ಶಿವಮೊಗ್ಗ ಪೊಲೀಸರ ವಶದಲ್ಲಿ ಹೀರಾಗೋಲ್ಡ್ವಂಚಕಿ ನೌಹೇರಾಶೇಕ್..

0

ಶಿವಮೊಗ್ಗ:ಬಹುಕೋಟಿವಂಚನೆಆರೋಪದಲ್ಲಿಬಂದನಕ್ಕೊಳಗಾಗಿರುವಎಂಇಪಿಪಕ್ಷದಸಂಸ್ಥಾಪಕಿಹಾಗೂಹೀರಾಗೋಲ್ಡ್ ನ ಮಾಲಕಿನೌಹೇರಾಶೇಕ್ಶಿವಮೊಗ್ಗಪೊಲೀಸರಸುಪರ್ದಿಯಲ್ಲಿದ್ದಾಳೆ.

ಆನ್ಲೈನ್ನಲ್ಲಿಕೋಟ್ಯಾಂತರಹೂಡಿಕೆದಾರರಿಗೆವಂಚನೆಮಾಡಿರುವಹಿನ್ನಲೆಯಲ್ಲಿಹೆಚ್ಚಿನವಿಚಾರಣೆಗೆಆಕೆಯನ್ನುಹೈದ್ರಾಬಾದ್ನಿಂದಶಿವಮೊಗ್ಗಕ್ಕೆಕರೆತರಲಾಗಿದ್ದುಮಹತ್ವದಮಾಹಿತಿಗಳುಲಭ್ಯವಾಗುವಸಾಧ್ಯತೆಗಳಹಿನ್ನಲೆಯಲ್ಲಿಇನ್ನೊಂದಿಷ್ಟುದಿನಶಿವಮೊಗ್ಗದಲ್ಲೇಉಳಿಸಿಕೊಳ್ಳುವಸಾಧ್ಯತೆಗಳಿವೆಎಂದುಫ್ಲ್ಯಾಶ್ನ್ಯೂಸ್.ಕಾಂಗೆಪೊಲೀಸ್ಮೂಲಗಳುತಿಳಿಸಿವೆ.

ನೌಹೇರಾಶೇಕ್ಹೀರಾಗೋಲ್ಡ್ಹೆಸರಲ್ಲಿಸಂಸ್ಥೆಸ್ಥಾಪಿಸಿಅದರಮೂಲಕಅಮಾಯಕಹೂಡಿಕೆದಾರರಿಂದಹಣವನ್ನುಸಂಗ್ರಹಿಸಿವಂಚಿಸಿರುವಬಗ್ಗೆಐವತ್ತಕ್ಕೂಹೆಚ್ಚುದೂರುಗಳುರಾಜ್ಯಾದ್ಯಂತವಿವಿಧಪೊಲೀಸ್ಠಾಣೆಗಳಲ್ಲಿದಾಖಲಾಗಿದೆ,ರಾಜ್ಯದಮಟ್ಟಿಗೆಬೆಂಗಳೂರು,ಶಿವಮೊಗ್ಗ,ಮಂಗಳೂರುಸೇರಿದಂತೆನಾನಾಕಡೆಹೂಡಿಕೆದಾರರನ್ನುವಂಚಿಸಿರುವುದುಪ್ರಾಥಮಿಕಮಾಹಿತಿಯಿಂದತಿಳಿದುಬಂದಿದೆ.

ತನ್ನಅಕ್ರಮಗಳನ್ನುಮುಚ್ಚಿಹಾಕಿಕೊಳ್ಳೊಕ್ಕೆರಾಷ್ಟ್ರೀಯಪಕ್ಷವೊಂದರಮುಖವಾಣಿಯಂತೆಕೆಲಸಮಾಡಿದಆರೋಪವೂನೌಹೇರಾಶೇಕ್ಮೇಲಿದೆ.ಅಷ್ಟಕ್ಕೆನಿಲ್ಲದೆಮಹಿಳಾ ಎಂಪವರ್ ಮೆಂಟ್ ಪಾರ್ಟಿ ಎನ್ನುವ ಪಕ್ಷವೊಂದನ್ನು ಸ್ಥಾಪಿಸಿಬಿ. ಫಾರ್ಮ್ಕೊಡುವ ವಿಷಯದಲ್ಲೂ ಅಭ್ಯರ್ಥಿಗಳಿಂದಕೋಟ್ಯಾಂತರಹಣವಸೂಲಿಮಾಡಿ,ವಂಚಿಸಿರುವಬಗ್ಗೆಯೂವ್ಯಾಪಕದೂರುಗಳುದಾಖಲಾಗಿವೆ.ಕನ್ನಡದಲ್ಲಿಸ್ವರಾಜ್ಎನ್ನುವನ್ಯೂಸ್ಚಾನೆಲನ್ನುಆರಂಭಿಸಿಅಲ್ಲಿಯೂನೌಕರರಿಗೆಸಂಬಳಕೊಡದೆವಂಚಿಸಿದ್ದುಹೊಸವಿಷಯವೇನಲ್ಲ.

