ಬ್ರಹ್ಮಪುತ್ರ ನದಿ ನೀರಿನ ಹಂಚಿಕೆ ಹೇಗಿದೆ ಗೊತ್ತಾ

0

ಭಾರತ ಹಾಗೂ ಚೀನಾ ಎರಡೂ ಬ್ರಹ್ಮಪುತ್ರ ನದಿ ಪಾತ್ರದ ಹರಿವಿನ ಮೇಲೆ ಹಿಡಿತ ಸಾಧಿಸಿವೆ.ಆದ್ರೆ ನದಿ ನೀರಿನ ಹಂಚಿಕೆ ವಿಷಯಕ್ಕೆ ಬಂದ್ರೆ ಇಷ್ಟೇ ಎಂದ್ಹೇಳಬಹುದಾದ ನಿರ್ಧಿಷ್ಟ ಒಪ್ಪಂದಕ್ಕೆ ಸಂಬಂಧಿಸಿದ ಉಲ್ಲೇಖವಿಲ್ಲ.ಪ್ರವಾಹದ ಪರಿಸ್ತಿತಿಯಲ್ಲಿ ಮಾತ್ರ ಎಷ್ಟು ಪ್ರಮಾಣದ ನೀರು ಚೀನಾದಿಂದ ಹರಿದುಬಂತು ಎಂದು ತಿಳಿಸುವ ವಿಷಯದಲ್ಲಿ ಒಪ್ಪಂದವಾಗಿದೆ.ಆದ್ರೆ 2015 ಹಾಗೂ 2017 ರಲ್ಲಿ ತನ್ನ ವ್ಯಾಪ್ತಿಯ ಅಣೆಕಟ್ಟುಗಳಿಂದ ನೀರನ್ನು ಭಾರತಕ್ಕೆ ಬಿಟ್ಟ ವೇಳೆ ಇದರ ಮಾಹಿತಿಯನ್ನು ಚೀನಾ ದೇಶ ಭಾರತಕ್ಕೆ ತಿಳಿಸಿತ್ತಂತೆ,ಇದನ್ನೊಂದು ಬಿಟ್ಟರೆ ಬ್ರಹ್ಮಪುತ್ರ ನದಿ ನೀರಿನ ಹಂಚಿಕೆ ವಿಷಯದಲ್ಲಿ ಯಾವುದೆ ಒಪ್ಪಂದಕ್ಕೆ ಬರುವ ಪ್ರಯತ್ನಗಳೇ ಆಗಿಲ್ಲ.. ಈ ಕಾರಣಕ್ಕೆ ಯಾವುದೇ ತಗಾದೆಗಳು ಕೂಡ ಸೃಷ್ಟಿಯಾಗಿಲ್ಲ.

Spread the love
Leave A Reply

Your email address will not be published.

Flash News