ಶರತ್ ಬಚ್ಚೇಗೌಡ ಕೋಟಿ ಒಡೆಯ-ಐಷಾರಾಮಿ ಕಾರುಗಳ ಸರದಾರ

0

ಹೊಸಕೋಟೆ:ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಪಕ್ಷೇತರನಾಗಿ ಸ್ಪರ್ಧಿಸಿರುವ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಅವರು ಸಲ್ಲಿರುವ ನಾಮಪತ್ರದ ಅನ್ವಯ ಶರತ್ ಬಚ್ಚೇಗೌಡ ತಮ್ಮ ಆಸ್ತಿ ಘೋಷಣೆಯಲ್ಲಿ ಕೋಟ್ಯಾಧೀಶ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.  

ಹೆಸರು:ಶರತ್ ಬಚ್ಚೇಗೌಡ

ಪತ್ನಿ: ಪ್ರತಿಭಾ ಶರತ್ ಬಚ್ಚೇಗೌಡ

ವಿಧ್ಯಾಭ್ಯಾಸ: ಎಂ,ಎಸ್. (ಯು.ಎಸ್)

ವಿವಿಧ ಕಂಪನಿಗಳಲ್ಲಿನ ಹೂಡಿಕೆ/ ಪಾಲುದಾರಿಕೆ
ಶರತ್ -4,70,19,707 ಪತ್ನಿ  ಪ್ರತಿಭಾ ಪಾಲುದಾರಿಕೆ 2,96,11,157

ಒಟ್ಟು ಚರಾಸ್ತಿ: 23,88,17,517. ಪತ್ನಿ: 14,27,68,190.

ಒಟ್ಟು ಸ್ಥಿರಾಸ್ತಿ: 97,50,00,000. ಪತ್ನಿ: 12,50,00,000.

ಒಟ್ಟು ಪಿತ್ರಾರ್ಜಿತ ಆಸ್ತಿ ಮೌಲ್ಯ: 63,00,00,000.

ಬೆಳ್ಳಿ/ಬಂಗಾರ: 1400 ಗ್ರಾಂ, 10 ಕೆ.ಜಿ ಬೆಳ್ಳಿ ಹಾಗೂ ವಜ್ಯದ ಒಡವೆ (ಒಟ್ಟು ಮೌಲ್ಯ: 130 ಲಕ್ಷ  ಅಂದ್ರೆ  1 ಕೋಟಿ 30 ಲಕ್ಷ)

1,14,00,000 ಬೆಲೆ ಬಾಲುವ ಕಾರುಗಳು: ಫಾರ್ಚೂನರ್, ಇನ್ನೋವ ಮತ್ತು ಬೆನ್ಝ್ ಕಾರುಗಳು.

ಒಟ್ಟು ಸಾಲ: 1,93,84,706. ಪತ್ನಿ: 21,60,267.

ಕುಟುಂಬದ ಒಟ್ಟು ಆಸ್ತಿ:
221,26,16,590

ವ್ಯವಹಾರ/ಪಾಲುದಾರಿಕೆ:-

-ಮೇ.ತ್ರಿಶೂಲ್ ಪವರ್ ಪ್ರೈ.ಲಿ, 4‌ ಮೆಗಾವ್ಯಾಟ್
-ಮೆ.ಶ್ರೀಸಾಯಿದೀಪ್ತಿ ಪವರ್ ಪ್ರೈ.ಲಿ 1.5 ಮೆಗಾವ್ಯಾಟ್
-ಮೇ.ಅಪರಿಮಿತ ಪವರ್ ವೆಂಚರ್ಸ್ ಪ್ರೈ.ಲಿ 1 ಮೆಗಾವ್ಯಾಟ್

ಅಪರಾಧ/ಕ್ರಿಮಿನಲ್ ಪ್ರಕರಣ:

ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ.

ನ್ಯಾಯಾಲಯದಲ್ಲಿ ಮೂರು ಪ್ರಕರಣ ಬಾಕಿ ಇವೆ.

FIR  ಹೊಸಕೋಟೆ ಟೌನ್ 213/2019
ಹೊಸಕೋಟೆ ನ್ಯಾಯಾಲಯದಲ್ಲಿ ಸಿಸಿ: 1347/2019
(ಅಪರಾಧದ ಸ್ವರೂಪ: ಗುಂಪು ಸೇರುವುದು, ದೊಂಬಿ ಗಲಾಟೆ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಸರ್ಕಾರಿ ಕೆಲಸಕ್ಕೆ ದಿಕ್ಕರಿಸುವುದು, ದುಂಡಾವರ್ತನೆ, ಸರ್ಕಾರಿ ಕೆಲಸಕ್ಕೆ ತೊಂದರೆ)

 

 

Spread the love
Leave A Reply

Your email address will not be published.

Flash News