ಕಾರ್ಗಿಲ್ ವಿಜಯೋತ್ಸವಕ್ಕೆ 20ರ ಸಂಭ್ರಮ.

0

“ಕಾರ್ಗಿಲ್ ಬೆಟ್ಟದ ದಿಟ್ಟ ವಿಜಯಕ್ಕೆ 20ರ ಸಂಭ್ರಮ..ಒಟ್ಟು 83 ದಿನ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯವನ್ನು ಯಾರ್ ತಾನೇ ಮರೆಯಕ್ಕೆ ಸಾಧ್ಯವೇಳಿ.18 ಸಾವಿರ ಎತ್ತರದ ಕೊರಕಲು ಗುಡ್ಡ ಬೆಟ್ಟಗಳ ಕಾರ್ಗಿಲ್ ನಲ್ಲಿ ನೆರೆಯ ಪಾಕಿಸ್ತಾನದ ವಿರುದ್ದ ಸೆಣೆಸಿದ ನಮ್ಮ ವೀರಯೋಧರಲ್ಲಿ 527 ಹುತಾತ್ಮರಾದ್ವರು.1363 ಸೈನಿಕರು ಗಾಯಾಳುಗಳಾದ್ರು.02 ಭಾರತೀಯ ಯುದ್ಧ ವಿಮಾನಗಳನ್ನು ಪಾಪಿ ಪಾಕಿಸ್ತಾನ ಹೊಡೆದುರುಳಿಸಿ 1 ವಿಮಾನವನ್ನು ಪತನವೇ ಮಾಡಿದ್ರೂ ಸ್ವಲ್ಪವೂ ದೃತಿಗೆಡದೆ ಹೋರಾಡಿದ ಪರಿ ಅವಿಸ್ಮರಣೀಯ.1200 ಪಾಕಿ ಸೈನಿಕರನ್ನು ಯಮನ ಪಾದ ಸೇರಿಸಿದ ಈ ಯುದ್ಧದಲ್ಲಿ 1000 ಸೈನಿಕರು ಸಾವನ್ನಪ್ಪಿದ್ರು.05 ಇನ್ಫೆಂಟ್ರಿ ಡಿವಿಜನ್,05 ಸ್ವತಂತ್ರ ಬ್ರಿಗೇಡ್ ಪ್ಯಾರಮಿಲಿಟರಿ,44 ಬೆಟಾಲಿಯನ್ಸ್ ಹಾಗೂ 60 ಯುದ್ಧ ವಿಮಾನಗಳು ಭಾರತದ ಪರಾಕ್ರಮಕ್ಕೆ ಸಾಕ್ಷಿಪ್ರಜ್ಞೆಯಾದದ್ದು ಇತಿಹಾಸ..”

ಇತಿಹಾಸದಗಡಿಯಾರವನ್ನುಕ್ಷಣ,20 ವರ್ಷದಹಿಂದಕ್ಕೆಹೊರಳಿಸಿಬಿಡೋಣ..ಜುಲೈ 26ರಒಂದುಇತಿಹಾಸದಸೃಷ್ಟಿಗೆಕಾರಣವಾದದಿನ.ಕೊರಕಲುಹಾಗೂಕಂದಕಗಳಿಂದಕೂಡಿದ 18 ಸಾವಿರಎತ್ತರದಕಾರ್ಗಿಲ್ಬೆಟ್ಟದಮೇಲೆನಮ್ಮಸುವರ್ಣದ್ವಜಹೆಮ್ಮೆ-ಸ್ವಾಭಿಮಾನ-ಗರ್ವದಿಂದವಿಶಾಲಬಾಹುಗಳನ್ನುಚಾಚಿಸಂಭ್ರಮಿಸಿದಸ್ಮರಣೀಯದಿನ.

