ಶಿವಾಜಿನಗರದ ಪಕ್ಷೇತರ ಅಭ್ಯರ್ಥಿಯಾಗಿ ವಾಟಾಳ್ ನಾಮಪತ್ರ ಸಲ್ಲಿಕೆ

0

ಬೆಂಗಳೂರು/ಶಿವಾಜಿನಗರ: ಸೋಲೋದು, ಗೆಲ್ಲೋದು ಎಲೆಕ್ಷನ್ ನ ಸಹಜ ಪ್ರಕ್ರಿಯೆ. ಹೀಗೆಂದುಕೊಂಡೇ ಚುನಾವಣೆಯಲ್ಲಿ‌ ಸ್ಪರ್ಧಿಸೋದು ವಾಟಾಳ್ ನಾಗರಾಜ್ ಅವರ ಸ್ಪೆಷಾಲಿಟಿ.ಬೈ ಎಲೆಕ್ಷನ್ ನಲ್ಲೂ ಒಂದು ಕೈ ನೋಡೇ ಬಿಡೋಣ ಎಂದುಕೊಂಡು ವಾಟಾಳ್ ನಾಗರಾಜ್ ಇಂದು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರು.ರಾಷ್ಟ್ರೀಯ ಪಕ್ಷಗಳ ಸಹವಾಸದಿಂಸ ಬೇಸತ್ತಿರುವ ಶಿವಾಜಿನಗರದ ಮಂದಿ ತಮ್ಮನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲಿದ್ದಾರೆನ್ನುವ ವಿಶ್ವಾಸ ವಾಟಾಳ್ ಅವರದು.

 

 

Spread the love
Leave A Reply

Your email address will not be published.

Flash News