ನನ್ನ ಮಗ ರಾಣೆ ಬೆನ್ನೂರು ಬಿಜೆಪಿ ಅಭ್ಯರ್ಥಿಯಲ್ಲ-ಕೆ.ಎಸ್ಈಶ್ವರಪ್ಪ ಸ್ಪಷ್ಟನೆ.

0

ನನ್ನಮಗರಾಣೆಬೆನ್ನೂರುಬಿಜೆಪಿಅಭ್ಯರ್ಥಿಯಲ್ಲ-ಕೆ.ಎಸ್ಈಶ್ವರಪ್ಪಸ್ಪಷ್ಟನೆ.

ಎಲ್ಲಾರಾಜಕಾರಣಿಗಳಂತೆಈಬೈಎಲೆಕ್ಷನ್ನಲ್ಲಿಸಚಿವಹಾಗೂಶಿವಮೊಗ್ಗನಗರಕ್ಷೇತ್ರದಶಾಸಕಕೆ.ಎಸ್ಈಶ್ವರಪ್ಪತನ್ನಮಗಕಾಂತೇಶ್ರನ್ನುಲಾಂಚ್ಮಾಡ್ತಾರಾಎನ್ನುವಪ್ರಶ್ನೆಗಳುಈಕ್ಷಣದವರೆಗೂಕಾಡುತ್ತಲೇಇವೆ.

ಇದಾಗ್ಲೇಅನೌನ್ಸ್ಆಗಿರುವಬೈಎಲೆಕ್ಷನ್ನಲ್ಲಿಕಾಂತೇಶ್ಹೆಸರುರಾಣೆಬೆನ್ನೂರುಕ್ಷೇತ್ರದಕಡೆಯಿಂದವ್ಯಾಪಕಬವಾಗಿಕೇಳಿಬರುತಿದೆ.ಆದ್ರೆಅಂಥಾಯಾವ್ದೇಉದ್ದೇಶತಮಗಿಲ್ಲಎನ್ನುವುದನ್ನುಈಶ್ವರಪ್ಪಸ್ಪಷ್ಟಪಡಿಸಿದ್ದಾರೆ.

ಪಕ್ಷದಲ್ಲಿಸಾಕಷ್ಟುಕಾರ್ಯಕರ್ತರಿದ್ದಾರೆ.ಅಷ್ಟೇಅಲ್ಲ,ಈಗಾಗ್ಲೇಅಲ್ಲಿಯೇಸಾಕಷ್ಟುಆಕಾಂಕ್ಷಿಗಳಿದ್ದಾರೆ.ಚುನಾವಣೆಗೆಎಲ್ಲಾರೀತಿಯಸಿದ್ಧತೆಯನ್ನೂಮಾಡಿಕೊಳ್ಳುತ್ತಿದ್ದಾರೆ.,ಇಂಥಾವೇಳೆಯಲ್ಲಿನಾನುನನ್ನಮಗನನ್ನುಚುನಾವಣಾಅಖಾಡಕ್ಕೆಧುಮುಕಿಸುವುದುಸರಿಯಲ್ಲ.ಅಲ್ಲದೇಕುಟುಂಬರಾಜಕಾರಣವನ್ನುದ್ವೇಷಿಸುವವನುನಾನು.ನನ್ನಮಗನನ್ನುನಿಲ್ಲಿಸಿನಾಳೆದಿನಜನನನ್ನನ್ನು..ಎಲ್ಲಕ್ಕಿಂತಹೆಚ್ಚಾಗಿನನ್ನರಾಜಕೀಯಶತೃಗಳಬಾಯಿಗೆಎಲೆಅಡಿಕೆಆಗೋದಕ್ಕೆನನಗೆಇಷ್ಟವಿಲ್ಲ.ಆತಜಿಲ್ಲಾಪಂಚಾಯ್ತಿಸದಸ್ಯನಾಗಿಏನ್ಕೆಲಸಮಾಡುತ್ತಿದ್ದಾನೋ,ಅದನ್ನೇಮಾಡುತ್ತಿರಲಿ,ಇನ್ನೂವಯಸ್ಸಿದೆಮುಂದಿನದಿನಗಳಲ್ಲಿಆತನರಾಜಕೀಯಭವಿಷ್ಯವನ್ನುನಾನೇನಿರ್ಧರಿಸುತ್ತೇನೆಎಂದಿದ್ದಾರೆ.

ಸಾಮಾಜಿಕಜಾಲತಾಣಗಳಲ್ಲಿರಾಣೆಬೆನ್ನೂರಿನಮುಂದಿನಬಿಜೆಪಿಅಭ್ಯರ್ಥಿಕೆ.ಇಕಾಂತೇಶ್ಆಗಲಿದ್ದಾರೆಎನ್ನುವಸುದ್ದಿಗಳುಹರಿದಾಡ್ತಿದೆ.ಆದ್ರೆಇದೇಸತ್ಯವಲ್ಲ,ಯಾರೋನನ್ನಹಾಗೂನನ್ನಮಗನಅಭಿಮಾನಿಗಳುಹೀಗೆಮಾಡಿದ್ದಾರೆ.ಅಭಿಮಾನಿಗಳಾಗಿಹಾಗೇಮಾಡುವುದುತಪ್ಪಲ್ಲ,ಆದ್ರೆಅದೇಸತ್ಯವಾಗಿಸೊಸೈಟಿಗೆತಪ್ಪುಸಂದೇಶಹೋಗುವುದುಸರಿಯಲ್ಲ.ಮುಂದಿನದಿನಗಳಲ್ಲಿಏನಾಗ್ತದೋನೋಡೋಣಎಂದುಈಶ್ವರಪ್ಪಮಾರ್ಮಿಕವಾಗಿನುಡಿದ್ರು.

Spread the love
Leave A Reply

Your email address will not be published.

Flash News