ನೇಕಾರರದ್ದಾಯ್ತು…ಈಗ ಮೀನುಗಾರರ ಸಾಲಮನ್ನಾ ಬಿಎಸ್ವೈ ಸರ್ಕಾರದಿಂದ ಮಹತ್ವದ ಘೋಷಣೆ

0

ಬೆಂಗಳೂರು:ನೇಕಾರರಸಾಲಮನ್ನಾಮಾಡಿದಬೆನ್ನಲ್ಲೇಬಿಜೆಪಿಸರ್ಕಾರಕರಾವಳಿರೈತರಿಗೆಖುಷ್ಖಬ್ರಿಯೊಂದನ್ನುನೀಡಿದೆ.ತಮ್ಮಕುಲಕಸುಬುಮೀನುಗಾರಿಕೆಗೆಸಂಬಂಧಿಸಿದಂತೆಮಾಡಿಕೊಂಡಿದ್ದಸಾಲವನ್ನುಈತಕ್ಷಣದಿಂದಮನ್ನಾಮಾಡಿಆದೇಶಹೊರಡಿಸಿದೆ.

ಸಚಿವಸಂಪುಟಸಭೆಯಲ್ಲಿನೂತನಸಿಎಂಬಿ.ಎಸ್ಯಡಿಯೂರಪ್ಪಮೀನುಗಾರರಿಗೆ  ಅನುಕೂಲಕರವಾಗುವಂಥ ಸಿಹಿಸುದ್ದಿಯನ್ನುನೀಡಿದ್ದು,ಬಿಎಸ್ವೈಘೋಷಣೆಯಿಂದಾಗಿಮೀನುಗಾರರು ವಾಣಿಜ್ಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಪಡೆದ 60 ಕೋಟಿಸಾಲ ಸಂಪೂರ್ಣಮನ್ನಾಆಗಲಿದೆ.ಅಂದ್ಗಾಗೆ 2017-18,  2018-19 ಸಾಲಿನಲ್ಲಿ ಕರಾವಳಿಯ 3  ಜಿಲ್ಲೆಗಳಲ್ಲಿ 23507 ಮೀನುಗಾರರು ತಮ್ಮ ವೃತ್ತಿಗೆ ಬ್ಯಾಂಕ್ಗಳಿಂದ 60 ಕೋಟಿಯಷ್ಟು ಸಾಲಮಾಡಿದ್ದರು.

ಸಾಲಮನ್ನಾಕ್ಕೆಆಗ್ರಹಿಸಿಅನೇಕಬಾರಿಸರ್ಕಾರಗಳಬಾಗಿಲುತಟ್ಟಿದ್ದರುಮೀನುಗಾರರು.ಆದ್ರೆಕೇವಲಭರವಸೆಗಳಿಗೇನೆತಮ್ಮಹೇಳಿಕೆಯನ್ನುಸೀಮಿತಗೊಳಿಸಿದ್ದವುಸರ್ಕಾರಗಳು.ಆದ್ರೆಪ್ರಣಾಳಿಕೆಯಲ್ಲಿಘೋಷಿಸಿದ್ದಂತೆಸರ್ಕಾರಅಸ್ಥಿತ್ವಕ್ಕೆಬಂದಿದ್ದಲ್ಲಿಮೀನುಗಾರರಸಾಲಮನ್ನಾಮಾಡುವಭರವಸೆನೀಡಿತ್ತುಬಿಜೆಪಿ.ಅದರಂತೆಯೇಸಚಿವಸಂಪುಟದಲ್ಲಿಮಹತ್ವದನಿರ್ದಾರಕೈಗೊಳ್ಳುವಮೂಲಕಮೀನುಗಾರರಮೊಗದಲ್ಲಿಮಂದಹಾಸಮೂಡಿಸಿದೆ.ಸರ್ಕಾರದಘೋಷಣೆಗೆಪಕ್ಷಾತೀತಬೆಂಬಲವ್ಯಕ್ತವಾಗಿದೆ.

Spread the love
Leave A Reply

Your email address will not be published.

Flash News