ಪ್ರಧಾನಿವಾಜಪೇಯಿಅವ್ರನ್ನುಶಾಂತಿ-ಸೌಹಾರ್ದತೆಯಮಂತ್ರಪಠಿಸುತ್ತಲೇಯಾಮಾರಿಸಿದಪಾಪಿಪಾಕಿಸ್ತಾನಕಾರ್ಗಿಲ್ಗಡಿಯಲ್ಲಿಪ್ರಾರಂಭಿಸಿದಯುದ್ಧ 83 ದಿನಗಳವರೆಗೆನಡೆದು 527 ಭಾರತೀಯಸೈನಿಕರುಹಾಗೂಪಾಕಿಸ್ತಾನದ 1 ಸಾವಿರಸೈನಿಕರಸಾವಿಗೆಸಾಕ್ಷಿಯಾಯ್ತು.ಇತಿಹಾಸವನ್ನುಸಾರಲುಯುದ್ಧದಲ್ಲಿಗಾಯಾಳುಗೊಂಡಸಾವಿರಾರುಸೈನಿಕರುನಮ್ಮನಡುವೆಜೀವಂತವಾಗಿದ್ದಾರೆ.

ಯುದ್ಧದಇತಿಹಾಸವನ್ನುಒಮ್ಮೆಕೆದಕುವಪ್ರಯತ್ನಮಾಡೋದಾದ್ರೆ,1999ರಮೇ 3 ರಂದುಕಾಶ್ಮೀರದಕಾರ್ಗಿಲ್ಜಿಲ್ಲೆಯೊಳಗೆಅತಿಕ್ರಮಪ್ರವೇಶಸಾರಿಯುದ್ಧಸಾರಿಯೇಬಿಡ್ತು.ಯೋಧರಜತೆಗೆಉಗ್ರರನ್ನೂಕರೆತಂದಿದ್ದಪಾಕಿಸ್ತಾನಕ್ಕೆತೊಡೆತಟ್ಟಿನಿಂತಕೆಚ್ಚೆದೆಯಭಾರತೀಯಸೇನೆಸಾವೆಂಬಯಮನನ್ನುಬೆನ್ನಿಗೆಕಟ್ಟಿಕೊಂಡೇವೀರಾವೇಶದಿಂದಹೋರಾಟಕ್ಕಿಳಿಯಿತು.

ಭಾರತದಜೊತೆಸದಾಸ್ನೇಹದಿಂದಿದ್ದಅಂದಿನಪಾಕ್ಪ್ರಧಾನಿಪಾಕ್ನವಾಜ್ಷರೀಫ್ಅವರಗಮನಕ್ಕೂಬಾರದರೀತಿಯಲ್ಲಿಸೇನಾಮುಖ್ಯಸ್ಥಜನರಲ್ಪರ್ವೇಜ್ಮುಷ್ರಫ್ಹಾಗೂಸೇನಾಧಿಕಾರಿಗಳುಯುದ್ಧವನ್ನುರೂಪಿಸಿಯೇಬಿಟ್ಟಿದ್ರು(ಕಾರ್ಗಿಲ್ಯುದ್ಧಕ್ಕೆನಡೆದಸಿದ್ಧತೆಗಳಬಗ್ಗೆನನಗೆಮಾಹಿತಿಯೇಇರಲಿಲ್ಲ..ಹಾಗೇನಾದ್ರೂಗೊತ್ತಿದ್ರೆಯುದ್ಧಕ್ಕೆಅವಕಾಶವನ್ನೇಕೊಡ್ತಿರಲಿಲ್ಲಎಂದುನವಾಜ್ಪರೀಫ್ಅವ್ರೇಘೋಷಿಸಿಕೊಂಡಿದ್ರುಕೂಡ).

ಯುದ್ದೋನ್ಮಾದದಲ್ಲಿದ್ದಪಾಕಿಸ್ತಾನಕ್ಕೆತಿರುಗೇಟುಕೊಡಲುಸನ್ನದ್ಧವಾಗಿದ್ದಭಾರತೀಯಸೇನೆಬೆನ್ನಿಗೆಇಡೀದೇಶವೇನಿಂತ್ಕೊಳ್ತು.ಇದರಿಂದಮತ್ತಷ್ಟುಉತ್ತೇಜಿತಗೊಂಡಭಾರತೀಯಸೇನೆರೂಪಿಸಿದ್ದೇ “ಆಪರೇಷನ್ವಿಜಯ್” ಕೊಂಚವೂತಡಮಾಡದೆಕಾರ್ಗಿಲ್ಗಡಿಯಟೈಗರ್ಹಿಲ್ಸ್ಸೇರಿದಂತೆಪ್ರಮುಖಸ್ಥಳಗಳಲ್ಲಿಅವಿತುಕೊಂಡುಭಾರತೀಯಸೇನೆಪಾಕಿಸ್ತಾನಸೇನೆಯಹುಟ್ಟಡಗಿಸಿದ್ದನ್ನುಯಾರೂಮರೆಯೊಕ್ಕೆಸಾಧ್ಯವೇಇಲ್ಲ.

