ವಿನಯ್ ಗುರೂಜಿ ವಿಷಯದಲ್ಲಿ ಇದೇನಿದು “ಹಾಯ್ ಬೆಂಗಳೂರು-ಲಂಕೇಶ್ ಪತ್ರಿಕೆ”ಗಳ ಡಬಲ್ ಸ್ಟ್ಯಾಂಡರ್ಡ್

0

ಇವುಹೇಳಿಕೊಳ್ಳೊಕ್ಕೆರಾಜ್ಯದಎರಡುಪ್ರಮುಖಟ್ಯಾಬ್ಲಾಯ್ಡ್ಸ್..ಸಮಾಜವನ್ನುತಿದ್ದಿತೀಡಿ,ವಾಸ್ತವಾಂಶವನ್ನುಜಗತ್ತಿಗೆತೋರಿಸೋಕೆಲಸಮಾಡುವಸಾಮಾಜಿಕಬದ್ಧತೆಯಮಾತುಗಳನ್ನುಬೇರೆಆಡ್ತವೆ..ಆದ್ರೆಅದನ್ನುಕಾರ್ಯರೂಪಕ್ಕೆತರುವವಿಚಾರಬಂದ್ರೆಎರಡುವಚನಭ್ರಷ್ಟಧೋರಣೆಅನುಸರಿಸುತ್ತಿವೆ..ಇದನ್ನುಸುಮ್ಮನೆಯೋ..ಅಥ್ವಾಪೂರ್ವಗ್ರಹಪೀಡಿತವಾಗಿಯೋಹೇಳ್ತಿಲ್ಲ.ವಿತ್ಎವಿಡೆನ್ಸ್ಅದನ್ನುಪ್ರೂವ್ಮಾಡ್ತಿದೆಕನ್ನಡಫ್ಲ್ಯಾಶ್ನ್ಯೂಸ್.ಕಾಂ.

 

ಒಂದುರವಿಬೆಳಗೆರೆಸಾರಥ್ಯದಲ್ಲಿನ “”ಹಾಯ್ಬೆಂಗಳೂರು””..ಇನ್ನೊಂದುಇಂದ್ರಜಿತ್ಲಂಕೇಶ್ಸಂಪಾದಕತ್ವದ “ಲಂಕೇಶ್ಪತ್ರಿಕೆಇವೇನ್ಇರೋಸುದ್ದಿಯನ್ನುಪ್ರಕಟಿಸ್ಲಿಕ್ಕೆಇರೋದಾ..ಅಥ್ವಾಸುದ್ದಿಯನ್ನುಮುಂದಿಟ್ಕೊಂಡುತಮ್ಬೇಳೆಬೇಯಿಸಿಕೊಳ್ಳೊಕ್ಕೆಇರೋದಾ..ಗೊತ್ತಾಗ್ತಿಲ್ಲ..ನಾವ್ತೋರಿಸೋಈಸಾಕ್ಷ್ಯಗಳನ್ನುನೋಡಿದ್ಮೇಲೆನೈತಿಕತೆಇದ್ದರೆರಾಜ್ಯದಜನತೆಗೆಎಲ್ಲಕ್ಕಿಂತಹೆಚ್ಚಾಗಿಅವರಮೆಚ್ಚಿನಓದುಗರಿಗೆಏಕೆಈಗೆಮಾಡುದ್ವಿಎಂದುಉತ್ತರಿಸ್ಬೇಕು.ಆಧೈರ್ಯಹಾಗೂಬದ್ಧತೆಇಬ್ಬರಿಗೂಇದೆಎಂದುಭಾವಿಸುತ್ತೇವೆ.

