ಮೈತ್ರಿ ಸರ್ಕಾರಕ್ಕೆ ಕೌಂಡ್ ಡೌನ್ ಆರಂಭವಾಗಿಧೆ

0

ಮಂಡ್ಯ:ಮೈತ್ರಿ ಸರ್ಕಾರಕ್ಕೆ ಕೌಂಡ್ ಡೌನ್ ಆರಂಭವಾಗಿದ್ರೆ,ಇತ್ತ ಬಿ.ಎಸ್ ಯಡಿಯೂರಪ್ಪ ಸಿಎಂ ಆಗ್ಬೇಕೆನ್ನುವ ಉದ್ದೇಶದಿಂದ ಬಿಎಸ್ ವೈ ಹುಟ್ಟೂರಾದ ಬೂಕನಕರೆಯೆಲ್ಲಿ ಪೂಜಾಕಾರ್ಯಹೋಮಹವನ ನಡೆದಿದೆ.ಬೂಕನಕೆರೆ ಗ್ರಾಮ ದೇವತೆ ಗೋಗುಲಮ್ಮ ದೇವಿ ದೇವಾಲಯದಲ್ಲಿ   ಯಡಿಯೂರಪ್ಪ ತಂಗಿ ಪ್ರೇಮಮ್ಮ, ತಂಗಿ ಮಗ ಅಶೋಕ್ ಹಾಗೂ ಸೊಸೆ ಸಂಧ್ಯಾರಾಣಿ ಪೂಜೆ ನಡೆಸುತ್ತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ.

ಯಡಿಯೂರಪ್ಪ ಅಧಿಕಾರ ಪ್ರಾಪ್ತಿಗಾಗಿ ನಡೆಯುತ್ತಿರುವ ಈ ವಿಶೇಷ ಪೂಜೆ, ಹೋಮ ಹವನದಲ್ಲಿ ಭಾಗವಹಿಸಿರುವ ಎಲ್ಲರೂ ಯಡಿಯೂರಪ್ಪ ಸಿಎಂ ಆಗೇ ಆಗ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿರು.ಬೆಳಿಗ್ಗೆ ಎಂಟರಿಂದ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನಡೆಯಿತು.ಅಷ್ಟೇ ಅಲ್ಲ,ಯಡಿಯೂರಪ್ಪ ಮನೆ ದೇವರು ಗವಿಮಠದ ಸ್ವಾತಂತ್ರ ಸಿದ್ಧಲಿಂಗೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಲಾಯ್ತು.

Spread the love
Leave A Reply

Your email address will not be published.

Flash News