ಮಾದ್ಯಮಗಳ ವಿರುದ್ಧ ಡಿಕೆಶಿ ಫ್ಯಾನ್ಸ್ ಕಿಡಿ..

0

(ಕನ್ನಡ ಫ್ಲಾಶ್ ನ್ಯೂಸ್ .ಕಾಂ ಬ್ಯೂರೋ)

ಬೆಂಗಳೂರು: ಕೈ ಮುಖಂಡ ಡಿಕೆಶಿವಕುಮಾರ್ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ.ಡಿಕೆಶಿಯನ್ನು ಬರಮಾಡಿಕೊಳ್ಳುತ್ತಿದ್ದಂತೆ ಅವ್ರ ಬೆಂಬಲಿಗರು ಡಿಕೆಶಿ ಜೈಲಿಗೆ ಹೋಗ್ಲಿಕ್ಕೆ ನೀವೇ ಕಾರಣ ಎಂದು ಮಾದ್ಯಮಗಳನ್ನು ದೂಷಿಸಲು ಆರಂಭಿಸಿದ್ದಾರೆ.ಮಾದ್ಯಮಗಳು ಸುಮ್ಮನಿದ್ದಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ..ಡಿಕೆಶಿ ಜೈಲಿಗೆ ಹೋಗೊಕ್ಕೆ ಮುನ್ನ ನಿಮ್ಮ ಮಾದ್ಯಮಗಳಲ್ಲಿ ನೀವೇ ಜೈಲಿಗೆ ಹಾಕಿಸಿಬಿಟ್ಟಿದ್ರಿ..ಈಗ ವರದಿ ಮಾಡೊಕ್ಕೆ ನೀವೇ ಬಂದಿದ್ದೀರಿ..ಎಲ್ಲರ ಮನೆ ಹಾಳ್ ಮಾಡೋದು ನೀವೇ ಎಂದು ಕಿಡಿಕಾರಿದ್ದಾರೆ.

  ಮಾದ್ಯಮಗಳ ಮೇಲೆ ಡಿಕೆಶಿ ಫ್ಯಾನ್ಸ್ ಹರಿಹಾಯ್ದಿದ್ದು ಹೀಗೆ..ವೀಡಿಯೋ ನೋಡ್ಲಿಕ್ಕೆ ಲಿಂಕ್ ಕ್ಲಿಕ್ ಮಾಡಿ..

 

Spread the love
Leave A Reply

Your email address will not be published.

Flash News