13 ಡಿವೈ ಎಸ್ಪಿಗಳ ವರ್ಗಾವಣೆ

0

ಬೆಂಗಳೂರು:ರಾಜ್ಯ ಸರ್ಕಾರದಲ್ಲಿ ಮತ್ತೆ ವರ್ಗಾವಣೆ ಪರ್ವ ಆರಂಭವಾಗಿದೆ.ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಾಗೂ ಕಾನೂನು-ಸುವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದಾಗಿ ಸರ್ಕಾರ  ತಕ್ಷಣಕ್ಕೆ ಜಾರಿಗೆ ಬರುವಂತೆ 13 ಡಿವೈಎಸ್ಪಿಗಳನ್ನು ವಿವಿಧ ಠಾಣೆಗಳಿಗೆ ವರ್ಗಾಯಿಸಿದೆ.ಸಿವಿಲ್ ವಿಭಾಗದ ಡಿವೈಎಸ್ಪಿಗಳನ್ನು ಪ್ರತ್ಯೇಕಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಡಿವೈಎಸ್ಪಿಗಳ ಹೆಸರು-ವರ್ಗಾವಣೆಗೊಳ್ಳುತ್ತಿರುವ ಠಾಣೆ ಹಾಗು ಪ್ರದೇಶಗಳ ವಿವರ ಕೆಳಕಂಡಂತಿದೆ.

ಡಿವೈಎಸ್ಪಿ ಹೆಸರು-                 ನಿಯುಕ್ತಿಗೊಂಡಿರುವ ಸ್ಥಳ

1-ಕರಿಬಸವನಗೌಡ-                      ಮಡಿವಾಳ‌ ಉಪವಿಭಾಗ 

2-ಸುಧೀರ್ ಎಮ್ ಹೆಗಡೆ               ಮೈಕೋಲೇಔಟ್ ಉಪವಿಭಾಗ

3-ಪಾಂಡುರಂಗ                             ಚಿತ್ರದುರ್ಗ ಉಪವಿಭಾಗ…

4-ಕುಮಾರಪ್ಪ                               ತುಮಕೂರು ಗ್ರಾಮಾಂತರ ಉಪವಿಭಾಗ…

5-ಕರುಣಾಕರ್ ಶೆಟ್ಟಿ‌                       ಡಿಸಿಆರ್ ಬಿ ಬೆಳಗಾವಿ…

6-ಗಣಪತಿ.ವೈ.ಗುಡಾಜಿ,               ಭ್ರಷ್ಟಾ ಚಾರ ನಿಗ್ರಹದಳ…

7-ಮಲ್ಲೇಶ್ .ಟಿ,                             ಭ್ರಷ್ಟಾಚಾರ ನಿಗ್ರಹದಳ…

8-ಮಹದೇವಪ್ಪ                             ಹೆಚ್ ಎಮ್ ,ಸಿಐಡಿ…

9-ನಿರಂಜನ್ ರಾಜ್ ಅರಸ್,             ಕರ್ನಾಟಕ ಲೋಕಾಯುಕ್ತ…

10-ಮೋಹನ್ ಕುಮಾರ್ ಆರ್,          ರಾಜ್ಯ ಗುಪ್ತವಾರ್ತೆ…

11-ಸೋಮೇಗೌಡ ,                         ಪೊಲೀಸ್ ಪ್ರಧಾನ ಕಚೇರಿ ಬೆಂಗಳೂರು…

12-ಎಮ್ ಆರ್ ಗಿರಿಜಾ,                   ಕರ್ನಾಟಕ ಲೋಕಾಯುಕ್ತ..

13-ಮಲ್ಲನಗೌಡ ಎಸ್‌ಹೊಸಮನಿ,     ರಾಜ್ಯ ಗುಪ್ತವಾರ್ತೆ… 

Spread the love
Leave A Reply

Your email address will not be published.

Flash News