ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕನ್ಫರ್ಮ್….

0

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ರಂಗಪ್ರವೇಶಕ್ಕೆ ಅಖಾಡ‌ ಸಿದ್ಧವಾಗಿದ್ಯಾ..

ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ರಜನಿಕಾಂತ್ ಮಾಡಿಕೊಳ್ಳುತ್ತಿದ್ದಾರೆಯಾ.. ಇಂತದೊಂದಿಷ್ಟುಅನುಮಾನಗಳು ಕಾಡ್ಲಿಕ್ಕೆ ಕಾರಣ,ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್,ರಜನಿಕಾಂತ್ ಬಗ್ಗೆ ತೋರಿರುವ ಅತ್ಯುತ್ಸಾಹ.

ಯೆಸ್..ಇದನ್ನು ನಂಬಲಿಕ್ಕಿಲ್ಲ.. ಪ್ರಶಾಂತ್ ಕಿಶೋರೇ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ತಮಿಳ್ನಾಡಿಗೆ ಕಾಲಿಟ್ಟಿದ್ದಾರಂತೆ. ಅದಕ್ಕೆ ಏಕೈಕ ಕಾರಣ ರಜನಿಕಾಂತ್.

ರಜನಿಕಾಂತ್ ಬಗ್ಗೆ ರಾಜ್ಯಾದ್ಯಂತ ಕೇಳಿಬರುತ್ತಿರುವ ಉತ್ತಮ ಅಭಿಪ್ರಾಯಗಳಿಂದ ಪ್ರೇರಿತರಾಗಿ ಪ್ರಶಾಂತ್ ಕಿಶೋರ್,ವಿತೌಟ್ ರನಿಕಾಂತ್ ಪರ್ಮಿಷನ್ ಪಡೆಯದೆ ಚೆನ್ನೈಗೆ ಆಗಮಿಸಿ ಸರ್ವೆಯನ್ನೂ ಕೈಗೊಂಡಿದ್ದಾರಂತೆ. ಸರ್ವೆ ಸಮಯದಲ್ಲಿ ಬಹುತೇಕ ಜನ ರಜನಿಕಾಂತ್ ಬಗ್ಗೆ ವ್ಯಕ್ತಪಡಿಸ್ತಿರುವ ಪಾಸಿಟಿವ್ ರೆಸ್ಪಾನ್ಸ್ ಗೆ ಪ್ರಶಾಂತ್ ಕಿಶೋರ್ ಬೆಚ್ಚಿಬಿದ್ದಿದ್ದಾರೆ.

ಹಾಗೆ ನೋಡಿದ್ರೆ ಪ್ರಶಾಂತ್ ಕಿಶೋರ್ ಯಾರೂ‌ ಕರೆಯಿಸಿಕೊಳ್ಳದ ಹೊರತು ಎಲ್ಲಿಗೂ ಹೋಗೋದೇ ಇಲ್ಲ. ಅನೇಕ ರಾಜ್ಯಗಳಲ್ಲಿ ಈಗಾಗ್ಲೇ ಅವರು ತನ್ನ ಕೆಪಾಸಿಟಿ ಏನನ್ನೋದನ್ನು ಪ್ರೂವ್ ಮಾಡಿದ್ದಾರೆ. ಹಾಗಾಗಿನೇ ಅವರಿಗೆ ಕೋಟಿಗಳಲ್ಲಿ ಹಣ ಸುರಿದು ತಮ್ಮ ರಾಜ್ಯಕ್ಕೆ ಬಂದು ಸರ್ವೆಮಾಡಿ ಅಷ್ಟೇ ಅಲ್ಲ ,ಚುನಾವಣೆ ಗೆಲ್ಲೋಕೆ ಮಾಡ್ಬೇಕಾದ ಕಾರ್ಯತಂತ್ರದ ಬಗ್ಗೆಯೂ ಮಾರ್ಗದರ್ಶನ ಪಡೆಯುತ್ತಾರೆ. ಆದ್ರೆ ವೆರಿಫ ಸ್ಟ್ ಟೈಮ್,ಪ್ರಶಾಂತ್ ಕಿಶೋರ್ ಅವ್ರೇ ಚೆನ್ನೈಗೆ ದೌಡಾಯಿಸಿ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆಂದ್ರೆ ರಜನಿಕಾಂತ್ ಬಗ್ಗೆ ಅವ್ರೆಷ್ಟು ಇಂಪ್ರೆಸ್ ಆಗ್ಬಿರ್ಬೋದು ನೀವೇ ಆಲೋಚಿಸಿ

