ಹಿಂಡುಹಿಂಡಾಗಿ ಕಾಣಿಸಿಕೊಂಡ ಸಲಗದಂಡು

0
[et_pb_section][et_pb_row][et_pb_column type=”4_4″][et_pb_text]

ರಾಮನಗರ:ರಾಮನಗರ ಜಿಲ್ಲೆಯ ಚನ್ನಪಟ್ಟಣದ ಸುಳ್ಳೇರಿ ಕೆರೆಯಲ್ಲಿ ಆನೆಗಳ ದಂಡು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.ಬೆಳ್ಳಂಬೆಳಗ್ಗೆ 7 ಗಂಟೆಗೆ ಕೆರೆಯಲ್ಲಿ ಕಾಣಿಸಿಕೊಂಡ ಆನೆಗಳು ನೀರು ಕುಡಿದು ಮಜ್ಜನದಲ್ಲಿ ತೊಡಗಿದ್ದನ್ನು ಗ್ರಾಮಸ್ಥರು ಕಂಡಿದ್ದಾರೆ.ಸಹಜವಾಗೇ ಈ ಭಾಗದಲ್ಲಿ ಹೆಚ್ಚಾಗಿರುವ ಆನೆಗಳ ಹಾವಳಿ ಹಾಗೂ ದಾಳಿ ಬಗ್ಗೆ ಜನರು ಭಯಭೀತರಾಗಿದ್ದಾರೆ.ಈ ನಡುವೆ ಮತ್ತೆ ಆನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಂಡಿರುವುದರಿಂದ ಜನರು ಏನ್ ಮಾಡ್ಬೇಕೆಂದು ಗೊತ್ತಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.ಅಂದ್ಹಾಗೆ ಪಕ್ಕದಲ್ಲೇ ಇರುವ ಮುತ್ತತ್ತಿ ಅಥ್ವಾ ಕಬ್ಬಾಳು ಆರಣ್ಯ ಪ್ರದೇಶದಿಂದ ಆಹಾರ ಅರಸುತ್ತಾ ಈ ಆನೆಗಳು ಬಂದಿರಬಹುದೆಂದು ಹೇಳಲಾಗ್ತಿದ್ದು ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಲಾಗಿದೆ.

[/et_pb_text][/et_pb_column][/et_pb_row][/et_pb_section]
Spread the love
Leave A Reply

Your email address will not be published.

Flash News