ಬಿಎಂಟಿಸಿ ಡ್ರೈವರ್ಮೇಲೆ ಮಾರಣಾಂತಿಕ ಹಲ್ಲೆ

0

ಬೆಂಗಳೂರು:ಹಲ್ಲೆ-ದೌರ್ಜನ್ಯ-ಕ್ರೌರ್ಯ ಗಳೇನು ಸಾರಿಗೆ ನಿಗಮಗಳ ಡ್ರೈವರ್ಸ್ ಗೆ ಹೊಸದೇನಲ್ಲ..ಆಡಳಿತ ಮಂಡಳಿಗಳು ಒಂದ್ರೀತಿ ದೌರ್ಜನ್ಯ ಎಸಗಿದ್ರೆ ಇನ್ನೊಂದೆಡೆ ಸಾರ್ವಜನಿಕರು ಹಿಂದೆ ಮುಂದೆ ತಿಳಿಯದೆ ಹಿಗ್ಗಾಮುಗ್ಗಾ ಥಳಿಸ್ತಾರೆ. ನೋಡಿ…ಈ ಬಿಎಂಟಿಸಿ ಡ್ರೈವರ್ ನವೀನ್  ತಪ್ಪು ಮಾಡಿದ್ರು.ಎದುರಿನಿಂದ ಬಂದ ಕಾರಿಗೆ ಜಾಗ ಬಿಟ್ಟುಕೊಡದಿದ್ದುದೇ ಈತನ ಘನಘೋರ ತಪ್ಪಾ..ಅದಕ್ಕೆ ಬಸ್ ಒಳನುಗ್ಗಿ..ಈಗ ಹೊಡೆಯೋದು..

ಅಧಿಕಾರಿಗಳಿಗೆ ಹೇಳೋಣ ಎಂದ್ರೆ ಅವರಿಂದ ನ್ಯಾಯದಾನದ ನಿರೀಕ್ಷೆಯಿಲ್ಲ. ಇವ್ರಲ್ಲೇ ತಪ್ ಹುಡುಕಿ,ನೋಟೀಸ್ ಜಾರಿ ಮಾಡಿ ಸಸ್ಪೆಂಡ್ ಮಾಡಿಸೋಕ್ಕಂತನೇ ಕಾಯ್ತಿರೋ ಅಧಿಕಾರಿಗಳೇ ನೌಕರರ ಶತೃಗಳಾಗಿಬಿಟ್ಟಿದ್ದಾರೆ.ಹಾಗಾಗಿ ಹೊಡೆದಂಗೆಲ್ಲಾ ಹೊಡುಸ್ಕಂಡಿ ಸುಮ್ಮನಿರೋ ಕರ್ಮ,ಪಾಪ ಈ ಡ್ರೈವರ್ಸ್ ದ್ದು.

ಡಿಪೋನಂಬರ್ 13ರ ಡ್ರೈವರ್ಎನ್ನಲಾಗಿರುವನವೀನ್ಮೇಲೆ ಸಂಗಮ್ಸರ್ಕಲ್ಬಳಿಹಲ್ಲೆನಡೆದಿದೆ. ತಕ್ಷಣ ಆತನನ್ನು ಸಂಜಯ್ಗಾಂಧೀಆಸ್ಪತ್ರೆಗೆಕರೆದೊಯ್ದುಪ್ರಾಥಮಿಕಚಿಕಿತ್ಸೆಕೊಡಿಸಲಾಯ್ತು.ನಂತರಡಿಜೆಆಸ್ಪತ್ರೆಗೆದಾಖಲಿಸಲಾಯ್ತು.ಸಧ್ಯನವೀನ್ಚೇತರಿಕೆಕಂಡಿದ್ದುಪ್ರಕರಣವನ್ನುದಾಖಲಿಸಿಕೊಂಡಿರುವಜಯನಗರಪೊಲೀಸರುಹಲ್ಲೆಕೋರರಪತ್ತೆಗೆಜಾಲಬೀಸಿದ್ದಾರೆಎಂದುಕನ್ನಡಫ್ಲ್ಯಾಶ್ನ್ಯೂಸ್.ಕಾಂಗೆಸಾರಿಗೆನೌಕರರುತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News