ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪೊಲೀಸ್ಇಲಾಖೆ ಮೇಜರ್ಸರ್ಜರಿಗೆ ಅಣಿಯಾಗಿದೆ..

0

ಬೆಂಗಳೂರು:ಬಿಜೆಪಿಸರ್ಕಾರಅಧಿಕಾರಕ್ಕೆಬರುತ್ತಿದ್ದಂತೆಪೊಲೀಸ್ಇಲಾಖೆಮೇಜರ್ಸರ್ಜರಿಗೆಅಣಿಯಾಗಿದೆ.ಪೊಲೀಸ್ಕಮಿಷನರ್ಸೇರಿದಂತೆಅನೇಕಆಯಕಟ್ಟಿನಹುದ್ದೆಹಾಗೂಸ್ಥಳಗಳಲ್ಲಿನಿಯೋಜನೆಗೊಂಡಿರುವಹಿರಿಯಪೊಲೀಸ್ಅಧಿಕಾರಿಗಳಕಾರ್ಯಭಾರಬದ್ಲಾಗಲಿದೆ.ಇದರಲ್ಲಿಪ್ರಮುಖವಾಗಿಮೈತ್ರಿಸರ್ಕಾರದಅವಧಿಯಲ್ಲಿಬೆಂಗಳೂರುಪೊಲೀಸ್ಕಮಿಷನರ್ನೇಮಕಗೊಂಡಿದ್ದಅಲೋಕ್ಕುಮಾರ್ಅವರನ್ನುಬದ್ಲಿಸಲುಚಿಂತನೆನಡೆದಿದೆ.

ಅಲೋಕ್ಕುಮಾರ್ಬದ್ಲಾದ್ರೆಅವರಸ್ಥಾನವನ್ನುಅಲಂಕರಿಸುವವರುಯಾರುಎನ್ನುವಪ್ರಶ್ನೆಗೆಸರ್ಕಾರದಮುಂದೆಮೂರುಆಯ್ಕೆಗಳಿವೆ.ಅದರಲ್ಲಿಮೊದಲಆಯ್ಕೆಕಮಲ್ಪಂತ್,ಭಾಸ್ಕರ್ರಾವ್,ಪ್ರತಾಪ್ರೆಡ್ಡಿಎನ್ನಲಾಗ್ತಿದೆ.

ಅಲೋಕ್ಕುಮಾರ್ಜೆಡಿಎಸ್ಹಾಗೂಕಾಂಗ್ರೆಸ್ಮುಖಂಡರಿಗೆಅತ್ಯಾಪ್ತರಾಗಿದ್ದಹಿನ್ನಲೆಯಲ್ಲಿಮೈತ್ರಿಸರ್ಕಾರದಅವಧಿಯಲ್ಲಿಅವರನ್ನುಕಮಿಷನರ್ಆಗಿನಿಯೋಜನೆಗೊಳಿಸಲಾಗಿತ್ತು.ಈಅವಧಿಯಲ್ಲಿಬಿಜೆಪಿಪಕ್ಷದಸಾಕಷ್ಟುಮುಖಂಡರವಿರುದ್ಧಇರುವಪ್ರಕರಣಗಳನ್ನುಬಯಲಿಗೆಳೆದುತನಿಖೆಗೆಆದೇಶಿಸಿದ್ದರು.ಈಗಸಹಜವಾಗೇಸರ್ಕಾರಬದ್ಲಾಗಿದೆ.ಬಿಜೆಪಿಅಧಿಕಾರಕ್ಕೆಬರುತ್ತಿದ್ದಂತೆಕಮಿಷನರ್ಬದ್ಲಾವಣೆಪ್ರಕ್ರಿಯೆಗೆಚಾಲನೆಸಿಕ್ಕಿದೆ.

ಅದಿಷ್ಟೇಅಲ್ಲ18ಐಪಿಎಸ್ಅಧಿಕಾರಿಗಳವರ್ಗಾವಣೆಹಾಗೂಎಲ್ಲಾವಲಯಗಳಎಡಿಜಿಪಿಗಳವರ್ಗಾವಣೆಗೂವೇದಿಕೆಸಿದ್ದವಾಗಿದೆ.ಬೆಂಗಳೂರಿನಎಲ್ಲಾವಲಯಗಳಡಿಸಿಪಿಗಳವರ್ಗಾವಣೆಗೂಸರ್ಕಾರಅಂತಿಮಸಿದ್ಧತೆಮಾಡಿಕೊಂಡಿದೆ.ಅದಿಷ್ಟೇಅಲ್ಲಐಎಂಎವಂಚನೆಸೇರಿದಂತೆಅನೇಕಪ್ರಕರಣಗಳತನಿಖೆನಡೆಸುತ್ತಿರುವಎಸ್ಐಟಿಯಲ್ಲೂಮೇಲಾಧಿಕಾರಿಗಳವರ್ಗಾವಣೆಗೆಸರ್ಕಾರಚಿಂತಿಸಿದ್ದುಇನ್ನೆರೆಡುದಿನಗಳಲ್ಲಿವರ್ಗಾವಣೆಆದೇಶಹೊರಬೀಳುವಸಾಧ್ಯತೆಗಳಿವೆಎನ್ನಲಾಗುತ್ತಿದೆ.

