ಮಹದಾಯಿ ಹೋರಾಟ..

0

ಗದಗ:ಸರ್ಕಾರದ ವಿರುದ್ಧ ರೈತರು ತೊಡೆತಟ್ಟಿ ಬರೋಬ್ಬರಿ ನಾಲ್ಕು ವರ್ಷ,ಆದ್ರೂ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನೇ ಸರ್ಕಾರಗಳು ಮಾಡಿಲ್ಲ.ಹೋರಾಟಕ್ಕೆ ನಾಲ್ಕು ವರ್ಷ ಸಂದಿರುವ ನೆನಪಿನಲ್ಲಿ ಮಹದಾಯಿ ಹೋರಾಟಗಾರರುಗದಗ ಜಿಲ್ಲೆಯ ನರಗುಂದ ಪಟ್ಟಣ ಬಂದ್ ಗೆ ನೀಡಿದ್ದ ಕರೆಗೆ ಇಡೀ ಗದಗ ಸ್ಪಂದಿಸಿದೆ.ಚಿಕ್ಕನರಗುಂದ ಗ್ರಾಮದಲ್ಲಿ ರೈತರು  ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರೆ,ಕೊಣ್ಣೂರ-ಸವದತ್ತಿ ರಸ್ತೆಗೆ ಮುಳ್ಳಿನ ಗಿಡಗಳನ್ನು ಹಾಕಿ ಬಂದ್ ನಡೆಸಲಾಯ್ತು. ನರಗುಂದ ಪಟ್ಟಣ ಬಂದ್ ನಿಂದ ಸಂಪೂರ್ಣ ಸ್ಥಬ್ಧವಾಗಿತ್ತು.ಹಳ್ಳಿ ಹಳ್ಳಿಯಲ್ಲೂ ವ್ಯಾಪಿಸಿದ ಬಂದ್ ನ ಬಿಸಿ ಸರ್ಕಾರಕ್ಕೆ ತಟ್ಟುತ್ತಿಲ್ಲ ಎನ್ನುವುದೇ ಬೇಸರ.

Spread the love
Leave A Reply

Your email address will not be published.

Flash News