ಸೆಲ್ಫಿ ಗೀಳಿಗೆ ಇಡೀ ಕುಟುಂಬವೇ ಬಲಿ/Kannadaflashnews

0

ಚೆನ್ನೈ:ಸೆಲ್ಫಿ ಗೀಳು..ಹುಚ್ಚಾಟ ಇಟ್ಟುಕೊಂಡವರಿಗೆ ಇದು ಪಾಠವಾಗ್ಬೇಕು.ಏಕಂದ್ರೆ ಇದರ ಗೀಳು ಪಕ್ಕದ ತಮಿಳ್ನಾಡಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿ ತೆಗೆದುಕೊಂಡಿದೆ..ತಮಿಳುನಾಡಿನ ಕೃಷ್ಣಗಿರಿ ವ್ಯಾಪ್ತಿಯ ಪಾಂಬರ್ ಡ್ಯಾಂನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಯತಪ್ಪಿ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ಆತ್ಮೀಯರ ಮದುವೆ ಸಮಾರಂಭಕ್ಕೆ ತೆರಳಿ ಡ್ಯಾಂ ವೀಕ್ಷಣೆಗೆ ಹೋದಾಗ ಘಟನೆ ನಡೆದಿದೆ.ದುರಂತದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿ ನಿವಿತಾ ಸೇರಿದಂತೆ ಸಂತೋಷ್(14), ಸ್ನೇಹ(19), ಕೋನದ(18) ಸಾವನ್ನಪ್ಪಿದ್ದಾರೆ.
ಡ್ಯಾಂ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯುವಾಗ ಆಯತಪ್ಪಿ ಬಿದ್ದ ನಾಲ್ವರಿಗೂ ಈಜು ಬಾರದೆ ಸಾವನ್ನಪ್ಪಿದ್ದಾರೆ.

Spread the love
Leave A Reply

Your email address will not be published.

Flash News