ಸಿಎಂಯಡಿಯೂರಪ್ಪಅವ್ರನ್ನುಚೆಲುವರಾಯಸ್ವಾಮಿ ಹಾಡಿ ಹೊಗಳಿದ್ದೇಕೆಗೊತ್ತಾ..

0

ಮಂಡ್ಯ:ಕಾಂಗ್ರೆಸ್ ನಮಾಜಿಸಚಿವಚೆಲುವರಾಯಸ್ವಾಮಿಅತೃಪ್ತರಪರಬ್ಯಾಟಿಂಗ್ಮಾಡಿದ್ದಾರೆ.ಶಾಸಕರನ್ನುಅನರ್ಹಮಾಡಿದ್ದುಸರಿಯಲ್ಲ,ಸ್ಪೀಕರ್ರಮೇಶ್ಕುಮಾರ್ಯಾವುದೋಒತ್ತಡಕ್ಕೆಸಿಲುಕಿಅವಸರದಲ್ಲಿನಿರ್ದಾರತೆಗೆದುಕೊಂಡಂತಿದೆಎಂದುಶಂಕೆವ್ಯಕ್ತಪಡಿಸಿದ್ದಾರೆ.ಅನರ್ಹತೆಮಾಡುವವೇಳೆಸ್ಪೀಕರ್ರಮೇಶ್ಕುಮಾರ್ಹಿಂದಿನಪ್ರಕರಣಗಳನ್ನುಸ್ವಲ್ಪಅಧ್ಯಯನಮಾಡಬೇಕಿತ್ತೇನೋಅನ್ಸುತ್ತೆ.ಅತೃಪ್ತರುಯಾಕೆರಾಜಿನಾಮೆಕೊಟ್ಟರುಎನ್ನುವುದನ್ನುತಿಳಿಯಬೇಕಿತ್ತು.ಅತೃಪ್ತರುಮೈತ್ರಿಆಡಳಿತಾವಧಿಯಲ್ಲಿನದುರಾಡಳಿತಕ್ಕೆಬೇಸತ್ತುರಾಜಿನಾಮೆಕೊಟ್ಟಿರುವುದನ್ನುಸ್ಪೀಕರ್ಅರ್ಥಮಾಡಿಕೊಳ್ಳಬೇಕಿತ್ತುಎಂದುತಿಳಿಸಿದ್ದಾರೆ.

ಆಪರೇಷನ್ಕಮಲದಿಂದ್ಲೇರಾಜಿನಾಮೆಕೊಟ್ಟಿದ್ದಾರೆಎನ್ನುವುದುಅರ್ಧಸತ್ಯವಾಗಿದ್ದರೂನಿಜವಾದಕಾರಣಕುಮಾರಸ್ವಾಮಿಯಅರಾಜಕತೆಎನ್ನುವುದನ್ನುಅರ್ಥಮಾಡಿಕೊಂಡುತೀರ್ಪುನೀಡಬಹುದಿತ್ತೇನೋಎಂದುಅಭಿಪ್ರಾಯಿಸಿದ್ದಾರೆ.ಬಹುಮತಸಾಬೀತುಅನಾಯಾಸವಾಗಿನಡೆಯುವಬಗ್ಗೆವಿಶ್ವಾಸವ್ಯಕ್ತಪಡಿಸಿದಚೆಲುವರಾಯಸ್ವಾಮಿ,ಯಡಿಯೂರಪ್ಪಅವರನ್ನುಹಾಡಿಹೊಗಳಿದ್ದಾರೆ.ಸಿಎಂಆಗ್ತಿದ್ದಂಗೆಹೆತ್ತಊರಿನಋಣತೀರಿಸಲುಆಗಮಿಸಿದಯಡಿಯೂರಪ್ಪಭರ್ಪೂರಯೋಜನೆಗಳನ್ನುಘೋಷಿಸಿದ್ದುಜನಏನನ್ನುನಿರೀಕ್ಷಿಸುತ್ತಿದ್ದರೋ,ಬಯಸುತ್ತಿದ್ದರೋಅದನ್ನೇನೀಡಿದ್ದಾರೆಎಂದುಯೆಡ್ಡಿಪರಬ್ಯಾಟಿಂಗ್ಮಾಡಿದ್ದಾರೆ.

ಯಡಿಯೂರಪ್ಪನಮ್ಮಊರಿನವರುಅವರಿಗೆಒಳ್ಳೆಯಆಡಳಿತನೀಡೊಕ್ಕೆಬೇಕಾದಆಯಸ್ಸುಆರೋಗ್ಯಹಾಗೂಶಕ್ತಿಯನ್ನುದೇವರುನೀಡಲಿಎಂದುಹಾರೈಸಿದ್ರು.ಇನ್ನುನಾಗಮಂಗಲಬಿಟ್ಟುಕೆ.ಆರ್ಪೇಟೆಯಿಂದಸ್ಪರ್ಧಿಸುವವಿಚಾರದಬಗ್ಗೆಕೇಳಲಾದಪ್ರಶ್ನೆಗೆನಾಗಮಂಗಲದವ್ರುನನ್ನನ್ನುತಿರಸ್ಕರಿಸಿದ್ದಾರೆಎಂದುಜನಆಡಿಕೊಳ್ಳುತ್ತಿದ್ದಾರೆ.ಇದರಬಗ್ಗೆನನಗೆಬೇಸರವಿಲ್ಲ.ಆದ್ರೆಮೊದ್ಲೇಹೇಳಿದಂಗೆಬೈಎಲೆಕ್ಷನ್ನಲ್ಲಿಸ್ಪರ್ಧಿಸುವಬಗ್ಗೆನನಗೆಯಾವ್ದೇಆಸಕ್ತಿಇಲ್ಲ.ಇದೊಂತುಸ್ಪಷ್ಟಎಂದರು.

Spread the love
Leave A Reply

Your email address will not be published.

Flash News