BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

COME BACK TO BMTC : ORDER TO DEPUTED EMPLYOEES… ತಕ್ಷಣವೇ ವಾಪಸ್ ಬನ್ನಿ….ಅನ್ಯಸೇವೆ ಮೇಲೆ ತೆರಳಿದ BMTC ಸಿಬ್ಬಂದಿಗೆ ಸೂಚನೆ..

ಅನ್ಯ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದಲೂ ಗೂಟಾ ಹೊಡೆದುಕೊಂಡಿರುವ ಬಿಎಂಟಿಸಿ ಸಿಬ್ಬಂದಿಗೆ “ಸುತ್ತೋಲೆ ಶಾಕ್”

ಬೆಂಗಳೂರು: ಡೆಪ್ಯುಟೇಷನ್ ಮೇಲೆ ಬೇರೆ ಇಲಾಖೆಗಳಿಗೆ ತೆರಳಿರುವ ಸಿಬ್ಬಂದಿಗೆ ತಕ್ಷಣವೇ ವಾಪಸ್ ಆಗುವಂತೆ ಬಿಎಂಟಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯಲ್ಲಿ ಸಾಕಷ್ಟು ಚಟುವಟಿಕೆಗಳು ಅನಿಯಂತ್ರಿತವಾಗಿ ನಡೆಯುತ್ತಿವೆ.ಇದರ ನಡುವೆ ಎಲೆಕ್ಟ್ತಿಕ್ ಬಸ್ ಗಳ ಕಾರ್ಯಾಚರಣೆ ಕೂಡ ನಡೆಯುತ್ತಿದೆ. ಬೇರೆಯವರನ್ನು ನಿಯೋಜಿಸಿಕೊಂಡು ಕೆಲಸ ಮಾಡಿಸಬೇಕಾದ ಸ್ಥಿತಿಯಿದೆ.

ನಮ್ಮಲ್ಲಿರುವ ಸಿಬ್ಬಂದಿಯೇ ಬೇರೆಡೆ ಕೆಲಸ ಮಾಡುತ್ತಿರುವುದು ಎಷ್ಟು ಸರಿ..ಹಾಗಾಗಿ ಯಾರ್ಯಾರು.ಎಲ್ಲೆಲ್ಲಿ..ನಿಯೊಜನೆಗೊಂಡು ಕೆಲಸ ಮಾಡುತ್ತಿದ್ದಾರೋ ಅವರನ್ನು ತಕ್ಷಣವೇ ವಾಪಸ್ ಕರೆಯಿಸಿಕೊಳ್ಳುವಂತೆ ಸಂಬಂಧಪಟ್ಟ ವಿಭಾಗಗಳ ಅಧಿಕಾರಿಗಳಿಗೆ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಮೂಲ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಬೇರೆಡೆ ವರ್ಗಾಯಿಸಿದ್ದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ.ಹಾಗೆ ವಾಪಸ್ ಬಂದೋರನ್ನು ಮೂಲ ಹುದ್ದೆಗಳಲ್ಲಿ ಮುಂದುವರೆಸುವಂತೆ ಸೂಚಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News