೈಖರಿಗೆಮೆಚ್ಚಿರಾಜೀವ್ಗಾಂಧೀತಮ್ಮಸರ್ಕಾರದಲ್ಲಿಅವರನ್ನುಸಂಸದೀಯವ್ಯವಹಾರಗಳಸಚಿವೆಯನ್ನಾಗಿಆಯ್ಕೆಮಾಡಿದ್ರು.ತನಗೆಕೊಟ್ಟಜವಾಬ್ದಾರಿಯನ್ನುಸಮರ್ಥವಾಗಿನಿಭಾಯಿಸಿದಶೀಲಾಗೆಮತ್ತೊಂದುಗಿಫ್ಟ್ಕಾದಿತ್ತು.ಅದನ್ನುಕೇಳಿದಾಗಸ್ವತಃಶೀಲಾಅವ್ರೇಅಚ್ಚರಿಗೊಂಡಿದ್ರು.ಅಳುಕಿದ್ರು.’

1998ರಲ್ಲಿದಿಲ್ಲಿಸಿಎಂಅಭ್ಯರ್ಥಿಯಾಗಿನಿಯೋಜನೆಗೊಂಡಶೀಲಾಉತ್ತಮಹಾಗೂಜನಪರಆಡಳಿತದಿಂದಾಗಿ 2013ರವರೆಗೂಸಿಎಂಆಗಿಒಂದಲ್ಲಾಎರಡಲ್ಲಾಬರೋಬ್ಬರಿಮೂರುಅವಧಿಗೆಕಾರ್ಯನಿರ್ವಹಿಸುತ್ತಾರೆ.2014ರಲ್ಲಿ 5 ತಿಂಗಳುಶೀಲಾಅವರನ್ನುಕೇರಳಾದರಾಜ್ಯಪಾಲರನ್ನಾಗಿಯುಪಿಎಸರ್ಕಾರನಿಯೋಜಿಸಲಾಗುತ್ತೆ.

ನಂತರನಡೆದರಾಜಕೀಯಪಲ್ಲಟಗಳಿಂದಾಗಿಅವರುಸೋಲನ್ನುಅನುಭವಿಸಬೇಕಾಗುತ್ತೆ.ಆದ್ರೂಅವರಕೆಲಸವನ್ನುಮೆಚ್ಚಿಕೊಂಡಿದ್ದಕೇಂದ್ರನಾಯಕರುಶೀಲಾಅವರನ್ನುರಾಜ್ಯನಾಯಕರನ್ನಾಗಿಮಾಡಿದ್ರು.ಆರೋಗ್ಯಹದಗೆಡುವವರೆಗೂಅದನ್ನುಸಮರ್ಥವಾಗಿನಿಭಾಯಿಸಿದ್ದರು. ಆದರೆವಯಸ್ಸುಹಾಗೂವಯೋಸಹಜವಾದಆರೋಗ್ಯಸಮಸ್ಯೆಗಳಿಂದಾಗಿಅವರುರಾಜಕೀಯದಲ್ಲಿಸಕ್ರೀಯವಾಗಿರಲುಸಾಧ್ಯವಾಗೊಲ್ಲ.ಈನಡುವೆಅವರಿಗೆಎರಡನೇಬಾರಿಆದಹೃದಯಾಘಾತಅವರನ್ನುಮರಳಿಬಾರದಲೋಕಕ್ಕೆಕಳುಹಿಸಿದೆ

Spread the love
Leave A Reply

Your email address will not be published.

Flash News