ಸನ್ಮಾನ್ಯ ಸಾರಿಗೆ ಸಚಿವ್ರೇ…ತಮ್ಮರಾಜಕೀಯಬಿಟ್ಟುಇತ್ತಕಡೆ ಸ್ವಲ್ಪ ಗಮನಕೊಡಿ…

0

ಸನ್ಮಾನ್ಯಸಾರಿಗೆಸಚಿವ್ರೇ…ತಮ್ಮರಾಜಕೀಯಬಿಟ್ಟುಇತ್ತಕಡೆಸ್ವಲ್ಪಗಮನಕೊಡಿ…ನಿಮ್ಮಇಲಾಖೆಯಲ್ಲಿಆಗ್ತಿರುವಅನ್ಯಾಯವನ್ನುಸರಿಪಡಿಸಿ..ಅದನ್ನುಬಿಟ್ಟುಬಸ್ಖರೀದಿಸ್ತೀನಿ..ಅದರಿಂದಲಾಭಮಾಡ್ತೇನೆ..ಪ್ರಯಾಣಿಕಸ್ನೇಹಿಮಾಡ್ತೀನಿಎನ್ನೋದಲ್ಲ,ಮೊದ್ಲುನಿಮ್ಮಇಲಾಖೆಯಆಂತರಿಕವ್ಯವಸ್ಥೆಯನ್ನುಕಾರ್ಮಿಕಸ್ನೇಹಿಮಾಡಿ..ಏಕಂದ್ರೆಅಂತದ್ದೊಂದುಘಟನೆನಿಮ್ಇಲಾಖೆವ್ಯಾಪ್ತಿಯಲ್ಲಿನಡೆದಿದೆ.ಅದನ್ನುಕನ್ನಡಫ್ಲ್ಯಾಶ್ನ್ಯೂಸ್ನಿಮ್ಮಗಮನಕ್ಕೆತರೊಕ್ಕೆಬಯಸ್ತದೆ.. ವರ್ಗಾವಣೆಹಾಗೂಅದರರದ್ದತಿಎನ್ನೋದುರಾಜ್ಯಸಾರಿಗೆನಿಗಮದಲ್ಲಿದಂಧೆಯವಿಷಯವಾಗೋಗಿದೆಯಾಎನ್ನೋದೇಗೊತ್ತಾಗ್ತಿಲ್ಲ.

ವರ್ಗಾವಣೆಮಾಡಿದಂಗೆಮಾಡಿ, ಅದನ್ನುಕ್ಯಾನ್ಸಲ್ಮಾಡುವಂಗೆಅಟವಾಡಿಹಣವನ್ನುಪೀಕೋದುಇವ್ರೇ..ಆದ್ರೆಅಧಿಕಾರಿಗಳೇನುಅವರಿವರತಲೆಹೊಡೆದು..ಸಿಬ್ಬಂದಿಯಿಂದಸುಲಿಗೆಮಾಡಿಹಣಮಾಡ್ಕೊಂಡಿರ್ತಾರೆ.ಹಾಗಾಗಿಅವರಿಗೆದುಡ್ಡುಕೊಡೋದುದೊಡ್ಡಸಮಸ್ಯೆಯಾಗ್ಲಿಕ್ಕಿಲ್ಲ.ಆದ್ರೆತಿಂಗಳಸಂಬಳವನ್ನೇನೆಚ್ಚಿಕೊಂಡುಬದುಕುವಂಥನಿಷ್ಪಾಪಿಡ್ರೈವರ್ಸ್-ಕಂಡಕ್ಟರ್ಸ್ಏನ್ಮಾಡ್ಬೇಕು..…

ಮಂಡ್ಯವಿಭಾಗೀಯಕಛೇರಿಯಮಳವಳ್ಳಿಯಲ್ಲಿಕೆಲಸಮಾಡುತ್ತಿದ್ದಶಿವಕುಮಾರ್ಗೆಇತ್ತೀಚೆಗೆಕಾರಣವಿಲ್ಲದೆಮೈಸೂರುಗ್ರಾಮಾಂತರವಿಭಾಗಕ್ಕೆವರ್ಗಾಯಿಸಲಾಗಿತ್ತು.ಕೆಲಸಮಾಡುವಜಾಗದಲ್ಲಿಒಳ್ಳೆನೌಕರಎಂದುಹೆಸರುಪಡೆದಿದ್ದಶಿವಕುಮಾರ್ಇದರಿಂದಅಘಾತಗೊಂಡುವರ್ಗಾವಣೆರದ್ದತಿಗೆಪರಿಪರಿಯಾಗಿಕೇಳಿಕೊಂಡಿದ್ದಾನೆ.ಈಬಲವಂತದವರ್ಗಾವಣೆಹಿಂದಿರೋಕಥೆಕೇಳುದ್ರೆಗಾಬರಿಯಾಗ್ತೀರಾ..