ಪ್ರತಾಪ್ರೆಡ್ಡಿಬಗ್ಗೆಒಂದೊಷ್ಟು..:ಅಂದ್ಹಾಗೆಕಮಿಷನರ್ರೇಸ್ನಲ್ಲಿರುವಪ್ರತಾಪ್ರೆಡ್ಡಿಹಾಲಿಪೊಲೀಸ್ಇಲಾಖೆಯಆಂತರಿಕಭದ್ರತೆಯಹೆಚ್ಚುವರಿನಿರ್ದೇಶಕರಾಗಿಕೆಲಸಮಾಡುತ್ತಿದ್ದಾರೆ.ಮೂಲತಃಆಂಧ್ರಪ್ರದೇಶಗುಂಟೂರುಜಿಲ್ಲೆಯವರಾದಪ್ರತಾಪ್ರೆಡ್ಡಿ 1991 ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ರೆಡ್ಡಿ ಇಲಾಖೆಯ ಅನೇಕ ಹುದ್ದೆಗಳಲ್ಲಿ ಕೆಲಸಮಾಡಿದ್ದಾರೆ.

ಎಂಜಿನಿಯರಿಂಗ್ಪದವೀಧರರಾಗಿರುವಪ್ರತಾಪ್ರೆಡ್ಡಿತಮ್ಮವೃತ್ತಿಆರಂಭಿಸಿದ್ದುಹಾಸನಜಿಲ್ಲೆಅರಸೀಕೆರೆಯಲ್ಲಿಎಎಸ್ಪಿಯಾಗಿ.ನಂತರಎಸ್ಪಿಯಾಗಿಬಿಜಾಪುರ,ಗುಲ್ಬರ್ಗಾದಲ್ಲಿಕೆಲಸಮಾಡಿದ್ದಾರೆ.ಮುಖ್ಯಮಂತ್ರಿಗಳಶ್ಲಾಘನೀಯಸೇವಾಪದಕಪಡೆದಿರುವರೆಡ್ಡಿಮುಂಬೈಹಾಗೂಬೆಂಗಳೂರಿನಲ್ಲಿಸಿಬಿಐಅಧಿಕಾರಿಯಾಗಿಯೂಕಾರ್ಯನಿರ್ವಹಿಸಿದ್ದಾರೆ.

2-ಕಮಲಪಂತ್:1990ರಬ್ಯಾಚ್ಅಧಿಕಾರಿಯಾಗಿರುವಕಮಲಪಂತ್ಅನೇಕಕಡೆಪೊಲೀಸ್ಅಧಿಕಾರಿಯಾಗಿಕೆಲಸಮಾಡಿದ್ದಾರೆ.ಯಾವುದೇವಿವಾದಗಳಿಗೂಸಿಲುಕದೆಕೆಲಸಮಾಡಿರುವಕಮಲಪಂತ್ಹಾಲಿಬೆಂಗಳೂರಿನಲ್ಲಿಕಾನೂನುಮತ್ತುಸುವ್ಯವಸ್ಥೆವಿಭಾಗದಹೆಚ್ಚುವರಿಆಯುಕ್ತರಾಗಿಕೆಲಸಮಾಡುತ್ತಿದ್ದಾರೆ.ಮಂಗಳೂರಿನಲ್ಲಿಎಡಿಜಿಪಿಯಾಗಿಕೆಲಸಮಾಡುವಾಗಕೋಮುಗಲಭೆಹತ್ತಿಕ್ಕುವಲ್ಲಿಅವರುಮಾಡಿದಸಾಧನೆಗೆಮುಖ್ಯಮಂತ್ರಿಗಳವಿಶಿಷ್ಟಸೇವಾಪದಕದಂಗೌರವಲಭಿಸಿದೆ.’