ಮೇ 4 ರಿಂದ ಜುಲೈ 14 ಅಂದ್ರೆ ಒಟ್ಟು 83 ದಿನಗಳವರೆಗೆ ನಡೆದ ಕಾರ್ಗಿಲ್ ಯುದ್ದದಲ್ಲಿ ನಮ್ಮ 527 ಸೈನಿಕರನ್ನು ಕಳೆದುಕೊಳ್ಳಬೇಕಾಯ್ತು.1363 ಯೋಧರು ಗಾಯಾಳುಗಳಾದ್ರು.ಆದ್ರೆ ಶಾಂತಿಮಂತ್ರ ಪಠಿಸುತ್ತಲೇ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನವನ್ನು ಸದೆಬಡಿದ ರೀತಿಗೆ ದೇಶವೇ ಏಕೆ ಇಡೀ ವಿಶ್ವವೇ ಭಾರತದ ಬೆನ್ನಿಗೆ ನಿಲ್ತು..ಪಾಕಿಸ್ತಾನದ ಯುದ್ದೋನ್ಮಾದವನ್ನು ಕಟುವಾದ ಪದಗಳಲ್ಲಿ ಟೀಕಿಸಿದ್ವು.ಅಮೆರಿಕಾ,ಇಸ್ರೇಲ್,ರಷ್ಯಾದಂಥ ದೇಶಗಳು ಭಾರತದ ಪರ ಮಾತಾಡಿದ್ವು.ಪಾಕಿಸ್ತಾನ ಹೀಗೆ ಮಾಡಿದ್ರೆ ಅಣ್ವಸ್ತ್ರ ಪ್ರಯೋಗ ಎದುರಿಸ್ಬೇಕಾಗುತ್ತೆ ಎಂದು ಎಚ್ಚರಿಸಿದ್ದಕ್ಕೆ ಎಚ್ಚೆತ್ತುಕೊಂಡ ಪಾಕಿಸ್ತಾನ ಸೋಲು ಒಪ್ಪಿಕೊಳ್ಳಬೇಕಾಯ್ತು.

ಪಾಕ್ ಆಕ್ರಮಿಸಿಕೊಂಡಿದ್ದ ಎಲ್ಲಾ ಪ್ರದೇಶಗಳನ್ನು ಭಾರತ ವಶಕ್ಕೆ ತೆಗೆದುಕೊಳ್ತು.ತನಗೆ ಅರಿವಿಲ್ಲದೆ ಯುದ್ಧ ರೂಪಿಸಿದ ಸೇನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಷರೀಫ್ ಸೇನೆಯನ್ನು ವಾಪಸ್ ಕರೆಸಿಕೊಂಡ್ರು.

ನಮ್ಮ ಹೆಮ್ಮೆಯ ಭಾರತೀಯ ಸೇನೆಯ ಧೈರ್ಯ-ಸಾಹಸ-ದಿಟ್ಟತೆಯನ್ನು ತಮ್ಮ ಕಾವ್ಯಾತ್ಮಕ ಶೈಲಿಯಲ್ಲಿ ಹೊಗಳಿದ ಕವಿಹೃದಯದ ಪ್ರಧಾನಿ ವಾಜಪೇಯಿ ನಾವು ಗೆದ್ದೆವು ಎಂದು ಘೋಷಿಸಿದ್ರು.ಅಂತಿಮವಾಗಿ ಜುಲೈ 26 ರನ್ನು ಕಾರ್ಗಿಲ್ ವಿಜಯ ದಿವಸ್ ನ್ನಾಗಿ ಆಚರಿಸಲಾಗುತ್ತೆ ಎಂದು ಪ್ರಕಟಿಸಿದ್ರು.

Spread the love
Leave A Reply

Your email address will not be published.

Flash News