ದೇಶದ ಈ 23 ವಿವಿಗಳಲ್ಲಿ ಓದಿದ್ರೆ ವೇಸ್ಟೂ..ಸರ್ಟಿಫಿಕೇಟ್ ನೋ ವ್ಯಾಲ್ಯೂ

0

ಸರ್ಕಾರದನೀತಿ,ನಿಯಾಮವಳಿಗಳನ್ನುಪಾಲಿಸದೆನಡೆಯುವಶಾಲಾಕಾಲೇಜುಗಳನ್ನುಆಗಾಗಬ್ಲ್ಯಾಕ್ಲೀಸ್ಟ್ಗೆಸೇರಿಸುವಕೆಲಸನಡೆಯುತ್ತಲೇಇರುತ್ತೆ,ಪ್ರತಿವರ್ಷಪ್ರೌಢಶಿಕ್ಷಣಮಂಡಳಿ,ಪದವಿಪೂರ್ವಕಾಲೇಜುಮಂಡಳಿಹಾಗೂಯೂನಿವರ್ಸಿಟಿಗಳುತಮ್ಮವ್ಯಾಪ್ತಿಯಲ್ಲಿಬ್ಲ್ಯಾಕ್ಲೀಸ್ಟ್ಆದಶಿಕ್ಷಣಸಂಸ್ಥೆಗಳಿಗೆಮಕ್ಕಳನ್ನುಸೇರಿಸ್ಬೇಡಿಎಂದುಪ್ರಕಟಣೆಹೊರಡಿಸುತ್ತಲೇಇರುತ್ವೆ.

ಭಾರತದಮಟ್ಟಿಗೆಯಾವರಾಜ್ಯಗಳಲ್ಲಿಅತೀಹೆಚ್ಚುಅನಧೀಕೃತಶಿಕ್ಷಣಸಂಸ್ಥೆಗಳಿವೆಎನ್ನುವಕುತೂಹಲದಿಂದವಿಶ್ವವಿದ್ಯಾನಿಲಯಅನುದಾನಆಯೋಗ(ಯುಜಿಸಿ) ವರದಿತರಿಸಿಕೊಂಡಾಗಬೆಚ್ಚಿಬೀಳುವಸಂಗತಿಗಳುಹೊರಬಿದ್ದವು.

ಸ್ವಯಂ ಘೋಷಿತ ಮತ್ತು ಮಾನ್ಯತೆ ಪಡೆಯದ ವಿಶ್ವವಿದ್ಯಾನಿಲಯಗಳೆಂದುಇವನ್ನುಉಲ್ಲೇಖಿಸಲಾಗುತ್ತೆ.ವಿಶ್ವವಿದ್ಯಾನಿಲಯಮಟ್ಟದಲ್ಲೇಈಅಧ್ಯಯನನಡೆಯಿತು.ಅಧ್ಯಯನದಲ್ಲಿಒಟ್ಟು 23 ವಿವಿಗಳುನಕಲಿಎನ್ನುವುದುಪತ್ತೆಯಾಗಿದೆ.

ಗಾಬರಿಯಾಗುವಂಥಸಂಗತಿಏನಂದ್ರೆಅತಿಹೆಚ್ಚು ವಿಶ್ವವಿದ್ಯಾನಿಲಯಗಳುಪ್ರಧಾನಿನರೇಂದ್ರಮೋದಿಅವರ ಉತ್ತರ ಪ್ರದೇಶದಲ್ಲಿದೆಎನ್ನುವುದುಬಹಿರಂಗವಾಗಿದೆ.ಒಂದಲ್ಲಾಎರಡಲ್ಲಬರೋಬ್ಬರಿ 8 ವಿವಿಗಳುಮಾನ್ಯತೆಯನ್ನೇಪಡೆದಿಲ್ಲವಂತೆ.ಅವುಯಾವ್ಯಾವುಎನ್ನುವುದನ್ನುನೋಡುವುದಾದ್ರೆ,

ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ (ಕಾನ್ಪುರ್​), ವಾರಣೇಶ್ಯ ಸಂಸ್ಕೃತ ವಿಶ್ವವಿದ್ಯಾನಿಲಯ (ವಾರಣಾಸಿ), ಗಾಂಧಿ ಹಿಂದಿ ವಿದ್ಯಾಪೀಠ (ವಾರಣಾಸಿ), ಮಹಿಳಾ ಗ್ರಾಮ ವಿದ್ಯಾಪೀಠ / ವಿಶ್ವವಿದ್ಯಾನಿಲಯ (ಪ್ರಯಾಗರಾಜ್), ಮಹಾರಾಣ ಪಾರ್ಟಪ್ ಶಿಕ್ಷ ನಿಕೇತನ್ ವಿಶ್ವವಿದ್ಯಾಲಯ (ಪ್ರತಾಪಗರ್​ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್ (ನೋಯ್ಡಾ).ನೇತಾಜಿ ಸುಭಾಷ್​ ಚಂದ್ರ ಬೋಸ್​ ಓಪನ್​ ವಿಶ್ವವಿದ್ಯಾನಿಲಯ (ಅಲಿಗರ್) ಉತ್ತರ ಪ್ರದೇಶ ವಿಶ್ವ ವಿದ್ಯಾನಿಲಯ (ಮಥುರಾ).

ಇದುವಿವಿಗಳಕಥೆಯಾದ್ರೆಇವುಗಳವ್ಯಾಪ್ತಿಯಲ್ಲಿಇನ್ನೆಷ್ಟುಕಾಲೇಜುಗಳುಮಾನ್ಯತೆಯನ್ನೇಪಡೆಯದೆವಿದ್ಯಾರ್ಥಿಗಳಿಗೆವಂಚನೆಮಾಡುತ್ತಿರಬಹುದಲ್ವಾ.

ಉತ್ತರಪ್ರದೇಶದನಂತ್ರದಸ್ಥಾನ ದೆಹಲಿಗೆಸಲ್ಲುತ್ತೆಇಲ್ಲಿಏಳುವಿಶ್ವವಿದ್ಯಾನಿಲಯಗಳುಮಾನ್ಯತೆಪಡೆದಿಲ್ಲ. ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್- ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಅಧ್ಯಾತ್ಮಿಕ ವಿಶ್ವವಿದ್ಯಾನಿಲಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ವಿಶ್ವಕರ್ಮ ಮುಕ್ತ ವಿಶ್ವವಿದ್ಯಾನಿಲಯಗಳಾಗಿವೆ. ಪಶ್ಚಿಮ ಬಂಗಾಳ ಮತ್ತು ಓಡಿಶಾದಲ್ಲಿ ತಲಾ ಎರಡುವಿಶ್ವವಿದ್ಯಾನಿಲಯಗಳಿಗೆಮಾನ್ಯತೆನೇಸಿಕ್ಕಿಲ್ಲ.ಕೇರಳ( ಸೇಂಟ್ ಜಾನ್ಸ್ ವಿಶ್ವವಿದ್ಯಾನಿಲಯ,, ಕರ್ನಾಟಕ (ಬೆಳಗಾವಿಯ ಜಿಲ್ಲೆಯ ಬಡಗಾನ್ವಿ ಸರ್ಕಾರ್ ವರ್ಲಡ್​ ಓಪನ್ ಯುನಿವರ್ಸಿಟಿ ಎಜುಕೇಷನ್​ ಸೊಸೈಟಿ)ಮಹಾರಾಷ್ಟ್ರ (ರಾಜ ಅರೇಬಿಕ್ ವಿಶ್ವವಿದ್ಯಾನಿಲಯ) ಹಾಗೂ ಪುದುಚರಿ(ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್)ತಲಾ ಒಂದು ನಕಲಿ ವಿಶ್ವವಿದ್ಯಾನಿಲಯಹೊಂದಿವೆಎಂಬುದುಯುಜಿಸಿಅಧ್ಯಯನದಿಂದ್ಲೇದೃಢಪಟ್ಟಿದೆ.ಈವಿವಿಗಳಲ್ಲಿಓದಿಪದವಿಪಡೆದವಿದ್ಯಾರ್ಥಿಗಳಲೈಫೂಹಾಳು..ಸರ್ಟಿಫಿಕೇಟ್ಗೂನೋವ್ಯಾಲ್ಯೂ..

Spread the love
Leave A Reply

Your email address will not be published.

Flash News