ತನ್ನನ್ನುಅವಧೂತಎಂದುಕರೆದುಕೊಳ್ಳುವಗೌರಿಗದ್ದೆವಿನಯ್ಗುರೂಜೀಗೆಸಂಬಂಧಿಸಿದಸುದ್ದಿಯದು.ಯಾವ್ದೋಹುಡ್ಗಿಜೊತೆಲವ್ವಿಡವ್ವಿನಡೆಸುವಾಗಆಕೆಗೆಕೈಕೊಟ್ಟಬಗ್ಗೆಇರುವಸುದ್ದಿಯದು.ವಿನಯ್ಗುರೂಜಿಹಾಗೂಆ “”ನತದೃಷ್ಟೆ “”(ಹೀಗೆಕರೀಬೇಕೋಬೇಡ್ವೋಗೊತ್ತಾಗ್ತಿಲ್ಲ).

 

ನಡುವೆನಡೆದಿದ್ದುಎನ್ನಲಾದಆಡಿಯೋಸಂಭಾಷಣೆಕೂಡಕೆಲದಿನಗಳಹಿಂದೆಮೊಬೈಲ್ಟುಮೊಬೈಲ್ಹರಿದಾಡಿತ್ತು.ಒಂದಷ್ಟುಕಡೆಪ್ರಚಾರವೂಆಗಿತ್ತು.ಆದ್ರೆಆತನಕಾಲಿಗೆಬಿದ್ದುತೊಳೆದಕಾಲಿನನೀರನ್ನೇತೀರ್ಥಎಂದುಸೇವಿಸಿಕೃತಾರ್ಥರಾದಅದೆಷ್ಟೋರಾಜಕಾರಣಿಗಳನೆರವಿನಿಂದವಿನಯ್ಗುರೂಜಿಎನ್ನೋಅಘೋಷಿತದೇವಮಾನವಆಸುದ್ದಿಯಾವ್ದೇಚಾನೆಲ್ಗಳಲ್ಲೂಬಾರದಂತೆನೋಡಿಕೊಂಡಿದ್ದ.ಹಾಗಾಗಿಆಸುದ್ದಿಎಲ್ಲೂಲೀಕ್ಆಗ್ಲೂಇಲ್ಲ,ಹೆಚ್ಚಿಪ್ರಚಾರವನ್ನೂಪಡ್ಕೊಳ್ಳಲಿಲ್ಲ.(ಸುದ್ದಿಹೊರಗೆಬಾರದಂತೆಅಪಾರಮೊತ್ತದಹಣವಿನಯ್ಗುರೂಜಿಹೆಸರಲ್ಲಿಮಾದ್ಯಮಗಳಿಗೆಅನೇಕರಾಜಕಾರಣಿಗಳುಸುದ್ದಿಮಾದ್ಯಮಗಳಿಗೆಫೀಡ್ಮಾಡಿದ್ದಾರೆನ್ನುವಮಾತುಕೂಡಎಲ್ಲೆಡೆಯಿಂದಕೇಳಿಬಂದಿತ್ತು..ಆದ್ರೆಅದೆಷ್ಟರಮಟ್ಟಿಗೆಸತ್ಯವೋಗೊತ್ತಿಲ್ಲ..ಹಾಳಾಗಿಹೋಗ್ಲಿಬಿಡಿ)

ಯಾವೊಂದುಮಾದ್ಯಮಗಳುಮಾಡದಧೈರ್ಯಪ್ರದರ್ಶಿಸಲುಮುಂದೆಬಂದಿದ್ದೇಹಾಯ್ಬೆಂಗಳೂರುಹಾಗೂಲಂಕೇಶ್.ಎರಡೂಪತ್ರಿಕೆಗಳಿಗೂವೃತ್ತಿಮಾತ್ಸರ್ಯಇದ್ದರೂವಿನಯ್ಗುರೂಜಿಸುದ್ದಿವಿಷಯದಲ್ಲಿಅದನ್ನುಬಿಟ್ಟುಸುದ್ದಿಗೆಕೈಹಾಕಿದಾಗಎಲ್ಲರಿಂದಪ್ರಶಂಸೆವ್ಯಕ್ತವಾಗಿದ್ದುಸತ್ಯ.ಲಂಕೇಶ್ಪತ್ರಿಕೆಯಿಂದರವಿಕೀರ್ತಿಎನ್ನುವರಿಪೋರ್ಟ್ವಿನಯ್ಗುರೂಜಿಕುರಿತಾದಸ್ಪೋಟಕವರದಿಗೆಅಗತ್ಯವಿದ್ದಎಲ್ಲಾಸ್ಪೋಟಕಮಾಹಿತಿಕ್ರೋಢೀಕರಿಸಿಸುದ್ದಿರೆಡಿಮಾಡಿದ್ದುಆಯ್ತು.ಇದಕ್ಕಿಂತಮುನ್ನಇಂತದ್ದೊಂದುಧೈರ್ಯಮಾಡಿದ್ದುಹಾಯ್ನಶಿವಮೊಗ್ಗ-ಚಿಕ್ಕಮಗಳೂರುಭಾಗದವರದಿಗಾರಶೃಂಗೇಶ್ಎನ್ನಲಾಗ್ತಿದೆ.