ಪ್ರಶಾಂತ್ಕಿಶೋರ್ಅವರನ್ನುಚೆನ್ನೈಗೆಬನ್ನಿ..ಬಂದುಗೆಲುವಿಗೆಅಖಾಡರೆಡಿಮಾಡಿಎಂದುಅಪ್ಪಿತಪ್ಪಿಯೂರಜನಿಕಾಂತ್ಹೇಳಿಲ್ಲ.ಸಿನೆಮಾಗಳಲ್ಲಿಸಧ್ಯಕ್ಕೆಬ್ಯುಸಿಯಾಗಿರುವತಲೈವಾರಜನಿಕಾಂತ್ಚುನಾವಣೆಹತ್ತಿರವಾಗ್ತಿದ್ದಂತೆಸಿನೆಮಾಗಳಿಗೆಗುಡ್ಬೈಹೇಳಿಸಕ್ರೀಯರಾಜಕಾರಣಪ್ರವೇಶಿಸುವಇಂಗಿತವ್ಯಕ್ತಪಡಿಸಿದ್ದರು.ಆದ್ರೆಇದೀಗಚೆನ್ನೈನಲ್ಲಿಆಗುತ್ತಿರುವಬೆಳವಣಿಗೆಯೇಬೇರೆ.ಪ್ರಶಾಂತ್ಕಿಶೋರ್ಅವ್ರೇರಜನಿಕಾಂತ್ಗೆಲುವಿಗೆಬೇಕಾದವೇದಿಕೆಯೊಂದನ್ನುಅಣಿಮಾಡುತ್ತಿದ್ದಾರೆ.

ಪ್ರಶಾಂತ್ಕಿಶೋರ್ಅವರುಚೆನ್ನೈನಲ್ಲಿನಮತದಾರರನಾಡಿ ಮಿಡಿತ ಅರ್ಥಮಾಡಿಕೊಳ್ಳುವ ಪ್ರಯತ್ನಮಾಡಿದ್ದಾರೆ.ಈಪ್ರಯತ್ನದಲ್ಲಿಕೇಳಿಬಂದಮಾತು-ಅಭಿಪ್ರಾಯಗಳಬಗ್ಗೆಯೂಆಶ್ಚರ್ಯಚಕಿತಗೊಂಡಿದ್ದಾರೆ.ಏಕೆಂದ್ರೆಕೇಂದ್ರದಲ್ಲಿಯಾರೇಬರ್ಲಿಬಿಡ್ಲಿ,ತಮಿಳ್ನಾಡಿನಲ್ಲಿರಜನಿನೇಪರ್ಯಾಯಹಾಗೂಪರಿಹಾರಎನ್ನುವಮಾತುಗಳುವ್ಯಾಪಕವಾಗಿಕೇಳಿಬರುತ್ತಿವೆ.ಇದರಿಂದಾಗಿಯೇಪ್ರಶಾಂತ್ಕಿಶೋರ್, ರಜನಿಕಾಂತ್ಅವರನ್ನುಗೆಲ್ಲಿಸಿಸಿಎಂಮಾಡಿದ್ಮೇಲೇನೆನಾನುವಿರಮಿಸೋದುಎನ್ನುವಮಾತನ್ನುಅತ್ಯಂತಆತ್ಮವಿಶ್ವಾಸದಿಂದಹೇಳ್ತಾರೆಂದ್ರೆರಜನಿಕಾಂತ್ಅವರಜನಪ್ರಿಯತೆಯಾವ್ರೇಂಜ್ನಲ್ಲಿವ್ಯಾಪಿಸಿದೆಎನ್ನುವುದುಗೊತ್ತಾಗುತ್ತೆ.

ಅದೇನೇ ಇರ್ಲಿ,ರಜನಿಕಾಂತ್ರಾಜಕೀಯಕ್ಕೆಬಂದು,ಸಿಎಂಅಂಥ ಮಹತ್ವದ ಸ್ಥಾನವನ್ನು ಅಲಂಕರಿಸೊಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಪ್ರಶಾಂತ್ ಕಿ ಶೋರ್ ರ್ಮಾಡಲು ಮುಂದಾಗಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲೆಡೆಯಿಂದ್ಲೂ ಸ್ವಾಗತದ ಸುರಿಮಳೆಯೇ ಆಗ್ತಿದೆ.ಆದ್ರೆ ತಲೈವಾ ರಜನಿಕಾಂತ್ ಮಾತ್ರ ಇದ್ಯಾವುದರ ಬಗ್ಗೆಯೂ ಅಂತಿಮವಾದ ಸ್ಪಷ್ಟನೆ ನೀಡಿಲ್ಲ.

Spread the love
Leave A Reply

Your email address will not be published.

Flash News