ಚುನಾವಣೆಯಲ್ಲಿಹೀನಾಯವಾಗಿಸೋಲುತ್ತಿದ್ದಂತೆತಲೆಮರೆಸಿಕೊಂಡನೌಹೇರಾಶೇಕ್ಳನ್ನುವ್ಯಾಪಕದೂರುಗಳಹಿನ್ನಲೆಯಲ್ಲಿಬಂಧಿಸಿದಪೊಲೀಸರುಆಕೆಯಿಂದಆಗಿರುವಅನ್ಯಾಯವನ್ನುಸರಿಪಡಿಸುವಕೆಲಸಮಾಡಿದ್ರು.ಎಲ್ಲೆಲ್ಲಿಆಕೆವಂಚನೆಎಸಗಿದ್ದಾಳೆನ್ನುವಮಾಹಿತಿಕಲೆಹಾಕ್ತಾಕೊನೆಗೆಶಿವಮೊಗ್ಗಕ್ಕೆಬಂದಿರುವಪೊಲೀಸರಿಗೆದಿನಕ್ಕೊಂದುಸ್ಪೋಟಕಎನ್ನುವಂತಮಾಹಿತಿಹೊರಬರುತ್ತಿದೆ.

ಶಿವಮೊಗ್ಗದಸಿಇಎನ್ಪೊಲೀಸ್ಠಾಣೆಯಲ್ಲಿಮಂಜುನಾಥಬಡಾವಣೆಯಮಹಮ್ಮದ್ಅತೀಕ್ಎನ್ನುವವರುನೀಡಿರುವದೂರಿನಹಿನ್ನಲೆಯಲ್ಲಿಕೋರ್ಟ್ಗೆಹಾಜರುಪಡಿಸಲುನೌಹೇರಾಶೇಕ್ಳನ್ನುಶಿವಮೊಗ್ಗಕ್ಕೆಕರೆತರಲಾಗಿದೆ.ಹೀರಾಗ್ರೂಪ್ಕಂಪೆನಿಗೆ 5 ಲಕ್ಷದಂತೆಒಟ್ಟು 25 ಲಕ್ಷರೂಗಳನ್ನುಅತೀಕ್ಠೇವಣಿಯಾಗಿಸಂದಾಯಮಾಡಿದ್ರು.

ಒಂದಷ್ಟುತಿಂಗಳುಇಂಡೆಂಟ್(ಲಾಭಾಂಶ) ನೀಡಿದಕಂಪೆನಿ ಆನಂತ್ರವಂಚಿಸಿತೆನ್ನುವ ಆರೋಪದ ಹಿನ್ನಲೆಯಲ್ಲಿದೂರು ನೀಡಿದ್ರು.ಸಧ್ಯಕ್ಕೆಶಿವಮೊಗ್ಗ ಸಿಇಎನ್ಪೊಲೀಸರು ನೌಹೇರಾ ಶೇಕ್ಳನ್ನು ಕರೆತಂದು ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಇದೆಲ್ಲದರ ನಡುವೆ ಒಂದ್ಹಂತದವರೆಗೆ ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು ಆಶ್ರಯ ಪಡೆದಿದ್ದ ರಾಷ್ಟ್ರೀಯ ಪಕ್ಷವೊಂದರ ಮುಖಂಡರ ಮೂಲಕ ತನ್ನಮೇಲಿರುವ ಆರೋಪಗಳನ್ನು ಖುಲಾಸೆಗೊಳಿಸಿಕೊಳ್ಳ ಲುನೌಹೇರಾಶೇಕ್ಪ್ರಯತ್ನಿಸ್ತಿದ್ದಾಳೆನ್ನುವಮಾಹಿತಿಕೂಡಲಭ್ಯವಾಗಿದೆ

Spread the love
Leave A Reply

Your email address will not be published.

Flash News