ಕನ್ನಡಫ್ಲ್ಯಾಶ್ನ್ಯೂಸ್ರವಿಬೆಳಗೆರೆಪತ್ರಿಕೆಯಲ್ಲಿಸಿದ್ದವಾದಆವರದಿಯಪ್ರತಿಯನ್ನುಸಾಕ್ಷ್ಯವಾಗಿಟ್ಟುಮಾತ್ನಾಡ್ತಿದೆ.

ಅದು,24 ಆಗಸ್ಟ್ 2019 ರಸಂಚಿಕೆ. ಸೃಷ್ಟಿ 1245.ಆಪತ್ರಿಕೆಯಮುಖಪಟದಲ್ಲಿವಿನಯ್ಗುರೂಜಿಕರ್ಮಕಾಂಡದಸುದ್ದಿ  “:ಗೌರಿಗದ್ದೆಯವಿನಯ್ಗುರೂಜಿಬಿದ್ದನೋಡಿಖೆಡ್ಡಕ್ಕೆ(ಕೇಸುದಾಖಲಾದ್ರೆಜೈಲೂಟಗ್ಯಾರಂಟಿ)”ಈಶೀರ್ಷಿಕೆಯಲ್ಲಿಪ್ರಕಟವಾಗಿತ್ತು.ಅವತ್ತಿನಮಟ್ಟಿಗೆಅತ್ಯಂತಸೆನ್ಸೇಷನಲ್ಕ್ರಿಯೇಟ್ಮಾಡಲಿದ್ದಸುದ್ದಿಯೂಅದಾಗಿತ್ತು.ಪತ್ರಿಕೆಮುದ್ರಣವೂಆಗಿಒಂದಷ್ಟುಕಡೆರವಾನೆಯೂಆಗಿತ್ತು.ಆದ್ರೆಆಸುದ್ದಿಕಂಡುನಖಶಿಖಾಂತಉರಿದೋದವಿನಯ್ಗುರೂಜಿತನ್ನಶಿಷ್ಯಬಳಗಕ್ಕೆಸುದ್ದಿಹೆಚ್ಚಿಗೆಪ್ರಚಾರಪಡೆಯಬಾರ್ದು,ಅದೇನ್ಮಾಡ್ತೀರೋಮಾಡಿಎಂದುಫರ್ಮಾನ್ಹೊರಡಿಸಿದಕೆಲವೇಕೆಲವುಗಂಟೆಗಳಲ್ಲಿಸೀನೇಚೇಂಜ್.