ಶಿವಕುಮಾರ್ಕೆಲಸಮಾಡ್ತಿದ್ದಕೇಂದ್ರದಲ್ಲಿನಪ್ರಿನ್ಸಿಪಾಲ್ಆಗಿರೋವಿದ್ಯಾನೇಈವರ್ಗಾವಣೆಆದೇಶಹೊರಡಿಸಿಆತನನ್ನುಮೈಸೂರುಗ್ರಾ,ಮಾಂತರಕ್ಕೇನುವರ್ಗಾವಣೆಮಾಡಲಾಗಿದೆ.ಅಲ್ಲಿನಡಿಸಿಆಗಿರೋರುಅಶೋಕ್.ಅಂದ್ಹಾಗೆಸಂಬಂಧದಲ್ಲಿಅಶೋಕ್,ಈಪ್ರಿನ್ಸಿಪಾಲ್ವಿದ್ಯಾಅವರಗಂಡ.ಶಿವಕುಮಾರ್ಬಗ್ಗೆಇಲ್ಲಸಲ್ಲದಸುಳ್ಳನ್ನೇಳಿ,ಆತನನ್ನುಟಾರ್ಚರ್ಮಾಡುವಂತೆಚಾಡಿಕೂಡಈಮಹಾತಾಯಿಹೇಳಿದ್ದಾರೆಎನ್ನಲಾಗ್ತಿದೆ.

ವರ್ಗಾವಣೆಯನ್ನುರದ್ದುಮಾಡಿಸಿಕೊಳ್ಳಲುಏನ್ಮಾಡ್ಬೇಕೆಂದುಅಲ್ಲೇಕೆಲಸಮಾಡುತ್ತಿದ್ದಪಾರುಪತ್ತೆದಾರರಾದಹರೀಶ್ಹಾಗೂಸಂತೋಷ್ಕುಮಾರ್ಅವರನ್ನುವಿನಂತಿಸಿದಾಗಮೇಡಂವಿದ್ಯಾರಿಗೆ 25 ಸಾವಿರಹಾಗೂನಮಗೆ 10-15 ಸಾವಿರಹಣಕೊಟ್ರೆಅದ್ರಪಾಡಿಗೆಅದೇಕ್ಯಾನ್ಸಲ್ಆಗುತ್ತೆಎಂದುಸಲಹೆಕೊಟ್ಟಿದ್ದಾರಂತೆ.ಈಮಾತನ್ನುಕೇಳಿಗಾಬರಿಗೊಂಡಶಿವಕುಮಾರ್,ಪರಿಪರಿಯಾಗಿವರ್ಗಾವಣೆರದ್ದುಮಾಡುವಂತೆಕೋರಿದ್ದಾರೆ.

ಅದಕ್ಕೆಲಂಚಬಾಕರುಮಣೆಹಾಕದಿದ್ದಾಗಬದುಕನ್ನೇಕೊನೆಗಾಣಿಸಿಕೊಳ್ಳುವನಿರ್ಧಾರಕ್ಕೆಬಂದವ್ರೇಶಿವಕುಮಾರ್ವಿಷಸೇವಿಸಿಆತ್ಮಹತ್ಯೆಮಾಡಿಕೊಳ್ಳುವಕೆಟ್ಟಆಲೋಚನೆಮಾಡಿಕೆಲಸಮಾಡುತ್ತಿದ್ದಜಾಗದಲ್ಲೇಆತ್ಮಹತ್ಯೆಗೆಯತ್ನಿಸಿದ್ದಾರೆ.ತನ್ನಸಾವಿಗೆಕಾರಣವಾದವ್ರಬಗ್ಗೆಡೆತ್ನೋಟ್ಬರೆದಿಟ್ಟಿದ್ದಾರೆ. ಸಹದ್ಯೋಗಿಗಳಸಮಯಪ್ರಜ್ಞೆಯಿಂದಶಿವಕುಮಾರ್ಸಾವಿನಿಂದತಪ್ಪಿಸಿಕೊಂಡಿದ್ದಾರೆ.ಸಧ್ಯಕ್ಕೆಪ್ರಾಣಾಪಾಯವಿಲ್ಲದಶಿವಕುಮಾರ್ಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಾರೆ.

ಕೆಳಹಂತದಅಧಿಕಾರಿಗಳನ್ನುಹಣಕ್ಕಾಗಿಪೀಡಿಸಿಅವರನ್ನುಆತ್ಮಹತ್ಯೆಯತ್ನದಂಥಹಹಾದಿಗೆದೂಡುವಇಂಥಾಅಧಿಕಾರಿಗಳನ್ನುಏನ್ಮಾಡ್ತೀರಾನೀವೇಹೇಳಿಸಾರಿಗೆಸಚಿವ್ರೇ,,ಹಾಗೂಎಂಡಿಕಳಸದ್

Spread the love
Leave A Reply

Your email address will not be published.

Flash News