3. ಭಾಸ್ಕರರಾವ್:ಭಾಸ್ಕರ್ರಾವ್ಮೂಲತಃಕರ್ನಾಟಕದವ್ರು,1990ಬ್ಯಾಚ್ಅಧಿಕಾರಿ.ತಮ್ಮಐಪಿಎಸ್ಟ್ರೈನಿಂಗನ್ನುಮಿಸ್ಸೋರಿಯಲಾಲ್ಬಹದ್ದೂರ್ಶಾಸ್ತ್ರಿನಾಗರಿಕಸೇವಾತರಬೇತಿಕೇಂದ್ರಹಾಗೂಸರ್ದಾರ್ವಲ್ಲಭಬಾಯ್ಅಕಾಡೆಮಿಯಲ್ಲಿಮುಗಿಸಿದರು.ಅಲ್ಲಿಂದನೇರವಾಗಿಅವರನ್ನುಮಿಲಿಟರಿಲೋಡೆಡ್ಪ್ರದೇಶಗಳೆಂದೇಕರೆಸಿಕೊಳ್ಳುವಭಾರತಹಾಗೂಪಾಕಿಸ್ತಾನಗಡಿಯತರನ್,ಪೂಂಚ್,ರಾಜೌರಿಪ್ರದೇಶಗಳಲ್ಲಿಕೆಲಸಮಾಡಲುನಿಯೋಜನೆಮಾಡಲಾಗುತ್ತೆ.ಎಸ್ಪಿಜಿಹಾಗೂಎನ್ಎಸ್ಜಿಯಲ್ಲಿಟ್ರೈನಿಂಗ್ಪಡೆದುಅಲ್ಲಿಕೆಲಸಮಾಡಿದಹೆಗ್ಗಳಿಕೆಭಾಸ್ಕರರಾವ್ದ್ದು,.

ಪೊಲೀಸ್ಇಲಾಖೆಯಲ್ಲಿಅನೇಕವಿಶಿಷ್ಟಕಾರಣಗಳಿಗೆಭಾಸ್ಕರರಾವ್ಹೆಸರಾಗಿದ್ದಾರೆ.ಅವ್ರುಯಾವ್ದೇವಿಭಾಗದಲ್ಲಿಕೆಲಸಮಾಡಿದ್ರೂಅಲ್ಲಿನಪೊಲೀಸ್ಸಿಬ್ಬಂದಿಯಕಲ್ಯಾಣಹಾಗೂಅಭ್ಯುದಯಕ್ಕೆಸಾಕಷ್ಟುಉತ್ತಮವಾದರೀತಿಯಲ್ಲಿಸ್ಪಂದಿಸಿದ್ದಾರೆ.ಕೆಎಸ್ಆರ್ಪಿಯಲ್ಲಿಕೆಲಸಮಾಡುವಾಗಸಿಬ್ಬಂದಿಗೆಮನೆ-ಟಾಯ್ಲೆಟ್ನಿರ್ಮಿಸಿಕೊಟ್ಟ ಹೆಗ್ಗಳಿಕೆ ಅವ್ರದು. ಪರಿಸರಕಾಳಜಿಗೆ ಸೈಕಲ್ರ್ಯಾಲಿ, ಜಾಥಾನಡೆಸಿದ ಕೀರ್ತಿ ಅವರದು.ಅವರಸೇವೆಯನ್ನುಪರಿಗಣಿಸಿವಿಶ್ವಸಂಸ್ಥೆ 2000 ರಲ್ಲಿವಿಶಿಷ್ಟಸೇವಾಗೌರವಪದಕನೀಡಿಗೌರವಿಸಿದೆ. 2008 ರಲ್ಲಿ ರಾಷ್ಟ್ರಪತಿಗಳ ಪದಕನೀಡಿದೆ. ಕನ್ನಡಸಾಹಿತ್ಯಪರಿಷತ್ಪೂರ್ಣಚಂದ್ರತೇಜಸ್ವಿಸ್ಮರಣಾರ್ಥಪ್ರಶಸ್ತಿನೀಡಿದೆ.ಅದೇರೀತಿಸಾಕಷ್ಟುಸಂಘಸಂಸ್ಥೆಗಳುಭಾಸ್ಕರ್ರಾವ್ಅವರಸಾಮಾಜಿಕಕಳಕಳಿಯನ್ನುಗುರುತಿಸಿಪ್ರಶಸ್ತಿಹಾಗೂಪ್ರಶಂಸಾಪತ್ರನೀಡಿಗೌರವಿಸಿದೆ. –


Spread the love
Leave A Reply

Your email address will not be published.

Flash News