ಯಾವ್ಪತ್ರಿಕೆಗಳುಮಾರ್ಕೆಟ್ಗೆಎಂಟ್ರಿಯಾಗಿಇನ್ನೇನುಬಿಕರಿಯಾಗೊಕ್ಕೆರೆಡಿಯಾಗಿದ್ವೋಅವೆಲ್ಲಾದಿನಬೆಳಗಾಗದೋದ್ರಲ್ಲೇಹಾಯ್ಕಛೇರಿಯಗೋಡೌನ್ಸೇರಿದ್ವಂತೆ.ಫ್ರಂಟ್ಪೇಜ್ಹಾಗೂಕವರ್ಪೇಜ್ನಲ್ಲಿದ್ದವಿನಯ್ಗುರೂಜಿಸುದ್ದಿಮಾತ್ರಬದ್ಲಾಗಿಆಸ್ಪೇಸ್ನಲ್ಲಿ ”” ಕಾಂಗ್ರೆಸ್ಖೂಳಚಿದುಕೈಗೆಬಿತ್ತುಕೋಳ(ಇದುಪೂರ್ತಿಹತ್ತುವರ್ಷದಸೇಡು)””ಎಂದುಪ್ರಕಟವಾಗಿಎಲ್ಲೆಡೆಹಂಚಲ್ಪಡ್ತು.ಮೊದಲಿದ್ದಪತ್ರಿಕೆಹಾಗೂರಾತ್ರೋರಾತ್ರಿಬದ್ಲಾದಪತ್ರಿಕೆಯಮುಖಪಟಗಳನ್ನುಕನ್ನಡಫ್ಲ್ಯಾಶ್ನ್ಯೂಸ್ನಿಮ್ಮಮುಂದಿಡ್ತಿದೆ.ರಾತ್ರೋರಾತ್ರಿಮುಖಪುಟವೇಬದ್ಲಾಗುವಂಥಪವಾಡಅದೇನ್ನಡೀತೆನ್ನೋದುಸಂಪಾದಕರವಿಬೆಳಗೆರೆಹಾಗೂವಿನಯ್ಗುರೂಜಿಗೆಮಾತ್ರಗೊತ್ತು..ಅದನ್ನುಅವ್ರೇಹೇಳಿದ್ರೆಸತ್ಯಗೊತ್ತಾಗುತ್ತೆ.

ಹಾಯ್ಬೆಂಗಳೂರುಕಥೆಹೀಗಾದ್ರೆಲಂಕೇಶ್ಪತ್ರಿಕೆಯಕರ್ಮಕಾಂಡಮತ್ತೊಂದ್ರೀತಿದು.ಇದಕ್ಕೆಂದೇಅಸೈನಾದರವಿಕೀರ್ತಿಮೈಪರಚಿಕೊಂಡುವಿನಯ್ಗುರೂಜಿಗೆಸಂಬಂಧಿಸಿದಜಗತ್ತಿಗೆಗೊತ್ತಿಲ್ಲದಅದೆಷ್ಟೋಸ್ಪೋಟಕಸಂಗತಿಗಳನ್ನೆಲ್ಲಾಸೇರಿಸಿವರದಿಯನ್ನುರೆಡಿಮಾಡಿದ್ರು.ಸಂಪಾದಕಇಂದ್ರಜಿತ್ಕೂಡಅಷ್ಟೇಧೈರ್ಯಹಾಗೂಆಸಕ್ತಿಯಿಂದ್ಲೇಸುದ್ದಿಯನ್ನು “”ಅವಧೂತವಿನಯ್ಗುರೂಜಿರಾಸಲೀಲೆ””ಟೈಟಲನ್ನಿಟ್ಟುಬ್ಲ್ಯಾಸ್ಟ್ಮಾಡೇಬಿಟ್ರು.ಲಂಕೇಶ್ಇತಿಹಾಸದಲ್ಲಿಎಂದೂಕ್ರಿಯೇಟ್ಆಗದಿದ್ದಡಿಮ್ಯಾಂಡ್ಈಸಂಚಿಕೆಗೆಸೃಷ್ಟಿಯಾಯ್ತು.ರಿಪೋರ್ಟರ್ರವಿಕೀರ್ತಿಕೂಡಕಷ್ಟಪಟ್ಟುಬರೆದದ್ದಕ್ಕೂಸಾರ್ಥಕತೆಸಿಕ್ತುಎಂದುಸಂಭ್ರಮಿಸಿದ್ರು.

ಆದ್ರೆಆಮೇಲೆಸೃಷ್ಟಿಯಾದಒತ್ತಡ-ಬೆದರಿಕೆಕಂಡುಒಂದ್ಕ್ಷಣವರದಿಗಾರಮಾತ್ರಅಲ್ಲ,ಖುದ್ದುಸುದ್ದಿಮಾಡಿಸೋಧೈರ್ಯತೋರಿದ್ದಸಂಪಾದಕಇಂದ್ರಜಿತ್ಕೂಡಬೆಚ್ಚಿಹೋಗ್ಬಿಟ್ರು.ಕೆಲವುಮೂಲಗಳಪ್ರಕಾರಸಿಎಂಯಡಿಯೂರಪ್ಪಅವ್ರೇಇದಕ್ಕೆತೇಪೆಹಚ್ಚುವಂತೆಸೂಚಿಸಿದ್ರಂತೆ.ಇದರಮೇಲೆವರ್ಕೌಟ್ಮಾಡಿದ್ದುಜೆಡಿಎಸ್ನ “”ಬಂಗಾರ””ದಂಥಎಮ್ಮೆಲ್ಸಿ.ದೊಡ್ಡಮಟ್ಟದಲ್ಲಿನಡೆದಮಾತುಕತೆಅದ್ಯಾವಒಪ್ಪಂದದಲ್ಲಿಕೊನೆಯಾಯ್ತೋಗೊತ್ತಿಲ್ಲ,ಯಾವ್ಪತ್ರಿಕೆವಿನಯ್ಗುರೂಜಿಯನ್ನುಕೆಡುಕ,ಕಾಮುಕಎಂದೆಲ್ಲಾಬರೆದಿತ್ತೋಅದೇಪತ್ರಿಕೆತನ್ನನಂತರದಸಂಚಿಕೆಯಲ್ಲಿಅದೇವಿನಯ್ಗುರೂಜಿಯನ್ನುಜಾತಿನಾಶಕ್ಕೆಬೇಕುವಿನಯ್ಗುರೂಜಿಯಗಾಂಧೀತತ್ವಎಂದುಬರೆಯಬೇಕೇ..ವರದಿಗಾರಮಾತ್ರರವಿಕೀರ್ತಿಬದ್ಲುಗಂಗಾಧರಕುಷ್ಟಗಿಎಂಬುದಾಗಿತ್ತು.

ವಿನಯ್ಗುರೂಜಿಎನ್ನುವಅವಧೂತನಬಗ್ಗೆಬರೆದುಜೀರ್ಣಿಸಿಕೊಳ್ಳುವಧೈರ್ಯಈಎರಡೂಪತ್ರಿಕೆಗಳಿಗೆಇಲ್ಲಎನ್ನೋದಿದ್ರೆಆಸುದ್ದಿಬರೆದಿದ್ದಾದ್ರೂಯಾಕೆ..ಪ್ರಿಂಟ್ಮಾಡಿಸಿಮಾರ್ಕೆಟ್ಗೆಕಳುಹಿಸಿದಪೇಪರ್ಗಳನ್ನುವಾಪಸ್ತರಿಸಿಸುದ್ದಿಬದ್ಲಿಸಿದ್ದೇಕೆ..ಇದುಯಾವ್ರೀತಿಯಸಂದೇಶರವಾನಿಸ್ಬೋದೆನ್ನುವಸೂಕ್ಷ್ಮಅರಿಯದಷ್ಟುಅಮಾಯಕರೇನಲ್ಲರವಿಬೆಳಗೆರೆಹಾಗೂಇಂದ್ರಜಿತ್ಲಂಕೇಶ್,ಅದೇನೇಇರ್ಲಿ,ಸುದ್ದಿಹಾಕಿಮತ್ತೆಬದ್ಲಿಸಿದ್ದರಬಗ್ಗೆಎದ್ದಿರುವಸಾಕಷ್ಟುಗೊಂದಲ-ಅನುಮಾನದಪ್ರಶ್ನೆಗಳಿಗೆಇವರಿಬ್ಬರೇಉತ್ತರಿಸ್ಬೇಕಿದೆ..

Spread the love
Leave A Reply

Your email address will not be published.

Flash News